kea recruitment 2024: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇಲಾಖೆ ಬೃಹತ್ ನೇಮಕಾತಿ 2024 ಇಲಾಖೆಯಲ್ಲಿ ಖಾಲಿ ಇರುವ 5151 ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಕರ್ನಾಟಕದ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು ಕರ್ನಾಟಕದಲ್ಲಿ ಸರಕಾರಿ ಉದ್ಯೋಗ ಬಯಸುವ ಅಭ್ಯರ್ಥಿಗಳು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ತದನಂತರ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬೇಕು.
ನೇಮಕಾತಿ ಇಲಾಖೆ ಹೆಸರು : ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
ಹುದ್ದೆಗಳ ಹೆಸರು :
1. ಸಹಾಯಕ ಇಂಜಿನಿಯರ್ ( ಸಿವಿಲ್ ) 50 ಹುದ್ದೆಗಳು
2. ಪ್ರಥಮ ದರ್ಜೆ ಲೆಕ್ಕ ಸಹಾಯಕ ( ಗ್ರೂಪ್ ಸಿ ) 14 ಹುದ್ದೆಗಳು
ಸಂಸ್ಥೆಯ ಹೆಸರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
ಹುದ್ದೆಗಳ ಹೆಸರು :
1. ನಿರ್ವಾಹಕ 2500 ಹುದ್ದೆಗಳು
2. ಸಹಾಯಕ ಲೆಕ್ಕಿಗ 1 ಹುದ್ದೆ
3. ಸ್ಟಾಪ್ ನರ್ಸ್ 1 ಹುದ್ದೆ
4. ಫಾರ್ಮಸಿಸ್ಟ್ 1 ಹುದ್ದೆ
ಸಂಸ್ಥೆಯ ಹೆಸರು : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಿಗಳ ವಿಶ್ವವಿದ್ಯಾನಿಲಯ
ಹುದ್ದೆಗಳ ಹೆಸರು :
1) ಸಹಾಯಕ ಗ್ರಂಥಪಾಲಕ 1 ಹುದ್ದೆ
2) ಜೂನಿಯರ್ ಪ್ರೋಗ್ರಾಮರ್ 5 ಹುದ್ದೆಗಳು
3) ಸಹಾಯಕ ಇಂಜಿನಿಯರ್ 1 ಹುದ್ದೆ
4) ಸಹಾಯಕ 12 ಹುದ್ದೆಗಳು
5) ಕಿರಿಯ ಸಹಾಯಕ 25 ಹುದ್ದೆಗಳು
ಸಂಸ್ಥೆ ಹೆಸರು : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
ಹುದ್ದೆಗಳ ಹೆಸರು :
1. ಸಹಾಯಕ ಆಡಳಿತ ಅಧಿಕಾರಿ ( ದರ್ಜೆ 2 ) : 3 ಹುದ್ದೆಗಳು
2. ಸಹಾಯಕ ಲೆಕ್ಕಾಧಿಕಾರಿ: 2 ಹುದ್ದೆಗಳು
3. ಸಹಾಯಕ ಅಂಕಿಸಂಖ್ಯಾಧಿಕಾರಿ 1 ಹುದ್ದೆಗಳು
4. ಸಹಾಯಕ ಉಗ್ರಾಣಾಧಿಕಾರಿ 2 ಹುದ್ದೆಗಳು
5. ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ 7 ಹುದ್ದೆಗಳು
6. ಸಹಾಯಕ ಕಾನೂನು ಅಧಿಕಾರಿ 7 ಹುದ್ದೆಗಳು
7. ಸಹಾಯಕ ಅಭಿಯಂತರರು ( ಕಾಮಗಾರಿ ) 1 ಹುದ್ದೆಗಳು
