ಬಾರ್ಡರ್ ಸೆಕ್ಯೂರಿಟಿ ಆರ್ಗನೈಸೇಶನ್ ಇಲಾಖೆ ನೇಮಕಾತಿ 2022 ಇಲಾಖೆಯಲ್ಲಿ ಖಾಲಿ ಇರುವ ವಿವಿಧ 246 ಆಪರೇಟರ್, ಇಲೆಕ್ಟ್ರಿಕ್ ಕೇಶನ್, ವೆಲ್ಡರ್, ಡ್ರಾಫ್ಟ್ ಮ್ಯಾನ್ ಹೀಗೆ ಹಲವಾರು ವಿವಿಧ ಹುದ್ದೆಗಳಿಗೆ ಆಸಕ್ತಿ ಹಾಗೂ ಅರ್ಹತೆ ಪಡೆದ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ ಅರ್ಜಿಯನ್ನ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆ ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿಯನ್ನ ಸಲ್ಲಿಸಬಹುದು.
ಬಾರ್ಡರ್ ಸೆಕ್ಯೂರಿಟಿ ಆರ್ಗನೈಸೇಶನ್ ಹುದ್ದೆಗಳ ವಿವರಣೆ :
ನೇಮಕಾತಿ ಇಲಾಖೆ ಹೆಸರು :
ಗಡಿ ರಸ್ತೆ ಸಂಸ್ಥೆ ( ಬಾರ್ಡರ್ ಸೆಕ್ಯೂರಿಟಿ ಆರ್ಗನೈಸೇಶನ್ )
ಹುದ್ದೆಗಳ ಹೆಸರು :
• ಮಲ್ಟಿಸ್ಕಿಡ್ ವರ್ಕರ್ : 82 ಹುದ್ದೆಗಳು
• ಮೈ ಕಿಸ್ಕಿಲ್ಡ್ ವರ್ಕರ್ : 22 ಹುದ್ದೆಗಳು
• ವೆಲ್ಡರ್ : 24 ಹುದ್ದೆಗಳು
• ಎಲೆಕ್ಟ್ರಿಕ್ ಕೇಶನ್ : 30 ಹುದ್ದೆಗಳು
• ಆಪರೇಟರ್ : 35 ಹುದ್ದೆಗಳು
• ಹಿಂದಿ ಟೈಪಿಸ್ಟ್ : 10 ಹುದ್ದೆಗಳು
• ಸೂಪರ್ ವೈಸರ್ ಸ್ಟೋರ್ಸ್ : 03 ಹುದ್ದೆಗಳು
• ಸೂಪರೋ ವೈಸರ್ ಸಿಫೆರ್ : 13 ಹುದ್ದೆಗಳು
• ಸೂಪರ್ ವೈಸರ್ : 07 ಹುದ್ದೆಗಳು
• ಡ್ರಾಫ್ಟ್ ಮೆನ್ : 14 ಹುದ್ದೆಗಳು
ಬಾರ್ಡರ್ ಸೆಕ್ಯೂರಿಟಿ ಆಗನೈಸೇಶನ್ ಹುದ್ದೆಗಳಿಗೆ ಬೇಕಾದಂತ ವಿದ್ಯಾರ್ಹತೆ :
ಶೈಕ್ಷಣಿಕ ವಿದ್ಯಾರ್ಹತೆ :
ಡ್ರಾಫ್ಟ್ ಮೆನ್ ಹುದ್ದೆಗೆ :
• 10ನೇ ತರಗತಿ ಅಥವಾ ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ತೇರ್ಗಡೆ ಹೊಂದಿರಬೇಕು.
• ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಆರ್ಕಿಟೆಕ್ಟರ್ ಅಥವಾ ಡ್ರಾಪ್ಸ್ ಮೆನ್ ಶಿಫ್ಟ್ ನಲ್ಲಿ ಎರಡು ವರ್ಷಗಳ ಕೋರ್ಸ್ ಹೊಂದಿರುವ ಪ್ರಮಾಣ ಪತ್ರ ಹೊಂದಿರಬೇಕು.
