KOF Raichur, Hubbali Recruitment 2023 – Apply Online For 24 Posts

ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ ಒಕ್ಕೂಟ ನಿಯಮಿತ ರಾಯಚೂರು ಮತ್ತು ಹುಬ್ಬಳ್ಳಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಹಾಗೂ ಅರ್ಹತೆ ಪಡೆದ ಕರ್ನಾಟಕದ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಹುದ್ದೆಗಳಿಗೆ ಸಂಬಂಧಿಸಿದ ಆಯ್ಕೆ ವಿಧಾನದ ವಿವರಣೆ/ ಅರ್ಜಿ ಸಲ್ಲಿಸುವ ವಿಧಾನ/ ವೇತನ ಶ್ರೇಣಿ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ ಪ್ರತಿದಿನ ಮಾಹಿತಿಯನ್ನು ಪಡೆಯಲು www.karnatakanewshunter.com Wedsite ಭೇಟಿ ನೀಡಿ.

ನೇಮಕಾತಿ ಇಲಾಖೆ ಹೆಸರು :
ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ ಒಕ್ಕೂಟ ನಿಯಮಿತ ಹುಬ್ಬಳ್ಳಿ ಹಾಗೂ ರಾಯಚೂರು.

ಹುದ್ದೆಗಳ ಹೆಸರು :
ಹುಬ್ಬಳ್ಳಿ ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರಣೆ ಈ ಕೆಳಗಿನಂತೆ ಇದೆ.
• Executive ( P&I ) 02 ಹುದ್ದೆಗಳು ಆಯ್ಕೆಯಾದ ಅಭ್ಯರ್ಥಿಗಳಿಗೆ 33,450 ಇಂದ 62,600 ವೇತನ ಇರುತ್ತದೆ.
• Assistant executive accounts : 02 ಹುದ್ದೆಗಳು ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ 21400-42000/-ವೇತನ ನಿಗದಿಪಡಿಸಿದೆ.
• Assistant executive commercial / marketing 04 ಹುದ್ದೆಗಳು. ಆಯ್ಕೆಯಾದ ಅಭ್ಯರ್ಥಿಗಳಿಗೆ 21400-42,000/-ವೇತನ ಇರುತ್ತದೆ.

( ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ ಹುಬ್ಬಳ್ಳಿ ಇಲಾಖೆಯಲ್ಲಿ ಒಟ್ಟು 08 ಹುದ್ದೆಗಳು ಖಾಲಿ ಇವೆ )

ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ ರಾಯಚೂರು ಇಲಾಖೆಯಲ್ಲಿ ಒಟ್ಟು 16 ಹುದ್ದೆಗಳು ಖಾಲಿ ಇವೆ ಹುದ್ದೆಗಳ ವಿವರ ಈ ಕೆಳಗಿನಂತೆ ವಿವರಿಸಲಾಗಿದೆ.

