KMF recruitment 2022 : 487 Deputy Director Junior Technician Posts Detailed Notification Details KMF

1.KMF Recruitment 2022

KMF recruitment 2022 ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ ಕೇಂದ್ರ ಕಚೇರಿ ಬೆಂಗಳೂರು ಇಲಾಖೆಯಲ್ಲಿ ಖಾಲಿ ಇರುವ ಜೂನಿಯರ್ ಟೆಕ್ನಿಷಿಯನ್ / ಉಪನಿರ್ದೇಶಕರು / ಲೆಕ್ಕ ಸಹಾಯಕ ದರ್ಜೆ-1 ಹೀಗೆ ಹಲವಾರು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ವಿದ್ಯಾರ್ಹತೆ / ವೇತನ ಶ್ರೇಣಿಯ ವಿವರಣೆ / ಆಯ್ಕೆ ವಿಧಾನ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

2. KMF recruitment 2022 notification

ಕರ್ನಾಟಕ ಹಾಲು ಒಕ್ಕೂಟ ಇಲಾಖೆ ನೇಮಕಾತಿ 2022. ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ವಿವರಣೆ

ನೇಮಕಾತಿ ಇಲಾಖೆ ಹೆಸರು :
ಕರ್ನಾಟಕ ಹಾಲು ಒಕ್ಕೂಟ ಇಲಾಖೆ ಬೆಂಗಳೂರು

3. KMF Recruitment 2022 Bengaluru

ಹುದ್ದೆಗಳ ಹೆಸರು :

ಹಿರಿಯ ಉಪನಿರ್ದೇಶಕರು ( ವಿತ್ತ ‌)
ಒಟ್ಟು ಹುದ್ದೆಗಳ ಸಂಖ್ಯೆ : 01
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿಯು ಪ್ರತಿ ತಿಂಗಳಿಗೆ 56,800 – 99600/-

ಹಿರಿಯ ಉಪ ನಿರ್ದೇಶಕ ( ಮಾರುಕಟ್ಟೆ ) :
ಒಟ್ಟು ಹುದ್ದೆಗಳ ಸಂಖ್ಯೆ: 01
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳ ಅನುಸಾರ ವೇತನ ಶ್ರೇಣಿಯು 56,800 – 99600/-ಪ್ರತಿ ತಿಂಗಳಿಗೆ ನೀಡಲಾಗುತ್ತದೆ

ಹಿರಿಯ ಉಪ ನಿರ್ದೇಶಕ (ಪಶು ಆಹಾರ ) :
ಒಟ್ಟು ಹುದ್ದೆಗಳ ಸಂಖ್ಯೆ : 01
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳ ಅನುಸಾರ ವೇತನ ಶ್ರೇಣಿಯು 56,800 – 99600/-ಪ್ರತಿ ತಿಂಗಳಿಗೆ ನೀಡಲಾಗುತ್ತದೆ

ಉಪ ನಿರ್ದೇಶಕ :
ಒಟ್ಟು ಹುದ್ದೆಗಳ ಸಂಖ್ಯೆ ‌: 03
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 52,650 ಯಿಂದ 97,100/-ವೇತನ ಇರುತ್ತದೆ

Join Now

ಉಪ ನಿರ್ದೇಶಕ ( ಪಶು ವೈದ್ಯಕೀಯ ):
ಒಟ್ಟು ಹುದ್ದೆಗಳ ಸಂಖ್ಯೆ : 05
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 52,650 ಯಿಂದ 97,100/-ವೇತನ ಇರುತ್ತದೆ

ವೈದ್ಯಾಧಿಕಾರಿ :
ಒಟ್ಟು ಹುದ್ದೆಗಳ ಸಂಖ್ಯೆ : 01
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 52,650 ಯಿಂದ 97,100/-ವೇತನ ಇರುತ್ತದೆ.

ಬಯೋ ಸೆಕ್ಯೂರಿಟಿ ಆಫೀಸರ್ :
ಒಟ್ಟು ಹುದ್ದೆಗಳ ಸಂಖ್ಯೆ : 01
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 52,650 ಯಿಂದ 97,100/-ವೇತನ ಇರುತ್ತದೆ.