• ಮಾನ್ಯತೆ ಪಡೆದ ಸಂಸ್ಥೆಯಿಂದ ಡ್ರಾಪ್ ಮನ್ ( ಸಿವಿಲ್ ) ಗಾಗಿ ಎರಡು ವರ್ಷಗಳ ರಾಷ್ಟ್ರೀಯ ವ್ಯಾಪಾರ ಪ್ರಮಾಣ ಪತ್ರ ಹೊಂದಿರುವವರು ಮತ್ತು ವ್ಯಾಪಾರದಲ್ಲಿ ಒಂದು ವರ್ಷದ ಪ್ರಾಯೋಗಿಕ ಅನುಭವನ ಪಡೆದಂತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಸೂಪರ್ ವೈಸರ್ :
• ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಪದವಿ ಪಡೆದಂತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
• ಯಾವುದೇ ಮಾನ್ಯತೆ ಪಡೆದಂತ ಸಂಸ್ಥೆಯಿಂದ national cadet core B certificate ಅಥವಾ ex naib subedar ( general duty ) ಅಥವಾ ನೌಕಾಪಡೆ ವಾಯುಪಡೆಯಿಂದ ಅನುಭವ ಹೊಂದಿರಬೇಕು.
ಸೂಪರ್ ವೈಸರ್ ಸ್ಟೋರ್ಸ್ :
• ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿ ಪಡೆದಿರಬೇಕು.
• ಮೆಟೀರಿಯಲ್ ಮ್ಯಾನೇಜ್ಮೆಂಟ್ ಅಥವಾ ಇನ್ವೆಂಟ್ರಿ ಕಂಟ್ರೋಲ್ ನಲ್ಲಿ ಪ್ರಮಾಣ ಪತ್ರವನ್ನು ಪಡೆದಿರಬೇಕು ಅಥವಾ ಮಾನ್ಯತೆ ಪಡೆದ ಸಂಸ್ಥೆಯಿಂದ ಅಂಗಡಿಯನ್ನು ಹೊಂದಿರಬೇಕು
• ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಇಲಾಖೆಯ ಅಥವಾ ಸ್ಥಾಪನೆಯಲ್ಲಿ ಇಂಜಿನಿಯರಿಂಗ್ ಮಳಿಗೆಗಳನ್ನು ನಿರ್ವಹಣೆ ಮಾಡುವಲ್ಲಿ ಎರಡು ವರ್ಷದ ಅನುಭವ ಹೊಂದಿರಬೇಕು
ಸೂಪರೋ ವೈಸರ್ ಸಿಫೆರ್ :
• ಯಾವುದೇ ಮಾನ್ಯತೆ ಪಡೆದ ಸಂಸ್ಥೆಯಿಂದ ವಿಜ್ಞಾನ ವಿಭಾಗದಲ್ಲಿ ಪದವಿಯನ್ನು ಪಡೆದಿರಬೇಕು.
• ಅಥವಾ ರಕ್ಷಣಾ ಸೇವಾ ನಿಯಮಗಳಲ್ಲಿ ತಿಳಿಸಿರುವ ಪ್ರಕಾರ ಆಪರೇಟರ್ ಹೈಪರ್ ಗಾಗಿ ಕ್ಲಾಸ್ ಕೊರ್ಸ್ ನಲ್ಲಿ ಕೆಳಗಡೆ ಹೊಂದಿರಬೇಕು.
ಹಿಂದಿ ಟೈಪಿಸ್ಟ್ :
• ಯಾವುದೇ ಮಾನ್ಯತೆ ಪಡೆದ ಸಂಸ್ಥೆಯಿಂದ ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಇದರ ಜೊತೆಗೆ ಅಭ್ಯರ್ಥಿಗಳು ಕಂಪ್ಯೂಟರ್ನಲ್ಲಿ ಹಿಂದಿಯ 30 ಶಬ್ದಗಳನ್ನು ಒಂದು ನಿಮಿಷದೊಳಗಾಗಿ ಟೈಪಿಂಗ್ ವೇಗ ಹೊಂದಿರಬೇಕು.
ಆಪರೇಟರ್ :
• ಯಾವುದೇ ಮಾನ್ಯತೆ ಪಡೆದ ಸಂಸ್ಥೆಯಿಂದ ಅಭ್ಯರ್ಥಿಗಳು 10ನೇ ತರಗತಿ ಪರೀಕ್ಷೆಯಲ್ಲಿ ಕೆಳಗಡೆ ಹೊಂದಿದ್ದರೆ ಅರ್ಜಿಯನ್ನು ಸಲ್ಲಿಸಬಹುದು. ಅಥವಾ
• ವೈರ್ ಲೆಸ್ ಆಪರೇಟರ್ ಅಥವಾ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ರೇಡಿಯೋ ಮೆಕಾನಿಕ್ ಪ್ರಮಾಣ ಪತ್ರವನ್ನು ಹೊಂದಿರುವ ಅಭ್ಯರ್ಥಿಯು ಅರ್ಜಿ ಸಲ್ಲಿಸಬಹುದು.
