affiliate marketing earning – 100% Make Money affiliate marketing

affiliate marketing earning: ಪ್ರಸ್ತುತ ದಿನಮಾನದಲ್ಲಿ ಪ್ರತಿಯೊಬ್ಬರೂ ಸಹ affiliate marketing ಮೂಲಕ ತುಂಬಾನೇ ಹಣ ಗಳಿಸ್ತಿದ್ದಾರೆ. ಈಗಿನ ಇಂಟರ್ನೆಟ್ ಯುಗದಲ್ಲಿ affiliate marketing ಮೂಲಕ ಹಣ ಗಳಿಸುವುದು ಅತ್ಯಂತ ಸುಲಭ ವಿಧಾನವಾಗಿದೆ. ಇವತ್ತಿನ ಈ ಲೇಖನದಲ್ಲಿ ಮೊಬೈಲ್ ಮೂಲಕ affiliate marketing ನಿಂದ ಯಾವ ರೀತಿ ಹಣ ಗಳಿಸುವುದು ಎಂಬುದರ ಬಗ್ಗೆ ಮಾಹಿತಿಯನ್ನು ಪಡೆಯೋಣ.

ನಿಮ್ಮ ಬಳಿ ಒಂದು ಒಳ್ಳೆಯ ಸ್ಮಾರ್ಟ್ ಫೋನ್ ಅಥವಾ ಲ್ಯಾಪ್ಟಾಪ್ ಇದ್ದರೆ ನೀವು ಸಹ ಈ affiliate marketing ನಿಂದ ಹಣ ಗಳಿಸುವುದು ಹೇಗೆ ಎಂಬುದರ ಬಗ್ಗೆ ನಾನು ನಿಮಗೆ ಮಾಹಿತಿಯನ್ನು ಹೇಳುತ್ತೇನೆ.

ನೀವು ಇದರ ಸಂಪೂರ್ಣ ಮಾಹಿತಿಯನ್ನು ಪಡೆಯಬೇಕಾದರೆ ಈ ಲೇಖನವನ್ನ ಕೊನೆಯವರೆಗೂ ಓದಿ, ಪ್ರತಿಯೊಬ್ಬರೂ ಸಹ ಮನೆಯಲ್ಲಿ ಕುಳಿತುಕೊಂಡು affiliate marketing ಮೂಲಕ ಪ್ರತಿ ತಿಂಗಳಿಗೆ ಒಂದು ಲಕ್ಷದವರೆಗೂ ಹಣವನ್ನು ಸುಲಭವಾಗಿ ಗಳಿಸುವ ಮಾರ್ಗಗಳನ್ನು ನಾನು ನಿಮಗೆ ಹೇಳುತ್ತೇನೆ.

Affiliate marketing ಎಂದರೇನು?

ನಿಮಗೆ affiliate marketing ಎಂದರೆ ಏನು ಅದನ್ನು ಸುಲಭ ವಿಧಾನದಲ್ಲಿ ತಿಳಿಸಲು ಬಯಸುವೆ. ಈಗ ಯಾವುದಾದರೂ ಹೊಸ ಕಂಪನಿ ಅಥವಾ ಹಳೆಯ ಕಂಪನಿ, ತನ್ನಲ್ಲಿರುವ ವಸ್ತುಗಳನ್ನು ಮಾರಾಟ ಮಾಡಲು ಹಲವಾರು ರೀತಿಯ retailers and distributors ಹೊಂದಿರುತ್ತದೆ. ಇವರು ಕಂಪನಿಯಲ್ಲಿರುವ ವಸ್ತುಗಳನ್ನು ಜನರಿಗೆ ತಿಳಿಸುವ ಮೂಲಕ ಅದರ ಉಪಯೋಗ ಹಾಗೆ ಅದರ ಸೌಲಭ್ಯಗಳನ್ನು ಜನರಿಗೆ ಹೇಳಿ ಅದನ್ನ ಕೊಂಡುಕೊಳ್ಳುವ ಹಾಗೆ ಮಾಡುತ್ತಾರೆ. ಇವರುಗಳನ್ನು ಕಂಪನಿಯ ನೇಮಿಸಿರುತ್ತದೆ.