8. ಸಾಯಕ ತಾಂತ್ರಿಕ ಶಿಲ್ಪಿ 11 ಹುದ್ದೆಗಳು
9. ಸಹಾಯಕ ಸಂಚಾರ ವ್ಯವಸ್ಥಾಪಕ 11 ಹುದ್ದೆಗಳು
10. ಕಿರಿಯ ಅಭಿಯಂತರರು ( ಕಾಮಗಾರಿ ) 5 ಹುದ್ದೆಗಳು
11. ಕಿರಿಯ ಅಭಿಯಂತರರು ( ವಿದ್ಯುತ್ ) 08 ಹುದ್ದೆಗಳು
12. ಗಣಕ ಮೇಲ್ವಿಚಾರಕ 14 ಹುದ್ದೆಗಳು
13. ಸಂಚಾರ ನಿರೀಕ್ಷಕ 18 ಹುದ್ದೆಗಳು
14. ಚಾರ್ಜ್ ಮನ್ 52 ಹುದ್ದೆಗಳು
15. ಸಹಾಯಕ ಸಂಚಾರ ನಿರೀಕ್ಷಕ ದರ್ಜೆ-3 28 ಹುದ್ದೆಗಳು
16. ಕುಶಲಕರ್ಮಿ ದರ್ಜೆ-3 80 ಹುದ್ದೆಗಳು
17. ತಾಂತ್ರಿಕ ಸಹಾಯಕ ದರ್ಜೆ-3 500 ಹುದ್ದೆಗಳು
ಸಂಸ್ಥೆ ಹೆಸರು : ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್
ಹುದ್ದೆಗಳ ಹೆಸರು :
1. ಅಧಿಕಾರಿ (ಲೆಕ್ಕ ಪತ್ರ ) 06 ಹುದ್ದೆಗಳು
2. ಅಧಿಕಾರಿ ಗ್ರೂಪ್ ಬಿ 1 ಹುದ್ದೆ
3. ಕಿರಿಯ ಅಧಿಕಾರಿ ಕ್ಯೂಎಡಿ 1 ಹುದ್ದೆ
4. ಕಿರಿಯ ಅಧಿಕಾರಿ ( ಆರ್ & ಡಿ ) 2 ಹುದ್ದೆಗಳು
5. ಕಿರಿಯ ಅಧಿಕಾರಿ ( ಉತ್ಪಾದನೆ ನಿರ್ವಹಣೆ ) 2 ಹುದ್ದೆಗಳು
6. ಕಿರಿಯಾ ಅಧಿಕಾರಿ ( ಸಾಮಗ್ರಿ / ಉಗ್ರಾಣ ವಿಭಾಗ ) 2 ಹುದ್ದೆಗಳು
7. ಉಪ ಪ್ರಧಾನ ವ್ಯವಸ್ಥಾಪಕರು ( ಮಾರುಕಟ್ಟೆ ) ಗ್ರೂಪ್ ಎ 1 ಹುದ್ದೆಗಳು
8. ಸಹಾಯಕ ಪ್ರಧಾನ ವ್ಯವಸ್ಥಾಪಕರು ( ಮಾರುಕಟ್ಟೆ ) ಗ್ರೂಪ್ ಎ 1 ಹುದ್ದೆಗಳು
9. ನಿರ್ವಾಹಕರು ಮಾರುಕಟ್ಟೆ ಗ್ರೂಪ್-ಎ 1 ಹುದ್ದೆಗಳು
10. ಅಧಿಕಾರಿ ಮಾರುಕಟ್ಟೆ ಗ್ರೂಪ-ಬಿ 2 ಹುದ್ದೆಗಳು
11. ಹಿರಿಯ ಅಧಿಕಾರಿ ಮಾರುಕಟ್ಟೆ ಗ್ರೂಪು ಸಿ 01 ಹುದ್ದೆ
12. ಮಾರಾಟ ಪ್ರತಿನಿಧಿ ( ಮಾರುಕಟ್ಟೆ ) ಗ್ರೂಪ್-ಸಿ 4 ಹುದ್ದೆಗಳು
13. ಕಿರಿಯ ಮಾರಾಟ ಪ್ರತಿನಿಧಿ (ಮಾರುಕಟ್ಟೆ) ಗ್ರೂಪ್-ಸಿ 3 ಹುದ್ದೆಗಳು
14. ಅಸಿಸ್ಟೆಂಟ್ ಆಪರೇಟರ್ ( ಗ್ರೂಪ್ ಡಿ )೧೧ ಹುದ್ದೆಗಳು
ಸಂಸ್ಥೆಯ ಹೆಸರು : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
ಹುದ್ದೆಗಳ ಹೆಸರು :
1. ಸಹಾಯಕ ಲಕ್ಕಿಗ 15 ಹುದ್ದೆಗಳು
2. ನಿರ್ವಾಹಕ 1,737 ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ :
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇಲಾಖೆಯಲ್ಲಿ ಒಟ್ಟು 5151 ಹುದ್ದೆಗಳು ಖಾಲಿ ಇವೆ.