• ಇನ್ಸ್ಟಿಟ್ಯೂಟ್ನಿಂದ ಡಿಪೆಂಡ್ಸ್ ಟ್ರೇಡ್ ಸರ್ಟಿಫಿಕೇಟ್ ಅಥವಾ ರೇಡಿಯೋ ಟೆಕ್ನಾಲಜಿಯ ಜ್ಞಾನ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಎಲೆಕ್ಟ್ರಿಕ್ ಕೇಶನ್ :
• ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ ಪಾಸಾದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅಥವಾ
• ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಆಟೋ ಎಲೆಕ್ಟ್ರಿಕಲ್ ಪ್ರಮಾಣ ಪತ್ರವನ್ನು ಹೊಂದಿರುವ ಅಭ್ಯರ್ಥಿಗಳು ಅಥವಾ ಎಲೆಕ್ಟ್ರಿಷಿಯನ್ ಆಗಿ ಒಂದು ವರ್ಷದ ಅನುಭವವನ್ನು ಪಡೆದಂತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು .
ವೆಲ್ಡರ್ :
• ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ ಪಾಸಾದ ಅಭ್ಯರ್ಥಿಯು ಅರ್ಜಿಯನ್ನು ಸಲ್ಲಿಸಬಹುದು. ಅಥವಾ
• ಆರ್ಮಿ ಇನ್ಸ್ಟಿಟ್ಯೂಟ್ ನಿಂದ ಡಿಪೆನ್ಸ್ ಟ್ರೇಡ್ ಸರ್ಟಿಫಿಕೇಟ್ ಅಥವಾ ಅದೇ ರೀತಿಯ ಡಿಫೆನ್ಸ್ ವರ್ಕ್ ಶಾಪ್ ನಿಂದ ವೆಲ್ಡರ್ ಆಗಿ ಒಂದು ವರ್ಷ ಅನುಭವವನ್ನು ಪಡೆದಿರಬೇಕು.
ಮೈಟಿ ಸ್ಕಿಲ್ಡ್ ವರ್ಕರ್ :
• ಈ ಹುದ್ದೆಗಳಿಗೆ ಅಭ್ಯರ್ಥಿಗಳು 10ನೇ ತರಗತಿ ಪರೀಕ್ಷೆಯಲ್ಲಿ ಕೆರಗಡೆ ಹೊಂದಿರಬೇಕು
• ಬ್ಲಾಕ್ ಸ್ಮಿತ್ ಅಥವಾ ಫೋರ್ಸ್ ತಂತ್ರಜ್ಞಾನದ ಪ್ರಮಾಣ ಪತ್ರ ಶಾಖ ವರ್ಗಾವಣೆ ತಂತ್ರಜ್ಞಾನ ಅಥವಾ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ವರ್ಕರ್ ಪ್ರಮಾಣ ಪತ್ರವನ್ನು ಹೊಂದಿರುವ ಅಭ್ಯರ್ಥಿಯು ಅರ್ಜಿಯನ್ನು ಸಲ್ಲಿಸಬಹುದು ಅಥವಾ ವೃತ್ತಿಪರ ವ್ಯಾಪಾರಗಳಲ್ಲಿ ತರಬೇತಿಗಾಗಿ ರಾಷ್ಟ್ರೀಯ ಕೌನ್ಸಿಲ್ ಅಥವಾ ವೃತ್ತಿಪರ ತರಬೇತಿಗಾಗಿ ರಾಜ್ಯ ಕೌನ್ಸಿಲ್ಸ್ ನಲ್ಲಿ ಪ್ರಮಾಣಪತ್ರ ಹೊಂದಿರಬೇಕು
ಮಲ್ಟಿ ಸ್ಕಿಲ್ಟ್ ವರ್ಕರ್ :
• ಈ ಹುದ್ದೆಗಳಿಗೂ ಸಹ ಅಭ್ಯರ್ಥಿಯು ಯಾವುದೇ ಮಾನ್ಯ ಪಡೆದ ಸಂಸ್ಥೆಯಿಂದ 10ನೇ ತರಗತಿ ಉತ್ತೀರ್ಣನತೆ ಹೊಂದಿರಬೇಕು
• ಬಾರ್ಡರ್ ರೋಡ್ಸ್ ಸಂಸ್ಥೆಯು ನಡೆಸುವ ವ್ಯಾಪಾರದಲ್ಲಿ ಪ್ರಾವೀಣ್ಯತೆಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
ಬಾರ್ಡರ್ ಸೆಕ್ಯೂರಿಟಿ ಆರ್ಗನೈಸೇಶನ್ ಹುದ್ದೆಗಳ ಆಯ್ಕೆ ವಿಧಾನ :
ಆಯ್ಕೆ ವಿಧಾನ :
• ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳನ್ನ ಇಲಾಖೆಯು ಲಿಖಿತ ಪರೀಕ್ಷೆ ದೈಹಿಕ ಪರೀಕ್ಷೆ ಮತ್ತು ಪ್ರಾಯೋಗಿಕ ಪರೀಕ್ಷೆಯ ಆಧಾರದ ಮೇಲೆ ಆಯ್ಕೆಯನ್ನು ಮಾಡಲಾಗುತ್ತದೆ.