ಆದರೆ ಜನಸಾಮಾನ್ಯರು ಸಹ ಈ ಕಂಪನಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ affiliate marketing program ಗೆ ಸೇರಿಕೊಳ್ಳುವುದರ ಮೂಲಕ ವಸ್ತುಗಳ ಲಿಂಕನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಅವರೇನಾದರೂ ವಸ್ತುಗಳನ್ನು ಖರೀದಿಸಿದರೆ ನಿಮಗೆ ಇಂತಿಷ್ಟು ಹಣವನ್ನು ಕಂಪನಿಗೆ ನೀಡುತ್ತದೆ. ಇದೆ affiliate marketing.

ನೀವೇನಾದ್ರೂ ವಾಟ್ಸಪ್ ಅಥವಾ ಟೆಲಿಗ್ರಾಂ ಮುಂತಾದ ಸೋಶಿಯಲ್ ಮೀಡಿಯಾ ಓಪನ್ ಮಾಡಿದಾಗ ಅದರಲ್ಲಿ ಕೆಲವೊಂದಿಷ್ಟು ಬಟ್ಟೆಗಳು ಅಥವಾ ಇನ್ಯಾವುದೋ ದಿನನಿತ್ಯ ಬಳಸುವ ವಸ್ತುಗಳು ಲಿಂಕ್ಗಳನ್ನು ನಮಗೆ ಶೇರ್ ಮಾಡುತ್ತಾರೆ ಇವುಗಳಲ್ಲಿ ನಾವು ಖರೀದಿಸಿದಾಗ ಅವರಿಗೆ ಹಣ ಹೋಗುತ್ತದೆ. ಈಗ ನಿಮಗೆ affiliate marketing ಅಂದರೆ ಏನು ಅಂತ ಅರ್ಥವಾಗಿರಬಹುದು.

Affiliate marketing ಹೇಗೆ ಕಲಿಯುವುದು:

ಪ್ರಿಯ ಮಿತ್ರರೇ, ನೀವೇನಾದ್ರೂ affiliate marketing ಕಲಿಯಲು ಬಯಸಿದರೆ ನಾನು ಈ ಲೇಖನದಲ್ಲಿ ಅತ್ಯಂತ ಸುಲಭವಾಗಿ ನಿಮಗೆ ಹೇಳಲು ಇಚ್ಛಿಸುತ್ತೇನೆ. ಪ್ರತಿಯೊಬ್ಬರೂ ಸಹ ದುಡಿಯಬೇಕು ದುಡಿದು ತಿನ್ನಬೇಕು ಬಸವಣ್ಣವರ ಗಾದೆ ಮಾತಂತೆ ಕಾಯಕವೇ ಕೈಲಾಸ ಈ ಸಿದ್ಧಾಂತವು ಪ್ರತಿಯೊಬ್ಬರಿಗೂ ಸಹ ಅನ್ವಯಿಸುತ್ತದೆ. ಆಳಾಗಿ ದುಡಿ ಅರಸನಾಗಿ ಉಣ್ಣು ಎಂಬ ಗಾದೆ ಮಾತು ಸಹ ಇದಕ್ಕೆ ಸಂಬಂಧಿಸಿದೆ. Affiliate marketing ಈಗ ಬಳಸುವುದು ತುಂಬಾನೇ ಸುಲಭ ಪ್ರತಿಯೊಬ್ಬರೂ ಸಹ ವಾಟ್ಸಪ್ ಹಾಗೂ ಫೇಸ್ಬುಕ್ ಅಂತ ಸೋಶಿಯಲ್ ಮೀಡಿಯಾಗಳನ್ನ ಬಳಸ್ತೀರಿ. ಹಾಗಾದರೆ ನೀವು ನಿಮ್ಮದೇ ಆದ ಒಂದು ಸೋಶಿಯಲ್ ಮೀಡಿಯಾ ಅಕೌಂಟ್ ಗಳನ್ನು ಓಪನ್ ಮಾಡಿ ಅದರ ಮೂಲಕ ಅಮೆಜಾನ್ ಹಾಗೂ flipkart ಇಂತಹ ಶಾಪಿಂಗ್ ಪ್ರಾಡಕ್ಟ್ ಗಳನ್ನ ಅದರಲ್ಲಿ ಸೇಲ್ ಮಾಡಿ ಇದರ ಬದಲಾಗಿ ಕಂಪನಿಯು ನಿಮಗೆ ಶೇಕಡ 50ರಷ್ಟು ಅಥವಾ ಶೇಕಡಾ 20ರಷ್ಟು ಕಮಿಷನ್ ನಿಮಗೆ ನೀಡುತ್ತದೆ.

