1. kmds recruitment 2022 karnataka
ಕರ್ನಾಟಕ ಮುನ್ಸಿಪಲ್ ಡೇಟಾ ಸೊಸೈಟಿ ಇಲಾಖೆ ನೇಮಕಾತಿ 2022 ಖಾಲಿ ಇರುವ 27 ವಿವಿಧ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳು ಕರ್ನಾಟಕದ ಬೆಂಗಳೂರಿನಲ್ಲಿ ಖಾಲಿ ಇದ್ದು ಬೆಂಗಳೂರಿನಲ್ಲಿ ಉದ್ಯೋಗಾವಕಾಶವನ್ನು ಬಯಸುವ ಅಭ್ಯರ್ಥಿಗಳು ಈ ಉದ್ಯೋಗದ ಲಾಭವನ್ನು ಪಡೆಯಬಹುದು. ಕರ್ನಾಟಕ ಮುನ್ಸಿಪಲ್ ಡಾಟಾ ಸೊಸೈಟಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಂಬಂಧಿಸಿದ ವೇತನ ಶ್ರೇಣಿಯ ವಿವರಣೆ / ಆಯ್ಕೆ ವಿಧಾನ / ಶೈಕ್ಷಣಿಕ ವಿದ್ಯಾರತಿ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.
ಕರ್ನಾಟಕ ಮುನ್ಸಿಪಲ್ ಡಾಟಾ ಸೊಸೈಟಿ ಇಲಾಖೆ ನೇಮಕಾತಿ 2022 ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ :
ನೇಮಕಾತಿ ಇಲಾಖೆಯ ಹೆಸರು :
ಕರ್ನಾಟಕ ಮುನಿಸಿಪಲ್ ಡಾಟಾ ಸೊಸೈಟಿ
- ಹುದ್ದೆಗಳ ಹೆಸರು :
• ಪ್ರಾಜೆಕ್ಟ್ ಮ್ಯಾನೇಜರ್ : 01 ಹುದ್ದೆ
• ಪರಿಹಾರ ವಾಸ್ತುಶಿಲ್ಪಿ : 01 ಹುದ್ದೆ
• ಹೇಳಿಕೆ ವಿಶ್ಲೇಷಕ : 01 ಹುದ್ದೆ
• ಮೇಲ್ವಿಚಾರಕ ಇಂಜಿನಿಯರ್ : 01 ಹುದ್ದೆ
• ಸಾಫ್ಟ್ವೇರ್ ಡೆವಲಪರ್ : 10 ಹುದ್ದೆಗಳು
• ಬಳಕೆದಾರ ಇಂಟರ್ಫೇಸ್ ಡೆವಲಪರ್ : 01 ಹುದ್ದೆ
• ಸಹಾಯಕ ವ್ಯಾಪಾರ ವಿಶ್ಲೇಷಕ : 02 ಹುದ್ದೆಗಳು
• ಸಹಾಯಕ ಪ್ರೋಗ್ರಾಮರ್ : 04
• ಖಾತೆ ಕಾರ್ಯನಿರ್ವಹಣೆ : 06 ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ :
ಕರ್ನಾಟಕ ಮುನ್ಸಿಪಲ್ ಡೇಟಾ ಸೊಸೈಟಿ ಇಲಾಖೆಯಲ್ಲಿ ಒಟ್ಟು 27 ಹುದ್ದೆಗಳ ನೇಮಕಾತಿಗಾಗಿ ಇಲಾಖೆಯು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಕರ್ನಾಟಕ ಮುನಿಸಿಪಲ್ ಡಾಟಾ ಸೊಸೈಟಿ ಇಲಾಖೆ ನೇಮಕಾತಿ 2022 ಹುದ್ದೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ವಿವರಣೆ:
ಶೈಕ್ಷಣಿಕ ವಿದ್ಯಾರ್ಹತೆ :
1) ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ಪರಿಹಾರ ವಾಸ್ತುಶಿಲ್ಪಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ಮಂಡಳಿಯಿಂದ B.E ಅಥವಾ B.tech, MCA, MBA, m.tech ಪದವಿಯನ್ನು ಪಡೆದಿರಬೇಕು.