ವೇತನ ಶ್ರೇಣಿ :
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇಲಾಖೆಯ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳ ಅನುಸಾರ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ.
ವಿಶೇಷ ಸೂಚನೆ – ನಾವು ನೀಡುವ ಎಲ್ಲಾ ತರದ ಉದ್ಯೋಗದ ಮಾಹಿತಿಯು ಸಂಪೂರ್ಣವಾಗಿ ಉಚಿತವಾಗಿದ್ದು ನಾವು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಳ್ಳುವುದಿಲ್ಲ ಹಾಗೂ ತೆಗೆದುಕೊಂಡಿರುವುದಿಲ್ಲ. ಒಂದು ವೇಳೆ Karnataka news hunter ಹೆಸರಿನಿಂದ ಯಾರಾದರೂ ನಿಮಗೆ ಹಣ ಕೇಳಿದ್ದಲ್ಲಿ ಯಾವುದೇ ರೀತಿಯ ಹಣವನ್ನು ಪಾವತಿ ಮಾಡಬೇಡಿ. ಹಾಗೂ ಈ ಕುರಿತು ಮಾಹಿತಿಯನ್ನು ನಮ್ಮ ವಾಟ್ಸಪ್ ನಂಬರ್ 8050798925 ಮೆಸೇಜ್ ಮಾಡಿ. ಸುರಕ್ಷಿತವಾಗಿರಿ ಮೋಸ ಹೋಗದಿರಿ.
ಶೈಕ್ಷಣಿಕ ಅರ್ಹತೆ :
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇಲಾಖೆಯ ನಿಯಮಗಳ ಅನುಸಾರ ಶೈಕ್ಷಣಿಕ ವಿದ್ಯಾರ್ಹತೆ ನಿಗದಿಪಡಿಸಿದೆ.
( ಶೈಕ್ಷಣಿಕ ಅರ್ಹತೆ ಕುರಿತು ಮಾಹಿತಿ ಪಡೆಯಲು ದಯವಿಟ್ಟು ಇಲಾಖೆಯ ಅಧಿಸೂಚನೆಯನ್ನು ಗಮನಿಸಿ )
ವಯಸ್ಸಿನ ಮಿತಿ :
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇಲಾಖೆಯ ಹುದ್ದೆಗಳಿಗೆ ಅನುಸಾರವಾಗಿ ಕನಿಷ್ಠ 18 ವರ್ಷ ಗರಿಷ್ಠ 40ವರ್ಷ ವಯೋಮಿತಿಯನ್ನು ನಿಗದಿಪಡಿಸಿದೆ.
ವಯೋಮಿತಿ ಸಡಿಲಿಕೆ ವಿವರಣೆ:
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇಲಾಖೆಯ ನಿಯಮಗಳ ಅನುಸಾರ ವಯೋಮಿತಿಯನ್ನು ನಿಗದಿಪಡಿಸಿದೆ.
ಅರ್ಜಿ ಶುಲ್ಕ :
• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – 00 ರೂ.
• ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ – 00/-
• 2a/2b/3a/3b ಅಭ್ಯರ್ಥಿಗಳಿಗೆ – 00/
• ಮಾಜಿ ಸೈನಿಕ ಅಭ್ಯರ್ಥಿಗಳಿಗೆ – 00/- ( ಇಲಾಖೆ ಈ ಕುರಿತು ಯಾವುದೇ ಸ್ಪಷ್ಟ ನೀಡಿಲ್ಲ )
ಆಯ್ಕೆ ವಿಧಾನ :
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇಲಾಖೆಯ ನಿಯಮಗಳು ಅನುಸಾರ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ/ದಾಖಲಾತಿ ಪರಿಶೀಲನೆ ಹಾಗೂ ಸಂದರ್ಶನದ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಯು ಇಲಾಖೆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಆಸಕ್ತಿ ಹಾಗೂ ಅರ್ಹತೆಯನ್ನು ಹೊಂದಿದ್ದರೆ ಇಲಾಖೆ ಹೊರಡಿಸಿರುವ ಅಧಿಕೃತ ಅಧಿಸೂಚನೆಯನ್ನು ಸ್ಪಷ್ಟವಾಗಿ ಓದಿಕೊಂಡು ಹುದ್ದೆಗಳಿಗೆ ಅಗತ್ಯ ಇರುವ ಅಥವಾ ಪೂರಕ ದಾಖಲಾತಿಗಳನ್ನ ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸ ಬೇಕು. ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ವೇಳೆ ಏನಾದರೂ ತಂತ್ರಜ್ಞಾನ ದೋಷಗಳು ಕಂಡುಬಂದರೆ ಅರ್ಜಿಯನ್ನು ಕೆಲವು ಸಮಯದ ನಂತರ ಸಲ್ಲಿಸಿ.