ಮೊಬೈಲ್ ಮೂಲಕ Affiliate marketing ಮಾಡುವುದು ಹೇಗೆ?

ನೀವೇನಾದ್ರೂ ಮೊಬೈಲ್ ಮೂಲಕ Affiliate marketing ಮಾಡಲು ಬಯಸಿದರೆ ನಿಮಗೆ ಸ್ವಲ್ಪ ಮಟ್ಟಿಗೆ ಕಷ್ಟವಾಗಬಹುದು ನಿಮ್ಮ ಬಳಿ ಏನಾದರೂ ಒಂದು ಒಳ್ಳೆಯ ಲ್ಯಾಪ್ಟಾಪ್ ಇದ್ದರೆ ಒಳ್ಳೆಯದು ಎಂಬುದು ನನ್ನ ಅಭಿಪ್ರಾಯ. ಮೊಬೈಲಲ್ಲಿ ಹಲವಾರು ರೀತಿಯ ತೊಂದರೆಗಳನ್ನು ನೀವು ಕಾಣಬಹುದು ಆದರೆ ಒಳ್ಳೆಯ ಮೊಬೈಲ್ ಇದ್ದರೆ ನೀವು ಸಹ ಮೊಬೈಲ್ ಮೂಲಕ Affiliate marketing ನಿಂದ ಒಂದು ತಿಂಗಳಿಗೆ ಕನಿಷ್ಠ ಒಂದರು ಐವತ್ತರಿಂದ ಒಂದು ಲಕ್ಷ ಹಣವನ್ನು ಗಳಿಕೆ ಮಾಡಬಹುದು.

Join Now

ಸ್ಮಾರ್ಟ್ ಫೋನ್ ಗಳ ಮೂಲಕ Affiliate marketing ಮಾಡಲು ಇಚ್ಛಿಸಿದರೆ ನಾವು ಈ ಕೆಳಗೆ ಹೇಳಿರುವ ಮಾಹಿತಿಗಳನ್ನು ಪೂರ್ಣವಾಗಿ ಓದಿ ನಿಮಗೆ ಇಷ್ಟವಾದ ಹಾಗೂ ನಿಮಗೆ ಸುಲಭವಾಗಿ ಚಟುವಟಿಕೆಗಳನ್ನು ಮಾಡಿ.

Affiliate marketing ನೀವು ಪ್ರಾರಂಭಿಸಲು ಮೊದಲು ನಿಮಗೆ ಸ್ವಲ್ಪ ಮಟ್ಟಿಗಾದರೂ ಜನರನ್ನು ನೀವು ಹೊಂದಿರಬೇಕು. ನೀವು ನಿಮ್ಮದೇ ಆದ ಒಂದು ವಾಟ್ಸಾಪ್ ಅಥವಾ ಟೆಲಿಗ್ರಾಂ ಗ್ರೂಪ್ ಗಳನ್ನ ಮಾಡಿ ಅಲ್ಲಿ ನಿಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡಬಹುದು. ನೀವೇನಾದ್ರೂ ಜನರನ್ನ ಒಂದಿದ್ದರೆ ನಿಮಗೆ ಅತ್ಯಂತ ಶೀಘ್ರವಾಗಿ ಇದರ ಲಾಭ ಅಥವಾ ಪ್ರಯೋಜನ ದೊರೆಯುತ್ತದೆ.