• ಟೆಕ್ನಿಕಲ್ ಆಫೀಸರ್ ಒಟ್ಟು ಹುದ್ದೆಗಳ ಸಂಖ್ಯೆ 1 ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.33,450 ಇಂದ 62,600 ವೇತನ ಇರುತ್ತದೆ.
• ಅಗ್ರಿಕಲ್ಚರ್ ಎಕ್ಸ್ಟೆಶನ್ ಆಫೀಸರ್ ಒಟ್ಟು ಹುದ್ದೆ ಸಂಖ್ಯೆ 01 ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 33,450 ಇಂದ 62,600 ವೇತನ ಇರುತ್ತದೆ.
• ಫೀಲ್ಡ್ ಆಫೀಸರ್ 01 ಹುದ್ದೆಗಳು ಖಾಲಿಯಿದ್ದು ಆಯ್ಕೆಯಾದ ಅಭ್ಯರ್ಥಿಗಳಿಗೆ 33,450 ಇಂದ 62,600 ವೇತನ ಇರುತ್ತದೆ.
• ಸೀಡ್ಸ್ ಆಫೀಸರ್ 01 ಹುದ್ದೆ ಖಾಲಿಯಿದ್ದು ಆಯ್ಕೆಯಾದ ಅಭ್ಯರ್ಥಿಗಳಿಗೆ 33,450 ಇಂದ 62,600 ವೇತನ ಇರುತ್ತದೆ.
• ಇನ್ ಪುಟ್ಸ್ ಆಫೀಸರ್ ಒಟ್ಟು ಹುದ್ದೆಗಳ ಸಂಖ್ಯೆ 01 ಆಯ್ಕೆಯಾದ ಅಭ್ಯರ್ಥಿಗಳಿಗೆ 33,450 ಇಂದ 62,600 ವೇತನ ಇರುತ್ತದೆ.
• ಕಮರ್ಷಿಯಲ್ ಆಫೀಸರ್ ಒಟ್ಟು ಹುದ್ದೆಗಳ ಸಂಖ್ಯೆ 01 ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 33,450 ಇಂದ 62,600 ವೇತನ ಇರುತ್ತದೆ.
• ಅಸಿಸ್ಟೆಂಟ್ ಸ್ಟೋರ್ಸ್ ಆಫೀಸರ್ ಒಟ್ಟು ಹುದ್ದೆಗಳ ಸಂಖ್ಯೆ 01 ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 33,450 ಇಂದ 62,600 ವೇತನ ಇರುತ್ತದೆ.
• ಇಲೇಕ್ಟ್ರೀಷಯನ್-2 ಒಟ್ಟು ಹುದ್ದೆಗಳ ಸಂಖ್ಯೆ 01 ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 33,450 ಇಂದ 62,600 ವೇತನ ಇರುತ್ತದೆ.
• ಎಕ್ಸಿಕ್ಯೂಟಿವ್ ( ಸೇಲ್ಸ್ ) ಒಟ್ಟು ಹುದ್ದೆಗಳ ಸಂಖ್ಯೆ 01 ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 33,450 ಇಂದ 62,600 ವೇತನ ಇರುತ್ತದೆ.
• ಎಕ್ಸಿಕ್ಯೂಟಿವ್ ( ಕಮರ್ಷಿಯಲ್ ) ಒಟ್ಟು ಹುದ್ದೆಗಳ ಸಂಖ್ಯೆ 01 ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 33,450 ಇಂದ 62,600 ವೇತನ ಇರುತ್ತದೆ.
• ಎಕ್ಸ್ ಕ್ಯೂಟ್ ( ಫೈನಾನ್ಸ್ ) ಒಟ್ಟು ಹುದ್ದೆಗಳ ಸಂಖ್ಯೆ 01 ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 33,450 ಇಂದ 62,600 ವೇತನ ಇರುತ್ತದೆ.
• ಕೆಮಿಸ್ಟ್ -1 ಒಟ್ಟು ಹುದ್ದೆಗಳ ಸಂಖ್ಯೆ 01 ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 33,450 ಇಂದ 62,600 ವೇತನ ಇರುತ್ತದೆ.
• ಟೈಪಿಸ್ಟ್/ಡೇಟಾ ಎಂಟ್ರಿ ಅಸಿಸ್ಟೆಂಟ್ ಒಟ್ಟು ಹುದ್ದೆಗಳ ಸಂಖ್ಯೆ 01 ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 33,450 ಇಂದ 62,600 ವೇತನ ಇರುತ್ತದೆ.
• ಅಸಿಸ್ಟೆಂಟ್ ( ಎಲೆಕ್ಟ್ರಿಕಲ್ : ಒಟ್ಟು ಹುದ್ದೆಗಳ ಸಂಖ್ಯೆ 01 ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 33,450 ಇಂದ 62,600 ವೇತನ ಇರುತ್ತದೆ.
• ಅಸಿಸ್ಟೆಂಟ್ ( ಕಮರ್ಷಿಯಲ್ ) ಒಟ್ಟು ಹುದ್ದೆಗಳ ಸಂಖ್ಯೆ 01 ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 33,450 ಇಂದ 62,600 ವೇತನ ಇರುತ್ತದೆ.

ಶೈಕ್ಷಣಿಕ ವಿದ್ಯಾರ್ಹತೆ ವಿವರಣೆ :
ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ ಒಕ್ಕೂಟ ನಿಯಮಿತ ಹುಬ್ಬಳ್ಳಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಕೆಳಗೆ ನಿಗದಿಪಡಿಸುವ ಶೈಕ್ಷಣಿಕ ಅರ್ಹತೆಯನ್ನು ಪೂರ್ಣಗೊಳಿಸಬೇಕು.

Executive ( P&I ) :
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೃಷಿ ಪದವಿ ಹೊಂದಿರಬೇಕು.

Join Now

Assistant executive accounts :
ಇಲಾಖೆಯ ನಿಯಮಗಳ ಅನುಸಾರ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಬಿಕಾಂ ಪದವಿ ಜೊತೆಗೆ ಟ್ಯಾಲಿ ಅಕೌಂಟಿಂಗ್ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

Assistant executive commercial / marketing :
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರುವುದು ಅವಶ್ಯಕವಾಗಿರುತ್ತದೆ.

ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ ಒಕ್ಕೂಟ ನಿಯಮಿತ ರಾಯಚೂರು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ವಿವರಣೆ :

1. ಟೆಕ್ನಿಕಲ್ ಆಫೀಸರ್ : ಹುದ್ದೆಗೆ ಬಿಇ ಮೆಕಾನಿಕಲ್ ಪದವಿ ಹೊಂದಿರುವುದು ಅವಶ್ಯಕವಾಗಿರುತ್ತದೆ
2. ಅಗ್ರಿಕಲ್ಚರ್ ಎಕ್ಸ್ಟೆಶನ್ ಆಫೀಸರ್, ಫೀಲ್ಡ್ ಆಫೀಸರ್, ಸೀಡ್ಸ್ ಆಫೀಸರ್, ಇನ್ ಪುಟ್ಸ್ ಆಫೀಸರ್ : ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಬಿಎಸ್ಸಿ ( ಕೃಷಿ/ಎಂ ಎಸ್ ಸಿ ( ಕೃಷಿ) ಪದವಿ ಹೊಂದಿರಬೇಕು.
3. ಕಮರ್ಷಿಯಲ್ ಆಫೀಸರ್ ಹುದ್ದೆಗೆ ಎಂಕಾಂ ಪದವಿ ಅಥವಾ ಎಂಬಿಎ ಮಾರ್ಕೆಟಿಂಗ್ ಪದವಿ ಹೊಂದಿರಬೇಕು.
4. ಅಸಿಸ್ಟೆಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್, ಅಸಿಸ್ಟೆಂಟ್ ಸ್ಪೋರ್ಟ್ಸ್ ಆಫೀಸರ್ ಹುದ್ದೆಗೆ ಬಿಎ/ಬಿಕಾಂ ಪದವಿ ಪಡೆದಿರಬೇಕು.
5. ಎಲೆಕ್ಟ್ರಿಕೀಸಿಯನ್-2 ಡಿಪ್ಲೋಮೋ ಇನ್ ಎಲೆಕ್ಟ್ರಿಕಲ್/ ಬಿಇ ಇನ್ ಎಲೆಕ್ಟ್ರಿಕಲ್ ವಿದ್ಯಾರ್ಹತೆ ಪಡೆದಿರಬೇಕು
6. ಎಕ್ಸ್ ಕ್ಯೂಟಿವ್ ( ಸೇಲ್ಸ್ ) ( ಕಮರ್ಷಿಯಲ್ ) ಫೈನಾನ್ಸ್ ಹುದ್ದೆಗೆ ಬಿಕಾಂ ಪದವಿ ಅವಶ್ಯಕತೆ ಇರುತ್ತದೆ.
7. ಅಸಿಸ್ಟೆಂಟ್ ( ಎಲೆಕ್ಟ್ರಿಕಲ್ ) ಕಮರ್ಷಿಯಲ್ ಹುದ್ದೆಗೆ ಪಿವಿಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹಾಗೂ ಐಟಿಐ ಎಲೆಕ್ಟ್ರಿಕ್ ನಲ್ಲಿ ಪಾಸ್ ಆಗಿರಬೇಕು.

ಅನುಭವ : ಅಭ್ಯರ್ಥಿಗಳು ಆಯಾ ಹುದ್ದೆಗೆ ಸಂಬಂಧಿಸಿದಂತೆ ನಿಗದಿತ ಅನುಭವ ಹೊಂದಿರುವುದು ಕಡ್ಡಾಯವಾಗಿರುತ್ತದೆ.

ವಯೋಮಿತಿ ವಿವರಣೆ : ಇಲಾಖೆಯ ನಿಯಮಗಳ ಅನುಸಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ಕನಿಷ್ಠ ವಯಸ್ಸು 35 ವರ್ಷ ನಿಗದಿಪಡಿಸಲಾಗಿದೆ ಮೀಸಲಾತಿ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಸಹ ಇರುತ್ತದೆ.