ಉಪ ನಿರ್ದೇಶಕ(ಮಾರುಕಟ್ಟೆ) :
ಒಟ್ಟು ಹುದ್ದೆಗಳ ಸಂಖ್ಯೆ : 04
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 52,650 ಯಿಂದ 97,100/-ವೇತನ ಇರುತ್ತದೆ.

ಉಪ ನಿರ್ದೇಶಕ(ಡಿ.ಟಿ)-(ಡೇರಿ ಕೆಮಿಸ್ಟ್ರಿ) :
ಒಟ್ಟು ಹುದ್ದೆಗಳ ಸಂಖ್ಯೆ : 01
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 52,650 ಯಿಂದ 97,100/-ವೇತನ ಇರುತ್ತದೆ.

ಉಪ ನಿರ್ದೇಶಕ(ಡಿ.ಟಿ)-(ಡೇರಿ ಮೈಕ್ರೋಬಯಾಲಜಿ) :
ಒಟ್ಟು ಹುದ್ದೆಗಳ ಸಂಖ್ಯೆ : 01
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 52,650 ಯಿಂದ 97,100/-ವೇತನ ಇರುತ್ತದೆ.

ಉಪ ನಿರ್ದೇಶಕ(ಉತ್ಪಾದನೆ)- (ಪುಡ್ ಸೈನ್ಸ್ & ಟೆಕ್ನಾಲಜಿ) :
ಒಟ್ಟು ಹುದ್ದೆಗಳ ಸಂಖ್ಯೆ : 01
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 52,650 ಯಿಂದ 97,100/-ವೇತನ ಇರುತ್ತದೆ.

ಸಹಾಯಕ ನಿರ್ದೇಶಕ(ಡಿ.ಟಿ)(ಡೇರಿ ಟೆಕ್ನಾಲಜಿ)
ಒಟ್ಟು ಹುದ್ದೆಗಳ ಸಂಖ್ಯೆ :25
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿಯು ಪ್ರತಿ ತಿಂಗಳಿಗೆ ರೂ.43100-83900/-

ಸಹಾಯಕ ನಿರ್ದೇಶಕ(ಡಿ.ಟಿ)-(ಪುಡ್ ಟೆಕ್ನಾಲಜಿ/ಪುಡ್ ಸೈನ್ಸ್&ಟೆಕ್ನಾಲಜಿ)
ಒಟ್ಟು ಹುದ್ದೆಗಳ ಸಂಖ್ಯೆ : 01
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿಯು ಪ್ರತಿ ತಿಂಗಳಿಗೆ ರೂ.43100-83900/-

ಸಹಾಯಕ ನಿರ್ದೇಶಕ(ಅಭಿಯಂತರ)-(ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್) :
ಒಟ್ಟು ಹುದ್ದೆಗಳ ಸಂಖ್ಯೆ :03
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿಯು ಪ್ರತಿ ತಿಂಗಳಿಗೆ ರೂ.43100-83900/-

ಸಹಾಯಕ ನಿರ್ದೇಶಕ(ಅಭಿಯಂತರ)-(ಇಲೆಕ್ಟ್ರಿಕಲ್)
ಒಟ್ಟು ಹುದ್ದೆಗಳ ಸಂಖ್ಯೆ : 01
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿಯು ಪ್ರತಿ ತಿಂಗಳಿಗೆ ರೂ.43100-83900/-

ಸಹಾಯಕ ನಿರ್ದೇಶಕ(ಅಭಿಯಂತರ)-(ಕೆಮಿಕಲ್) :
ಒಟ್ಟು ಹುದ್ದೆಗಳ ಸಂಖ್ಯೆ : 01
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿಯು ಪ್ರತಿ ತಿಂಗಳಿಗೆ ರೂ.43100-83900/-

ಸಹಾಯಕ ನಿರ್ದೇಶಕ(ಕೃಷಿ) :
ಒಟ್ಟು ಹುದ್ದೆಗಳ ಸಂಖ್ಯೆ :2
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿಯು ಪ್ರತಿ ತಿಂಗಳಿಗೆ ರೂ.43100-83900/-