ಆದರೆ ಯಾವುದೇ ರೀತಿಯ ಜನನನ್ನ ಹೊಂದಿಲ್ಲದ ವ್ಯಕ್ತಿಗಳು ಸ್ವಲ್ಪಮಟ್ಟಿಗೆ ಇದರಲ್ಲಿ ಪ್ರಯತ್ನ ಮಾಡಬೇಕು. ಆಗ ಮಾತ್ರ ನೀವು ಹಣ ಗಳಿಸಲು ಸಾಧ್ಯವಾಗುತ್ತದೆ.

Affiliate marketing ಗೆ ಜನರನ್ನ ಹೇಗೆ ಸೇರಿಸುವುದು?

ನೀವು ಯಾವುದೇ ತರದ ಜನರನ್ನ ಹೊಂದಿಲ್ಲ ಅಂದರೆ ಮೊದಲು ನೀವು ನಾನು ಹೇಳುವ ಈ ಕೆಲವೊಂದು ಟಿಪ್ಸ್ಗಳನ್ನು ಫಾಲೋ ಮಾಡಿ ಇದರಿಂದ ನಿಮ್ಮ ಹೆಸರು ಹಾಗೂ ಜನರು ಸಹ ಅತಿಹೆಚ್ಚು ನಿಮ್ಮನ್ನು ಅನುಸರಿಸುತ್ತಾರೆ.

1. YouTube channel ಪ್ರಾರಂಭಿಸಿ:
ಪ್ರಸ್ತುತ ದಿನಮಾನದಲ್ಲಿ ನೀವು ನೋಡಿರಬಹುದು ಹಲವಾರು ಜನರು ತಮ್ಮದೇ ಆದ ಸ್ವಂತ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ ಅದರ ಮೂಲಕ ಅವರು ತಮ್ಮ ವಸ್ತುಗಳನ್ನ ಜನರಿಗೆ ಹೇಳುವುದರ ಮೂಲಕ ಅದರಿಂದ ಇಂತಿಷ್ಟು ಕಮಿಷನನ್ನ ಪಡೆಯುತ್ತಾರೆ. ನೀವು ಸಹ ಯೌಟ್ಯೂಬ್ ಚಾನೆಲ್ ಓಪನ್ ಮಾಡಿ ನಿಮಗೆ ಯಾವುದರ ಮೇಲೆ ಆಸಕ್ತಿ ಹೊಂದಿದ್ದೀರೋ ಅದರ ಮೇಲೆ ವಿಡಿಯೋಗಳನ್ನು ಹಾಕುವುದರ ಮೂಲಕ fans ಫಾಲೋಯಿಂಗ್ ನ ಜಾಸ್ತಿ ಮಾಡಿಕೊಳ್ಳಿ.

2. Blog ಆರಂಭಿಸಿ:
ನೀವು ನಿಮ್ಮ ಒಂದು ಸ್ವಂತವಾದ ವೆಬ್ಸೈಟ್ ಅನ್ನ ರಚನೆ ಮಾಡಿ ಮತ್ತು ಅಲ್ಲಿ ನಿಮ್ಮ ಲೇಖನಗಳನ್ನು ಬರೆಯಿರಿ. ನೀವು ಲೇಖನ ಬರೆಯುವಾಗ ಕೆಲವೊಂದಿಷ್ಟು ಉತ್ಪನ್ನಗಳನ್ನು ಅದರ ಉಪಯೋಗಗಳ ಬಗ್ಗೆ ಬರೆದು ಅದು ಜನರ ಖರೀದಿಸುವ ಹಾಗೆ ಮಾಡಿದರೆ ನೀವು ಸಹ Affiliate marketing ಮೂಲಕ ತುಂಬಾನೇ ದುಡ್ಡು ಗಳಿಸಬಹುದು.