ಹಂತ 1 : ಅಭ್ಯರ್ಥಿಯ ಮೊದಲನೇದಾಗಿ ಇಲಾಖೆಯ ಅಂತರ್ಜಾಲಕ್ಕೆ ಭೇಟಿ ನೀಡಿ ಅಥವಾ ನಾವು ಈ ಕೆಳಗೆ ನೀಡಿರುವ ಇಲಾಖೆಯ ಅಧಿಕೃತ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.
ಹಂತ 2 : ಅರ್ಜಿಯನ್ನು ಸಲ್ಲಿಸುವ ವೇಳೆ ಬೇಕಾಗುವ ದಾಖಲಾತಿಗಳನ್ನು ಸಿದ್ಧವಾಗಿರಿಸಿ. ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸದ ಪುರಾವೆ, ಶೈಕ್ಷಣಿಕ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲಾತಿಗಳು, ಮೊಬೈಲ್ ಸಂಖ್ಯೆ ಇಮೇಲ್ ಐಡಿ ಇತ್ಯಾದಿ ಮುಂತಾದವುಗಳನ್ನು ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ನೀಡಬೇಕು.
ಹಂತ 3 : ಅರ್ಜಿಯನ್ನು ಸಲ್ಲಿಸಬೇಡಿ ಬೇಕಾಗುವ ಪ್ರಮುಖ ದಾಖಲಾತಿಗಳನ್ನ ಸಲ್ಲಿಸುವಂತೆ ಸೂಚಿಸಿದರೆ ಅವುಗಳನ್ನ ಅಗತ್ಯವಾಗಿ ಲಗತ್ತಿಸಬೇಕು.
ಹಂತ 4 : ಅಭ್ಯರ್ಥಿಯು ಅರ್ಜಿಯನ್ನು ಸಲ್ಲಿಸಿದ ಬಳಿಕ ಕೊನೆಯದಾಗಿ ನೀವು ನೀಡಿದ ಅಥವಾ ನೀವು ನಮೂದಿಸಿದ ಮಾಹಿತಿಯು ಸರಿಯಾಗಿದೆ ಎಂದು ಪರಿಶೀಲಿಸಿ ತದನಂತರ ಅರ್ಜಿಯನ್ನ ಸಲ್ಲಿಸಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. ಅರ್ಜಿ ಸಲ್ಲಿಸಿದ ನಮೂನೆಯನ್ನ ಡೌನ್ಲೋಡ್ ಮಾಡಿಕೊಂಡು ಮುದ್ರಣ ಮಾಡಿಕೊಂಡು ನಿಮ್ಮ ಬಳಿ ಇಟ್ಟುಕೊಳ್ಳಿ.
ಇಲಾಖೆಯ ಪ್ರಕಟಣೆ ಹೊರಡಿಸಿದ ದಿನಾಂಕ 10 ಜನವರಿ 2024
Apply Link | Click |
Notification Link | Click |
Telegram Join Link | Click |
Click | |
WhatsApp channel | Click |
ಮುಖ್ಯ ಪದಗಳು :
ನಾವು ನೀಡಿರುವ ಈ ಉದ್ಯೋಗದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯನ್ನು ಆದಷ್ಟು ನಿಮ್ಮ ಸ್ನೇಹಿತರ ವಾಟ್ಸಾಪ್ ಗ್ರೂಪ್ ಹಾಗೂ facebook ಗ್ರೂಪ್ ಗಳ ಮೂಲಕ ಹಂಚಿಕೊಳ್ಳಿ ಉದ್ಯೋಗ ಮಾಹಿತಿ ಬಯಸುವ ಅಭ್ಯರ್ಥಿಗಳಿಗೆ ಶೇರ್ ಮಾಡಿ.