ವಿಜಿಲೆನ್ಸ್ ಅಧಿಕಾರಿ :
ಒಟ್ಟು ಹುದ್ದೆಗಳ ಸಂಖ್ಯೆ : 1
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿಯು ಪ್ರತಿ ತಿಂಗಳಿಗೆ ರೂ.43100-83900/-

ಸುರಕ್ಷತಾ ಅಧಿಕಾರಿ :
ಒಟ್ಟು ಹುದ್ದೆಗಳ ಸಂಖ್ಯೆ :01
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿಯು ಪ್ರತಿ ತಿಂಗಳಿಗೆ ರೂ.43100-83900/

ಸಹಾಯಕ ನಿರ್ದೇಶಕ(ಆರ್ಕಿಟೆಕ್ಚರ್) 1
ಒಟ್ಟು ಹುದ್ದೆಗಳ ಸಂಖ್ಯೆ :01
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿಯು ಪ್ರತಿ ತಿಂಗಳಿಗೆ ರೂ.43100-83900/-

ಸಹಾಯಕ ನಿರ್ದೇಶಕ(ತರಬೇತಿ)-(ಡೇರಿ ತಾಂತ್ರಿಕ) :
ಒಟ್ಟು ಹುದ್ದೆಗಳ ಸಂಖ್ಯೆ :01
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿಯು ಪ್ರತಿ ತಿಂಗಳಿಗೆ ರೂ.43100-83900/-

ಸಹಾಯಕ ನಿರ್ದೇಶಕ(ತರಬೇತಿ)-(ಅಭಿಯಂತರ) :
ಒಟ್ಟು ಹುದ್ದೆಗಳ ಸಂಖ್ಯೆ :01
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿಯು ಪ್ರತಿ ತಿಂಗಳಿಗೆ ರೂ.43100-83900/-

ಸಹಾಯಕ ನಿರ್ದೇಶಕ(ತರಬೇತಿ)-(ಕೃಷಿ) :
ಒಟ್ಟು ಹುದ್ದೆಗಳ ಸಂಖ್ಯೆ :01
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿಯು ಪ್ರತಿ ತಿಂಗಳಿಗೆ ರೂ.43100-83900/-

ಸಹಾಯಕ ನಿರ್ದೇಶಕ(ತರಬೇತಿ)-(ಎಂ.ಎಸ್.ಡಬ್ಲ್ಯು-) :
ಒಟ್ಟು ಹುದ್ದೆಗಳ ಸಂಖ್ಯೆ :01
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿಯು ಪ್ರತಿ ತಿಂಗಳಿಗೆ ರೂ.43100-83900/-

ಸಹಾಯಕ ನಿರ್ದೇಶಕ(ತರಬೇತಿ)-(ಸಹಕಾರ)
ಒಟ್ಟು ಹುದ್ದೆಗಳ ಸಂಖ್ಯೆ :01
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿಯು ಪ್ರತಿ ತಿಂಗಳಿಗೆ ರೂ.43100-83900/-

ಕಾರ್ಮಿಕ ಕಲ್ಯಾಣ/ಕಾನೂನು ಅಧಿಕಾರಿ :
ಒಟ್ಟು ಹುದ್ದೆಗಳ ಸಂಖ್ಯೆ :01
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿಯು ಪ್ರತಿ ತಿಂಗಳಿಗೆ ರೂ.43100-83900/-

ಡೈರಿ ಮೇಲ್ವಿಚಾರಕ ದರ್ಜೆ 2 :
ಒಟ್ಟು ಹುದ್ದೆಗಳ ಸಂಖ್ಯೆ :01
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿಯು ಪ್ರತಿ ತಿಂಗಳಿಗೆ ರೂ.43100-83900/-

ಅಧೀಕ್ಷಕ(ಉಗ್ರಾಣ/ಖರೀದಿ) :
ಒಟ್ಟು ಹುದ್ದೆಗಳ ಸಂಖ್ಯೆ :01
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳು ಅನುಸಾರ ವೇತನ ಶ್ರೇಣಿಯು ಪ್ರತಿ ತಿಂಗಳಿಗೆ ರೂ.40900-78200/-