ನಂತರ ನೀವು ಬರೆದ ಲೇಖನವನ್ನ ಪ್ರೇಕ್ಷಕರು ಓದಿ ನೀವು ನೀಡಿರುವ ಮಾಹಿತಿಯು ಅವರಿಗೆ ಇಷ್ಟವಾಗಿದ್ದರೆ ಖಂಡಿತವಾಗಿಯೂ ಸಹ ಅವರು ಆ ವಸ್ತುಗಳನ್ನು ಖರೀದಿ ಮಾಡೇ ಮಾಡುತ್ತಾರೆ ಇದು ನಿಮಗೆ ಉಪಯೋಗವಾಗುತ್ತದೆ ಹಾಗೂ ಹೆಚ್ಚಿನ ನಿಮ್ಮನ್ನು ಅನುಸರಿಸುತ್ತಾರೆ.

3. WhatsApp group ತೆಗಿರಿ:
ನಿಮ್ಮ ಊರಲ್ಲಿ ಹಲವಾರು ಜನರು ಆನ್ಲೈನ್ ಮೂಲಕ ಶಾಪಿಂಗ್ ಮಾಡುತ್ತಿದ್ದರೆ ಈ ಮಾಹಿತಿ ನಿಮಗೆ ಉಪಯೋಗವಾಗಬಹುದು ಹೇಗೆಂದರೆ ಅವರು ಮಾಡುವ ಶಾಪಿಂಗ್ ಗಳ ಲಿಂಕ್ ಗಳನ್ನು ನೀವೇ ಕ್ರಿಯೇಟ್ ಮಾಡಿ ಅವರಿಗೆ ಕಳಿಸಬೇಕು ಅಷ್ಟೇ ಅವರು ತಮಗೆ ಬೇಕಾದ ವಸ್ತುಗಳನ್ನು ಖಂಡಿತವಾಗಿಯೂ amazon ಅಥವಾ flipkart ಗಳಲ್ಲಿ ಖರೀದಿ ಮಾಡುತ್ತಾರೆ ಇದರಿಂದ ನಿಮಗೆ ಕಮಿಷನ್ ಎಂಬುದು ಬರುತ್ತದೆ.

4. Telegram group ಆರಂಭಿಸಿರಿ:
ಇದು ಸಹ ವಾಟ್ಸಪ್ ಗ್ರೂಪ್ ತರ ಕೆಲಸ ಮಾಡುತ್ತದೆ ವಾಟ್ಸಪ್ ನಲ್ಲಿ ಕೇವಲ 500 ಜನರನ್ನು ಮಾತ್ರ ಸೇರಿಸಬಹುದು ಆದರೆ ಟೆಲಿಗ್ರಾಂನಲ್ಲಿ ಎಷ್ಟು ಬೇಕಾದರೂ ಜನರನ್ನ ಸೇರಿಸಬಹುದು ಇದರಿಂದ ನಿಮಗೆ ತುಂಬಾನೇ ಉಪಯೋಗವಾಗುತ್ತದೆ ನೀವು ನಿಮ್ಮ Affiliate marketing ಉತ್ಪನ್ನಗಳ ಲಿಂಕ್ ಶೇರ್ ಮಾಡುವುದರ ಮೂಲಕ ಹಣವನ್ನು ತುಂಬಾನೇ ಸುಲಭವಾಗಿ ಗಳಿಸಬಹುದು.

Affiliate marketing ಮೂಲಕ ಹಣ ಗಳಿಸುವುದು ಹೇಗೆ ಎಂಬ ಮಾಹಿತಿಯು ಇಷ್ಟವಾಗಿದ್ದರೆ ದಯವಿಟ್ಟು ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ. ಇದರಿಂದ ಅವರು ಸಹ ಹಣ ಸಂಪಾದಿಸಲು ಸಹಾಯವಾಗುತ್ತದೆ.

Apply LinkClick
Notification LinkClick
Telegram Join LinkClick
WhatsAppClick
WhatsApp channelClick

 

Spread the love