ವೇತನ ಶ್ರೇಣಿ :
ಹುದ್ದೆಗಳಿಗೆ ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕವಾಗಿ 29200-92300/-ವೇತನ ಇರುತ್ತದೆ.
ಅರ್ಜಿಯನ್ನ ಸಲ್ಲಿಸುವ ವಿಧಾನ :
ಅರ್ಜಿ ಸಲ್ಲಿಸಲು ಬಯಸುವ ಪ್ರತಿಯೊಬ್ಬ ಅಭ್ಯರ್ಥಿಗೂ ಸಹ ಇಲಾಖೆಯ ಅಧಿಕೃತ ವೆಬ್ಸೈಟ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು :
ಬಾರ್ಡರ್ ಸೆಕ್ಯೂರಿಟಿ ಆರ್ಗನೈಸೇಶನ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಬೇಕಾದ ಪ್ರಮುಖ ದಾಖಲಾತಿಗಳು
• ಆಧಾರ್ ಕಾರ್ಡ್
• ಅಭ್ಯರ್ಥಿಯ ಮೊಬೈಲ್ ಸಂಖ್ಯೆ
• ಇ-ಮೇಲ್ ವಿಳಾಸ
• 10ನೇ ತರಗತಿಯ ಅಂಕಪಟ್ಟಿ
• ಹುದ್ದೆಗಳಿಗೆ ನಿಗದಿಪಡಿಸಿದ ವಿದ್ಯಾರ್ಥಿಯ ಪ್ರಮುಖ ದಾಖಲಾತಿಗಳು ( ಐಟಿಐ )
ಅರ್ಜಿಯ ಶುಲ್ಕ :
• General candidate and EWS including ex servicemen ಅಭ್ಯರ್ಥಿಗಳಿಗೆ ರೂ. 50
• ಇತರ ವರ್ಗದ ಅಭ್ಯರ್ಥಿಗಳಿಗೆ ರೂ. 50
• ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಬಾರ್ಡರ್ ಸೆಕ್ಯೂರಿಟಿ ಆರ್ಗನೈಸೇಶನ್ ಹುದ್ದೆಗಳಿಗೆ ನಿಗದಿಪಡಿಸಿದ ಪ್ರಮುಖ ದಿನಾಂಕಗಳು :
ಬಾರ್ಡರ್ ಸೆಕ್ಯೂರಿಟಿ ಆರ್ಗನೈಸೇಶನ್ ಇಲಾಖೆಯು ಅರ್ಜಿ ಸಲ್ಲಿಕೆ ಆರಂಭದ ದಿನಾಂಕ ಹಾಗೂ ಕೊನೆಯ ದಿನಾಂಕದ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ ದಯವಿಟ್ಟು ಅಭ್ಯರ್ಥಿಗಳು ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಗಮನಿಸಿ.
ಸೂಚನೆ :
ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವುದಕ್ಕಿಂತ ಮುಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ ಹಾಗೂ ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಗಮನಿಸಿ ಸ್ಪಷ್ಟವಾಗಿ ಓದಿಕೊಂಡು ತದನಂತರ ಅರ್ಜಿ ಸಲ್ಲಿಸಿ
ಮುಖ್ಯ ಪದಗಳು :
ನಾವು ನೀಡುವ ಈ ಉದ್ಯೋಗದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಆದಷ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರ ವಾಟ್ಸಾಪ್ ಗ್ರೂಪ್ ಗಳ ಮೂಲಕ ಹಂಚಿಕೊಳ್ಳಿ ಹಾಗೂ ಉದ್ಯೋಗ ಮಾಹಿತಿ ಬಸುವ ಪ್ರತಿಯೊಬ್ಬ ಶೇರ್ ಮಾಡಿ.