ಅಧೀಕ್ಷಕ(ಆಡಳಿತ) 1
ಒಟ್ಟು ಹುದ್ದೆಗಳ ಸಂಖ್ಯೆ : 01
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳು ಅನುಸಾರ ವೇತನ ಶ್ರೇಣಿಯು ಪ್ರತಿ ತಿಂಗಳಿಗೆ ರೂ.40900-78200/-

ಅಧೀಕ್ಷಕ(ಮಾರುಕಟ್ಟೆ) :
ಒಟ್ಟು ಹುದ್ದೆಗಳ ಸಂಖ್ಯೆ 10
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳು ಅನುಸಾರ ವೇತನ ಶ್ರೇಣಿಯು ಪ್ರತಿ ತಿಂಗಳಿಗೆ ರೂ.40900-78200/-

ಅಧೀಕ್ಷಕ(ಕೋ-ಆರ್ಡಿನೇಟರ್ ಪ್ರೊಟೆಕ್ಷನ್) :
ಒಟ್ಟು ಹುದ್ದೆಗಳ ಸಂಖ್ಯೆ : 04
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳು ಅನುಸಾರ ವೇತನ ಶ್ರೇಣಿಯು ಪ್ರತಿ ತಿಂಗಳಿಗೆ ರೂ.40900-78200/-.

ಹಿರಿಯ ಕೆಮಿಸ್ಟ್–(ಕೆಮಿಸ್ಟ್ರಿ)
ಒಟ್ಟು ಹುದ್ದೆಗಳ ಸಂಖ್ಯೆ : 03
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳು ಅನುಸಾರ ವೇತನ ಶ್ರೇಣಿಯು ಪ್ರತಿ ತಿಂಗಳಿಗೆ ರೂ.40900-78200/-.

ಹಿರಿಯ ಕೆಮಿಸ್ಟ್-(ಮೈಕ್ರೋ ಬಯಾಲಜಿ) :
ಒಟ್ಟು ಹುದ್ದೆಗಳ ಸಂಖ್ಯೆ : 03
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳು ಅನುಸಾರ ವೇತನ ಶ್ರೇಣಿಯು ಪ್ರತಿ ತಿಂಗಳಿಗೆ ರೂ.40900-78200/-

ಆಡಳಿತ ಸಹಾಯಕ ದರ್ಜೆ- 2 :
ಒಟ್ಟು ಹುದ್ದೆಗಳ ಸಂಖ್ಯೆ : 40
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ಪ್ರತಿ ತಿಂಗಳಿಗೆ ವೇತನ ಶ್ರೇಣಿಯು ರೂ.27650-52650/-

ಲೆಕ್ಕ ಸಹಾಯಕ ದರ್ಜೆ-2
ಒಟ್ಟು ಹುದ್ದೆಗಳ ಸಂಖ್ಯೆ : 30
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ಪ್ರತಿ ತಿಂಗಳಿಗೆ ವೇತನ ಶ್ರೇಣಿಯು ರೂ.27650-52650/-

ಮಾರುಕಟ್ಟೆ ಸಹಾಯಕ ದರ್ಜೆ-2
ಒಟ್ಟು ಹುದ್ದೆಗಳ ಸಂಖ್ಯೆ : 23
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ಪ್ರತಿ ತಿಂಗಳಿಗೆ ವೇತನ ಶ್ರೇಣಿಯು ರೂ.27650-52650/-

ಲ್ಯಾಬ್ ಸಹಾಯಕ ದರ್ಜೆ-2(ಕೆಮಿಸ್ಟ್ರಿ)
ಒಟ್ಟು ಹುದ್ದೆಗಳ ಸಂಖ್ಯೆ : 15
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ಪ್ರತಿ ತಿಂಗಳಿಗೆ ವೇತನ ಶ್ರೇಣಿಯು ರೂ.27650-52650/-