2) ಸಿಸ್ಟಮ್ ವಿಶ್ಲೇಷಕ : ಈ ಹುದ್ದೆಗೆ ಅಭ್ಯರ್ಥಿಯು ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ B.E ಅಥವಾ B.tech, MCA, ಪದವಿಯನ್ನು ಪಡೆದಿರಬೇಕು.
3) ಮೇಲ್ವಿಚಾರಣ ಇಂಜಿನಿಯರ್ : ಈ ಹುದ್ದೆಗೆ ಅಭ್ಯರ್ಥಿಯು ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೋಮೋ, ಬಿ ಇ ಅಥವಾ ಬಿ ಟೆಕ್, ಎಂ ಟೆಕ್ ಪದವಿಯನ್ನು ಪಡೆದಿರಬೇಕು.
4) ಸಾಫ್ಟ್ವೇರ್ ಡೆವಲಪರ್ : ಈ ಹುದ್ದೆಗೆ ಅಭ್ಯರ್ಥಿಯು ಮಾನಿತ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ ಬಿ ಇ ಅಥವಾ ಬಿ ಟೆಕ್, ಎಂಸಿಇ ಪದವಿ ಪಡೆದಿರಬೇಕು
5) ಸಾಫ್ಟ್ವೇರ್ ಡೆವಲಪರ್ : B.E ಅಥವಾ B.tech, MCA ಪದವಿಯನ್ನು ಪಡೆದಿರಬೇಕು.
6) ಸಹಾಯಕ ವ್ಯಾಪಾರ ವಿಶ್ಲೇಷಕ : B.E ಅಥವಾ B.tech, MCA, M.tech ಪದವಿ ಪಡೆದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
7) ಸಹಾಯಕ ಪ್ರೋಗ್ರಾಮರ್ ಈ ಹುದ್ದೆಗೆ ಅಭ್ಯರ್ಥಿಗಳು B.E ಅಥವಾ B.tech, MCA, ಪದವಿಯನ್ನು ಪಡೆದಿರಬೇಕು.
8) ಖಾತೆ ಕಾರಿನಿರ್ವಾಹಕ ಹುದ್ದೆಗೆ ಅರ್ಜಿಯನ್ನ ಸಲ್ಲಿಸಲು ಅಭ್ಯರ್ಥಿಗಳು ಬಿಕಾಂ ಪದವಿಯನ್ನು ಪಡೆದಿರಬೇಕು.
ಕರ್ನಾಟಕ ಮುನಿಸಿಪಲ್ ಡಾಟಾ ಸೊಸೈಟಿ ಇಲಾಖೆ ನೇಮಕಾತಿ 2022 ವಿದ್ಯೆಗಳಿಗೆ ಸಂಬಂಧಿಸಿದ ವೇತನ ಶ್ರೇಣಿಯ ವಿವರಣೆ :
ವೇತನ ಶ್ರೇಣಿ ವಿವರಣೆ :
• ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 92,000 ವೇತನ ಇರುತ್ತದೆ
• ಸಿಸ್ಟಮ್ ವಿಶ್ಲೇಷಕ ಈ ವಿದ್ಯೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 1,23,000 ವೇತನ ಇರುತ್ತದೆ.
• ಸಾಫ್ಟ್ವೇರ್ ಡೆವಲಪರ್ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 49 ಸಾವಿರ ವೇತನ ಇರುತ್ತದೆ.
• ಮೇಲ್ವಿಚಾರಣ ಎಂಜಿನಿಯರಿಂಗ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 37,000 ವೇತನ ನೀಡಲಾಗುತ್ತದೆ
• ಬಳಕೆದಾರರ ಇಂಟರ್ಫೇಸ್ ಡೆವಲಪರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 25000 ವೇತನ ನೀಡಲಾಗುತ್ತದೆ.
• ಸಹಾಯಕ ವ್ಯಾಪಾರ ವಿಶ್ಲೇಷಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 25000 ವೇತನ ನೀಡಲಾಗುತ್ತದೆ.
• ಸಹಾಯಕ ಪ್ರೋಗ್ರಾಮರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 25000 ವೇತನ ನೀಡಲಾಗುತ್ತದೆ.
• ಖಾತೆ ನಿರ್ವಾಹಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 25000 ವೇತನ ನೀಡಲಾಗುತ್ತದೆ.
