DHFWS Karnataka Recruitment 2023 – Apply Online for 550 Pharmacy Officer, Junior Laboratory Technician Posts

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಇಲಾಖೆ ನೇಮಕಾತಿ 2023. ಇಲಾಖೆಯಲ್ಲಿ ಖಾಲಿ ಇರುವ 550 ವಿವಿಧ ಹುದ್ದೆಗಳಿಗೆ ಕರ್ನಾಟಕದ ಜಿಲ್ಲೆದಾದ್ಯಂತ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳಿಗೆ ಸಂಬಂಧಿಸಿದ ವೇತನ ಶ್ರೇಣಿ ವಿವರಣೆ / ಆಯ್ಕೆ ವಿಧಾನ / ಅರ್ಜಿ ಸಲ್ಲಿಸುವ ವಿಧಾನ ಹಾಗೂ ಉದ್ಯೋಗದ ಸ್ಥಳ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ತದನಂತರ ಅರ್ಜಿಯನ್ನು ಸಲ್ಲಿಸಿ.

DHFWS Karnataka vacancy Notification 2023

ಇಲಾಖೆ ಹೆಸರು :
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ

ಹುದ್ದೆಗಳ ಹೆಸರು :
ಫಾರ್ಮಸಿ ಅಧಿಕಾರಿ
ಜೂನಿಯರ್ ಲ್ಯಾಬೋಲೋಟರಿ ತಂತ್ರಜ್ಞ

ಒಟ್ಟು ಹುದ್ದೆಗಳ ಸಂಖ್ಯೆ :
ಫಾರ್ಮಸಿ ಅಧಿಕಾರಿ : 400 ಹುದ್ದೆಗಳು
ಜೂನಿಯರ್ ಲ್ಯಾಬೋಲೋಟರಿ ತಂತ್ರಜ್ಞ : 150 ಹುದ್ದೆಗಳು

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಈ ಇಲಾಖೆಯಲ್ಲಿ ಒಟ್ಟು 550 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

DHFWS Karnataka vacancy Details based on District 2023

ಬೆಂಗಳೂರು ನಗರ : 2 ಹುದ್ದೆಗಳು
ಬೆಂಗಳೂರು ಗ್ರಾಮಾಂತರ : 1 ಹುದ್ದೆಗಳು
ರಾಮನಗರ : 4 ಹುದ್ದೆಗಳು
ಚಿತ್ರದುರ್ಗ : 21 ಹುದ್ದೆಗಳು
ಕೋಲಾರ : 11 ಹುದ್ದೆಗಳು
ಚಿಕ್ಬಳ್ಳಾಪುರ : 15 ಹುದ್ದೆಗಳು
ಕೋಲಾರ : 11 ಹುದ್ದೆಗಳು
ದಾವಣಗೆರೆ : 17 ಹುದ್ದೆಗಳು
ತುಮಕೂರು : 26 ಹುದ್ದೆಗಳು
ಮೈಸೂರು : 41 ಹುದ್ದೆಗಳು
ಮಂಡ್ಯ : 33 ಹುದ್ದೆಗಳು
ಚಿಕ್ಕಮಗಳೂರು : 34 ಹುದ್ದೆಗಳು
ಚಾಮರಾಜನಗರ : 33 ಹುದ್ದೆಗಳು
ಹಾಸನ್ : 54 ಹುದ್ದೆಗಳು
ಕೊಡಗು : 21 ಹುದ್ದೆಗಳು
ದಕ್ಷಿಣ ಕನ್ನಡ : 33 ಹುದ್ದೆಗಳು
ಉಡುಪಿ : 17 ಹುದ್ದೆಗಳು
ಬೆಳಗಾವಿ : 12 ಹುದ್ದೆಗಳು
ಬಾಗಲಕೋಟ್ : 04 ಹುದ್ದೆಗಳು
ವಿಜಯಪುರ : 04 ಹುದ್ದೆಗಳು
ಗದಗ : 04 ಹುದ್ದೆಗಳು
ಹಾವೇರಿ : 20 ಹುದ್ದೆಗಳು
ಉತ್ತರ ಕನ್ನಡ : 36 ಹುದ್ದೆಗಳು
ಕಲಬುರ್ಗಿ : 27 ಹುದ್ದೆಗಳು
ಯಾದಗಿರಿ :12 ಹುದ್ದೆಗಳು
ಕೊಪ್ಪಳ : 7 ಹುದ್ದೆಗಳು
ಬೀದರ್ : 7 ಹುದ್ದೆಗಳು
ರಾಯಚೂರು : 12 ಹುದ್ದೆಗಳು
ಬಳ್ಳಾರಿ : 13 ಹುದ್ದೆಗಳು