ಲ್ಯಾಬ್ ಸಹಾಯಕ ದರ್ಜೆ-2 (ಮೈಕ್ರೋಬಯಾಲಜಿ)
ಒಟ್ಟು ಹುದ್ದೆಗಳ ಸಂಖ್ಯೆ : 15
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ಪ್ರತಿ ತಿಂಗಳಿಗೆ ವೇತನ ಶ್ರೇಣಿಯು ರೂ.27650-52650/-

ಹಿರಿಯ ತಾಂತ್ರಿಕ-(ಬಾಯ್ಲರ್)
ಒಟ್ಟು ಹುದ್ದೆಗಳ ಸಂಖ್ಯೆ : 10
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ಪ್ರತಿ ತಿಂಗಳಿಗೆ ವೇತನ ಶ್ರೇಣಿಯು ರೂ.27650-52650/-

ಶೀಘ್ರಲಿಪಿಗಾರ ದರ್ಜೆ-2
ಒಟ್ಟು ಹುದ್ದೆಗಳ ಸಂಖ್ಯೆ : 40
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ಪ್ರತಿ ತಿಂಗಳಿಗೆ ವೇತನ ಶ್ರೇಣಿಯು ರೂ.27650-52650/-

ಕಿರಿಯ ಸಿಸ್ಟಂ ಆಪರೇಟರ್
ಒಟ್ಟು ಹುದ್ದೆಗಳ ಸಂಖ್ಯೆ : 15
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ಪ್ರತಿ ತಿಂಗಳಿಗೆ ವೇತನ ಶ್ರೇಣಿಯು ರೂ.27650-52650/-

ಹಿರಿಯ ಕೋ-ಆರ್ಡಿನೇಟರ್(ಪ್ರೊಟೆಕ್ಷನ್)
ಒಟ್ಟು ಹುದ್ದೆಗಳ ಸಂಖ್ಯೆ : 06
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ಪ್ರತಿ ತಿಂಗಳಿಗೆ ವೇತನ ಶ್ರೇಣಿಯು ರೂ.27650-52650/-

( ಇನ್ನು ಅನೇಕ ಹುದ್ದೆಗಳು ಖಾಲಿಯಿದ್ದು ಇಲಾಖೆಯ ಅಧಿಸೂಚನೆಯನ್ನು ಗಮನಿಸಿ )

ಕರ್ನಾಟಕ ಹಾಲು ಒಕ್ಕೂಟ ನೇಮಕಾತಿ 2022 ಹುದ್ದೆಗಳಿಗೆ ನಿಗದಿಪಡಿಸಿದ ಶೈಕ್ಷಣಿಕ ವಿದ್ಯಾರ್ಹತೆ ವಿವರಣೆ :

4. KMF recruitment 2022 syllabus

ಶೈಕ್ಷಣಿಕ ವಿದ್ಯಾರ್ಹತೆ :
ಕರ್ನಾಟಕ ಹಾಲು ಒಕ್ಕೂಟ ಇಲಾಖೆಯ ಅಧಿಕೃತ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ CA ಅಥವಾ ICWA, MVSc, ಸ್ನಾತಕೋತ್ತರ ಪದವಿ, MBA , MBBS, B.Sc, M.Tech ಪದವಿಗಳನ್ನು ಪಡೆದಿರಬೇಕು.

ಕರ್ನಾಟಕ ಹಾಲು ಒಕ್ಕೂಟ ಇಲಾಖೆ ನೇಮಕಾತಿ 2022 ಹುದ್ದೆಗಳಿಗೆ ಸಂಬಂಧಿಸಿದ ವಯೋಮಿತಿಯ ವಿವರಣೆ :

ವಯೋಮಿತಿ:
ಕರ್ನಾಟಕ ಹಾಲು ಒಕ್ಕೂಟ ಇಲಾಖೆ ಬೆಂಗಳೂರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗ ಕನಿಷ್ಠ ವಯಸ್ಸು 18 ಗರಿಷ್ಠ ವಯಸ್ಸು 35 ವರ್ಷ ಮೀರಿರಬಾರದು ಎಂದು ಇಲಾಖೆ ತನ್ನ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದೆ. ಮೀಸಲಾತಿ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ಮೀಸಲಾತಿ ಸಡಿಲಿಕ್ಕೆ ವಿವರಣೆ :
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ 1 ಅಭ್ಯರ್ಥಿಗಳಿಗೆ 05 ವರ್ಷ
ಪ್ರವರ್ಗ 2a / 2b / 3a / 3b ವರ್ಗದ ಅಭ್ಯರ್ಥಿಗಳಿಗೆ 03 ವರ್ಷ