ಕರ್ನಾಟಕ ಮುನ್ಸಿಪಲ್ ಡೇಟಾ ಸೊಸೈಟಿ ಇಲಾಖೆ ನೇಮಕಾತಿ 2022 ಹುದ್ದೆಗಳಿಗೆ ಸಂಬಂಧಿಸಿದ ವಯೋಮಿತಿಯ ವಿವರಣೆ :
ವಯೋಮಿತಿ :
ಕನಿಷ್ಠ ವಯೋಮಿತಿ 18 ವರ್ಷಗಳು ಗರಿಷ್ಠ 35 ವರ್ಷ ನಿಗದಿಪಡಿಸಲಾಗಿದೆ. ಇಲಾಖೆಯ ನಿಯಮಗಳ ಅನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ, ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್ಸೈಟ್ ಪರಿಶೀಲಿಸಿ.
ಅರ್ಜಿ ಶುಲ್ಕದ ವಿವರಣೆ :
ಕರ್ನಾಟಕ ಮುನ್ಸಿಪಲ್ ಡಾಟಾ ಸೊಸೈಟಿ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
ಕರ್ನಾಟಕ ಮುನ್ಸಿಪಲ್ ಡೇಟಾ ಸೊಸೈಟಿ ಇಲಾಖೆ ನೇಮಕಾತಿ 2022 ಹುದ್ದೆಗಳಿಗೆ ಸಂಬಂಧಿಸಿದ ಅರ್ಜಿ ಸಲ್ಲಿಕೆ ವಿಧಾನ :
ಅರ್ಜಿ ಸಲ್ಲಿಕೆ ವಿಧಾನ :
ಅಭ್ಯರ್ಥಿಗಳು ಕೆಳಗಡೆ ನೀಡಿರುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಅಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಇಲಾಖೆಯ ಅಧಿಕೃತ ವಿಳಾಸಕ್ಕೆ ಅರ್ಜಿ ನಮೂನೆಯನ್ನು ಸಲ್ಲಿಸಬೇಕು.
2. kmds recruitment 2022 application form
ಇಲಾಖೆಯ ಅಂಚೆ ವಿಳಾಸದ ವಿವರಣೆ :
Karnataka Municipal Data Society,
#1-4, 6th Floor, IT Park,
Rajajinagar Industrial Estate
Bangalore-560010,
Karnataka.
ಆಯ್ಕೆ ವಿಧಾನದ ಪ್ರಕ್ರಿಯೆ :
ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯ ನಿಯಮಗಳ ಅನುಸಾರ ಅರ್ಹತಾ ಪರೀಕ್ಷೆ ಅಥವಾ ಸಂದರ್ಶನ ಅಥವಾ ಮೂಲ ದಾಖಲಾತಿ ಮೂಲಕ ಆಯ್ಕೆ ಮಾಡಲಾಗುತ್ತದೆ.
Notification Link : Click
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಆರಂಭದ ದಿನಾಂಕ 17 ಅಕ್ಟೋಬರ್ 2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 15 ನವಂಬರ್ 2022.
ಸೂಚನೆ :
ಕರ್ನಾಟಕ ಮುನ್ಸಿಪಾಲ್ ಡಾಟಾ ಸೊಸೈಟಿ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಯವಿಟ್ಟು ಇಲಾಖೆ ಹೊರಡಿಸಿರುವ ಅಧಿಕೃತ ಅಧಿಸೂಚನೆಯನ್ನು ಗಮನಿಸಿ ಸ್ಪಷ್ಟವಾಗಿ ಓದಿ ತದನಂತರದಲ್ಲಿ ಅರ್ಜಿಯನ್ನು ಸಲ್ಲಿಸಿ.
ಮುಖ್ಯ ಪದಗಳು :
ನಾವು ನೀಡಿರುವ ಈ ಉದ್ಯೋಗದ ಮಾಹಿತಿಯು ಇಷ್ಟವಾಗಿದ್ದರೆ ಆದಷ್ಟು ಈ ಮಾಹಿತಿಯನ್ನು ಉದ್ಯೋಗ ಮಾಹಿತಿಯ ಬಯಸುವ ಅಭ್ಯರ್ಥಿಗಳಿಗೆ ಶೇರ್ ಮಾಡಿ.