phone alert today : emergency alert on phone today

phone alert today: ನಿಮ್ಮ ಮೊಬೈಲ್ ಗಳಲ್ಲಿ ಎಮರ್ಜೆನ್ಸಿ ಅಲರ್ಟ್ ಮೆಸೇಜ್ ಬರ್ತಾ ಇದೆಯಾ! ಹಾಗಾದ್ರೆ ಈ ಮಾಹಿತಿ emergency alert ಪದೇ ಪದೇ ನಿಮ್ಮ ಮೊಬೈಲಿಗೆ ಬರ್ತಾ ಇದಿಯಾ ಹಾಗಾದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

emergency alert today on phone:

ತುರ್ತು ಸಂದೇಶ ಎಂಬುದು ನಿಮ್ಮ ಸ್ಮಾರ್ಟ್ ಫೋನ್ ಮೊಬೈಲ್ ಗಳಲ್ಲಿ ತೋರಿಸ್ತಿರಬಹುದು. ಇದರಿಂದ ಹಲವಾರು ಜನರು ಭಯಭೀತಿ ಹೊಂದಿದ್ದಾರೆ ಇದು ಯಾವ ಕಾರಣಕ್ಕಾಗಿ ಬರುತ್ತಿದೆ ಏನಾದರೂ ನಮ್ಮ ಮೊಬೈಲ್ ಯಾಕ್ ಆಗಿದೆಯಾ ಯಾರು ನಮ್ಮ ಫೋನಿಗೆ ಇತರ ವಾದ ಮೆಸೇಜ್ ಕಳಿಸ್ತಾ ಇದ್ದಾರೆ ಎಂಬ ನಿಮ್ಮ ಹಲವಾರು ಪ್ರಶ್ನೆಗಳಿಗೆ ನಾವು ಈ ಲೇಖನ ಮೂಲಕ ಉತ್ತರಗಳನ್ನು ನೀಡುತ್ತೇವೆ.

Emergency alert show in mobile 2023

Emergency alert who sent:

ಇತ್ತೀಚಿಗೆ ಕೇವಲ ಭಾರತ ಮಾತ್ರವಲ್ಲದೆ ಇಡೀ ವಿಶ್ವವನ್ನೇ ಕರೋನ ಎಂಬ ರೋಗವು ಜನರನ್ನು ಹಲವಾರು ಸಮಸ್ಯೆಗಳಿಗೆ ಈ ರೋಗವು ಕಾರಣವಾಯಿತು ಇಂತಹ ಹಲವಾರು ಸಮಸ್ಯೆಗಳು ಮತ್ತೆ ಭಾರತದಲ್ಲಿ ಬೇಗನೆ ಹರಡಿಕೊಳ್ಳಬಾರದು ಎಂಬ ಉದ್ದೇಶದಿಂದ ನಮ್ಮ ಭಾರತ ಸರ್ಕಾರವು ಈ ರೀತಿಯ ಎಮರ್ಜೆನ್ಸಿ ಅಲರ್ಟ್ ಎಂಬುದನ್ನು ಎಲ್ಲರ smartphone ಗಳಿಗೆ ಕಳಿಸುತ್ತಿದೆ ಇದರಿಂದ ಯಾವುದೇ ರೀತಿಯ ತೊಂದರೆ ಇಲ್ಲ ಯಾರೂ ಸಹ ಗಾಬರಿಯಾಗುವ ಅವಶ್ಯಕತೆ.

emergency alert on my phone just now:

ನಿಮ್ಮಲ್ಲಿ ಒಂದು ಪ್ರಶ್ನೆ ಮೂಡಬಹುದು ಈ ಎಮರ್ಜೆನ್ಸಿ ಅಲ್ಲ ಎಂದ ನಮಗೇನು ಉಪಯೋಗ ಇದು ನಮಗೇಕೆ ಬರುತ್ತಿದೆ ಎಂಬುದು ನಿಮ್ಮಲ್ಲಿ ಪ್ರಶ್ನೆ ಮೂಡಬಹುದು. ಕೇವಲ ಯಾವುದೇ ರೀತಿಯ ರೋಗ ಮಾತ್ರವಲ್ಲದೆ ಭಾರತದಲ್ಲಿ ಉಂಟಾಗುವ ಹಲವಾರು ರೀತಿಯ ಸುನಾಮಿಗಳು, ಭೂಕಂಪನಗಳು ಹಾಗೂ ಇನ್ನಿತರ ವಾತಾವರಣದಿಂದ ಉಂಟಾಗುವ ವೈಪರಿತ ಸಮಸ್ಯೆಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಸರಕಾರವು ಜನರಲ್ಲಿ ಜಾಗೃತಿ ಮೂಡಿಸಲು ಈ ರೀತಿಯ ಸಂದೇಶಗಳನ್ನು ಎಲ್ಲರ ಮೊಬೈಲ್ ಗಳಿಗೆ. ಈ ರೀತಿಯ ಸಂದೇಶಗಳನ್ನು ಕಳಿಸಲು ಸರ್ಕಾರವು ಎಲ್ಲರ ಸ್ಮಾರ್ಟ್ ಫೋನ್ ಗಳಿಗೆ ಕಳಿಸಿ ಪರೀಕ್ಷೆ ಮಾಡುತ್ತಿದೆ ಇದೇನಾದರೂ ಯಶಸ್ವಿಯಾಗಿದ್ದರೆ ಇಂತಹ ಹಲವಾರು ಮಾಹಿತಿಗಳನ್ನ ನಮ್ಮ ಸ್ಮಾರ್ಟ್ ಫೋನ್ ಮೂಲಕ ಕಳಿಸಲಾಗುತ್ತದೆ. ಇದರಿಂದ ಯಾವುದೇ ರೀತಿಯ ಆತಂಕ ಹಾಗೂ ಗಾಬರಿ ಗೊಳ್ಳುವ ಆತಂಕ ಬೇಡ.