ಅರ್ಜಿ ಶುಲ್ಕದ ವಿವರಣೆ :
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ 1 ಅಭ್ಯರ್ಥಿಗಳಿಗೆ 500 ರೂಪಾಯಿ.ಇತರೆ ಎಲ್ಲಾ ಅಭ್ಯರ್ಥಿಗಳಿಗೆ ಒಂದು ಸಾವಿರ ರೂಪಾಯಿ ನಿಗದಿಪಡಿಸಿದೆ. ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಇಲಾಖೆಯ ಅಧಿಕೃತ ಅಥವಾ ಆನ್ಲೈನ್ ಮೂಲಕ ಸಲ್ಲಿಸಬೇಕು

ಕರ್ನಾಟಕ ಹಾಲು ಒಕ್ಕೂಟ ಇಲಾಖೆ ನೇಮಕಾತಿ 2022 ಹುದ್ದೆಗಳಿಗೆ ಸಂಬಂಧಿಸಿದ ಆಯ್ಕೆ ವಿಧಾನ ವಿವರಣೆ :

5. KMF recruitment 2022 selection process

ಆಯ್ಕೆ ವಿಧಾನ :
ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯ ನಿಯಮಗಳ ಅನುಸಾರ ಲಿಖಿತ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ :
ಅಭ್ಯರ್ಥಿಗಳು ಅರ್ಜಿಯನ್ನು ಕರ್ನಾಟಕ ಹಾಲು ಒಕ್ಕೂಟ ನಿಯಮ ಇಲಾಖೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು ಇದರ ಸಂಬಂಧಿಸಿದ ಅರ್ಜಿ ಸಲ್ಲಿಸುವ ಲಿಂಕ್ ಕೆಳಗಡೆ ನೀಡಿರುತ್ತೇನೆ.

ಪ್ರಮುಖ ದಿನಾಂಕಗಳು :
ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಆರಂಭದ ದಿನಾಂಕ 20 ಅಕ್ಟೋಬರ್ 2022
ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 19 ನವೆಂಬರ್ 2022

Apply Link : Click

Notification Link : Click

ಸೂಚನೆ :
ಕರ್ನಾಟಕ ಹಾಲು ಒಕ್ಕೂಟ ಇಲಾಖೆ ನೇಮಕಾತಿ 2022 ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಗಮನಿಸಿ ಸ್ಪಷ್ಟವಾಗಿ ಓದಿ ಅರ್ಥೈಸಿಕೊಂಡು ತದನಂತರದಲ್ಲಿ ಅರ್ಜಿಯನ್ನು ಸಲ್ಲಿಸಬೇಕು.

ಮುಖ್ಯ ಪದಗಳು :
ನಾವು ನೀಡಿರುವ ಈ ಉದ್ಯೋಗದ ಮಾಹಿತಿಯು ಇಷ್ಟವಾಗಿದ್ದರೆ ಆದಷ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರ ವಾಟ್ಸಾಪ್ ಗ್ರೂಪ್ಗಳ ಮೂಲಕ ಹಚ್ಚಿಕೊಳ್ಳಿ ಆದಷ್ಟು ಉದ್ಯೋಗ ಮಾಹಿತಿ ಬಯಸುವ ಅಭ್ಯರ್ಥಿಗಳಿಗೆ ಶೇರ್ ಮಾಡಿ

kmf recruitment 2022
kmf recruitment 2022 notification
kmf recruitment 2022 bangalore
kmf recruitment 2022 23
kmf recruitment 2022 notification pdf
kmf recruitment 2022 vijayapura
mandya kmf recruitment 2022
kmf recruitment 2022 shimoga
kmf recruitment 2022 hassan