ವಯೋಮಿತಿ ಸಡಿಲಿಕೆ ವಿವರಣೆ :
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಿದೆ. ಪ್ರವರ್ಗ 2a,2b,3a,3b ಅಭ್ಯರ್ಥಿಗಳಿಗೆ 38 ವರ್ಷ ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನದ ವಿವರಣೆ : ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಹಾಗೂ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು 1:5ರ ಅನುಪಾತದಲ್ಲಿ ಮೌಖಿಕ ಸಂದರ್ಶನಕ್ಕೆ ಕರೆಯಲಾಗುವುದು. ಮುಖದ ಸಂದರ್ಶನಕ್ಕೆ ಗರಿಷ್ಠ 15 ಮಕ್ಕಳನ್ನು ನಿಗದಿಪಡಿಸಲಾಗಿದ್ದು ಅಭ್ಯರ್ಥಿಯ ಹುಲಿಕಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನ 85 ಕ್ಕೆ ಇಳಿಸಿ ಪ್ರಾಪ್ತವಾಗುವ ಅಂಕಗಳ ಜೊತೆಗೆ ಮತ್ತು ಮೌಖಿಕ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳನ್ನು ಒಟ್ಟುಗೂಡಿಸಿ ಅಂತಿಮ ಅರ್ಹತಾ ಪಟ್ಟಿಯನ್ನು ತಯಾರಿಸಿ ಇಲಾಖೆಯು ಆಯ್ಕೆ ಪಟ್ಟಿಯನ್ನು ಹೊರಡಿಸುತ್ತದೆ ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಇಲಾಖೆಯ ಅಧಿಸೂಚನೆಯನ್ನ ವೀಕ್ಷಿಸಬಹುದು

ಅರ್ಜಿ ಸಲ್ಲಿಸುವ ವಿಧಾನ : ಇಲ್ಲಿ ವಿವರಿಸುವ ಅಂಶಗಳನ್ನು ಅಳವಡಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದು. ಅಭ್ಯರ್ಥಿಯು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 1 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲಿಕೇಷನ್ ಫಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಿ.
ಹಂತ 2 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಪುನಃ ಒಮ್ಮೆ ಪರಿಶೀಲಿಸಿ.
ಹಂತ 3 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಲಗತ್ತಿಸಲು ಸೂಚಿಸಿದ್ದರೆ, ಅವುಗಳನ್ನು ಲಗತ್ತಿಸಿ (ಅಗತ್ಯವಿದ್ದರೆ ಮಾತ್ರ).
ಹಂತ 4 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ ಶುಲ್ಕ ಪಾವತಿಸಿ, ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗಡೆ ನೀಡಲಾದ ಕಚೇರಿಯ ವಿಳಾಸಕ್ಕೆ ಕಳುಹಿಸಿ.

ಅರ್ಜಿ ಸಲ್ಲಿಸುವ ವಿಳಾಸ : ವ್ಯವಸ್ಥಾಪಕರು ನಿರ್ದೇಶಕರು, ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ ಹುಬ್ಬಳ್ಳಿ ರಸ್ತೆ ತಾಜನಗರ ಹುಬ್ಬಳ್ಳಿ – 580031

ರಾಯಚೂರು ವಿಭಾಗಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಅಂಚೆ ವಿಳಾಸ: ವ್ಯವಸ್ಥಾಪಕ ನಿರ್ದೇಶಕರು, ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ, ಪೋಸ್ಟ್ ಬಾಕ್ಸ್ ಸಂಖ್ಯೆ 328, ಇಂಡಸ್ಟ್ರೀಯಲ್ ಏರಿಯಾ ಹೈದರಾಬಾದ್ ರೋಡ್, ರಾಯಚೂರು 584102

ಅರ್ಜಿ ಶುಲ್ಕ : ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಸಾಮಾನ್ಯ ಅಭ್ಯರ್ಥಿಗಳು 1000/-ರೂಪಾಯಿ ನಿಗದಿಪಡಿಸಿದ್ದು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 500 ನಿಗದಿಪಡಿಸಿದೆ.

ಪ್ರಮುಖ ದಿನಾಂಕಗಳು :
ರಾಯಚೂರು ವಿಭಾಗದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಿನಾಂಕ 18 ಮಾರ್ಚ್ 2023 ರಿಂದ 10 ಏಪ್ರಿಲ್ 2023 ತನಕ ಅರ್ಜಿಯನ್ನ ಸಲ್ಲಿಸಬಹುದು.

ಹುಬ್ಬಳ್ಳಿ ವಿಭಾಗಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಿನಾಂಕ 17ಮಾರ್ಚ್ 2023 ರಿಂದ 10 ಏಪ್ರಿಲ್ 2023 ತನಕ ಅರ್ಜಿಯನ್ನ ಸಲ್ಲಿಸಬಹುದು.

NOTIFICATION & APPLICATION FORM : Click

NOTIFICATION & APPLICATION FORM Raichur :Click

ಮುಖ್ಯ ಪದಗಳು :
ನಾವು ನೀಡಿರುವ ಈ ಉದ್ಯೋಗದ ಮಾಹಿತಿಯು ಇಷ್ಟವಾಗಿದ್ದರೆ ಆದಷ್ಟು ಈ ಮಾಹಿತಿಯನ್ನು ಉದ್ಯೋಗ ಬಯಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಶೇರ್ ಮಾಡಿ.

Spread the love