emergency phone alert today

ಈ ರೀತಿಯ ಸಂದೇಶದಿಂದ ಹಲವಾರು ಜನರು ಆತಂಗಕ್ಕೆ ಒಳಗಾಗಿದ್ದು ತಮ್ಮ ಸ್ಮಾರ್ಟ್ ಫೋನ್ ಗಳನ್ನು ಹಲವು ಕಡೆ ಎಸೆಯಲಾಗಿದೆ. ಎಲ್ಲಿ ನಮ್ಮ ಸ್ಮಾರ್ಟ್ ಫೋನ್ ಯಾಕ್ ಮಾಡಿದ್ದಾರೆ ಅಥವಾ ಅಲ್ಲಿ ಬರುವಂತಹ ಗಾಬರಿಯಿಂದ ತಮ್ಮ ಫೋನ್ ಏನು ಆಗಿದೆ ಎಂಬ ಭಯಕ್ಕೆ ಒಳಗಾಗಿ ತಮ್ಮ ಸ್ಮಾರ್ಟ್ ಫೋನ್ ಗಳನ್ನ ಎಸೆಯಲಾಗಿದೆ. ಭಾರತ ಸರ್ಕಾರ ವು ಈ ರೀತಿಯ ಸಂದೇಶಗಳನ್ನು ಕಳಿಸುವುದು ಸರಿಯಾ ಎಂಬುದು ತಿಳಿದುಕೊಳ್ಳಬೇಕು, ಹಳ್ಳಿಯ ಜನರಲ್ಲಿ ಇರುವ ಸ್ಮಾರ್ಟ್ ಫೋನ್ ಗಳಿಗೆ ಗಳಲ್ಲಿ ಈ ರೀತಿಯ ಮೆಸ್ಸೇಜ್ ಗಳು ಗಾಬರಿಯನ್ನು ಉಂಟುಮಾಡುತ್ತವೆ.

ಭಾರತ ಸರ್ಕಾರವು ಜನರ ಹಿತಕ್ಕಾಗಿ ಈ ರೀತಿಯ ಕಾರ್ಯಕ್ರಮಗಳನ್ನು ಕೈಗೊಂಡಿದ್ದು ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ ಇಂತಹ ಹಲವಾರು ಉಪಯುಕ್ತ ಮಾಹಿತಿಗಾಗಿ ನಮ್ಮ ಅಂತರ್ಜಾಲಕ್ಕೆ ಭೇಟಿ ನೀಡುತ್ತಿರಿ.

Karnataka news hunter ಅಂತರ್ಜಾಲದ ಉಪಯೋಗಗಳು

1. Karnataka news hunter ಅಂತರ್ಜಾಲವು ಕರ್ನಾಟಕ ಹಾಗೂ ಭಾರತದ ಯಾವುದೇ ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿಯನ್ನ ನೀಡುತ್ತದೆ.
2. ಈ ಅಂತರ್ಜಾಲವು ಕರ್ನಾಟಕ ಹಾಗೂ ಕನ್ನಡಿಗರಿಗಾಗಿ ಸಿದ್ಧವಾದ ಅಂತರ್ಜಾಲವಾಗಿದೆ. ಇಲ್ಲಿ ಯಾವುದೇ ರೀತಿಯ ಸುಳ್ಳು ಅಥವಾ ಮೋಸದ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ.
3. Karnataka news hunter ಅಂತರ್ಜಾಲ ಇದು ಒಂದು ನಂಬಿಕೆಯ ಅಂತರ್ಜಾಲವಾಗಿದ್ದು. ಉದ್ಯೋಗ ಮಾಹಿತಿ ಹಾಗೂ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಉಚಿತವಾಗಿ ಮಾಹಿತಿಯನ್ನು ಒದಗಿಸುತ್ತದೆ ಇಲ್ಲಿ ಯಾವುದೇ ರೀತಿಯ ಹಣವನ್ನು ಕಟ್ಟುವ ಅವಶ್ಯಕತೆ ಇರುವುದಿಲ್ಲ.
4. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರಕಾರ ಮತ್ತು ಖಾಸಗಿ ಉದ್ಯೋಗ ಮಾಹಿತಿಯನ್ನು ಬರವಣಿಗೆಯ ಮೂಲಕ ಜನರೊಂದಿಗೆ ಹಂಚಿಕೊಳ್ಳುವ ಅಂತರ್ಜಾಲವಾಗಿದೆ. ಇಲ್ಲಿ ಏನಾದರೂ ದೋಷಗಳು ಕಂಡು ಬಂದಲ್ಲಿ ದಯವಿಟ್ಟು ನೀವು ನಮಗೆ ಮಾಹಿತಿಯನ್ನು ನೀಡಿ. ನಾವು ಮಾಡುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ನೀವು ಸಹಾಯವನ್ನು ಮಾಡುತ್ತೀರಿ.
5. ಯಾವುದೇ ಮಾಹಿತಿಯನ್ನು ನೀವು ಓದಿ ಆ ಮಾಹಿತಿಯನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಿ ಏಕೆಂದರೆ ಉದ್ಯೋಗ ಮಾಹಿತಿಯು ಪ್ರತಿಯೊಬ್ಬರಿಗೂ ಸಹಾಯವಾಗುವಂತ ಮಾಹಿತಿಯಾಗಿದ್ದು ನೀವು ಬೇರೆಯವರಿಗೆ ಮಾಡುವ ಸಹಾಯವಾಗುತ್ತದೆ.

Join Now
Spread the love