DHFWS Karnataka Recruitment 2023 Eligibility details in Kannada

ಶೈಕ್ಷಣಿಕ ವಿದ್ಯಾರ್ಹತೆ :
ಫಾರ್ಮಸಿ ಅಧಿಕಾರಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ ಎಸ್ ಎಸ್ ಎಲ್ ಸಿ ಹಾಗೂ ಡಿಪ್ಲೋಮೋ ಇನ್ ಫಾರ್ಮಸಿ ಪೂರ್ಣಗೊಳಿಸಬೇಕು.

ಜೂನಿಯರ್ ಲ್ಯಾಬೋಲೋಟರಿ ತಂತ್ರಜ್ಞ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿ, ದ್ವಿತೀಯ ಪಿಯುಸಿ ಹಾಗೂ ಡಿಪ್ಲೋಮೋ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಹತೆ ಹೊಂದಿರುತ್ತಾರೆ.

Join Now

ವಯೋಮಿತಿ :
ವಯೋಮಿತಿಯು ಇಲಾಖೆಯ ನಿಯಮಗಳ ಅನುಸಾರ ನಿಗದಿಪಡಿಸಿರುತ್ತದೆ. ಮೀಸಲಾತಿ ಅನುಗುಣವಾಗಿ ವಯೋಮಿತಿಯಲ್ಲಿ ಸಡಲಿಕ್ಕೆ ಸಹ ಇರುತ್ತದೆ ಹೆಚ್ಚಿನ ಮಾಹಿತಿ ಪಡೆಯಲು ಇಲಾಖೆಯ ಅಧಿಕೃತ ವೆಬ್ಸೈಟ್ ಅಥವಾ ಅಧಿಸೂಚನೆಯನ್ನು ಗಮನಿಸಿ.

ಆಯ್ಕೆ ವಿಧಾನ :
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯ ನಿಯಮಗಳ ಅನುಸಾರ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಮತ್ತು ದಾಖಲಾತಿ ಪರಿಶೀಲಿನ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ :
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಇಲಾಖೆಯ ನಿಯಮಗಳ ಅನುಸಾರ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಇರುವುದಿಲ್ಲ.

How to apply for dhfws Karnataka recruitment 2023 explain in Kannada

ಅರ್ಜಿ ಸಲ್ಲಿಸುವ ವಿಧಾನ :
ಅಭ್ಯರ್ಥಿಯು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.

ಹಂತ 1 : ಇಲಾಖೆಯ Official Site ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ Apply Online Link ಮೇಲೆ ಕ್ಲಿಕ್ ಮಾಡಿ Application ತೆರೆದುಕೊಳ್ಳಿ.

ಹಂತ 2 : Application ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.

ಹಂತ 3 : Application ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು Upload ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ Upload ಮಾಡಿ (ಅಗತ್ಯವಿದ್ದರೆ ಮಾತ್ರ).

ಹಂತ 4 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : ಶೀಘ್ರದಲ್ಲಿ
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : ಶೀಘ್ರದಲ್ಲಿ

Notification Link : Click

Apply Link :Click

ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಕೃತ ವೆಬ್ಸೈಟ್ ಹಾಗೂ ಅಧಿಸೂಚನೆಯನ್ನು ನೀಡುತ್ತೇನೆ ಅಭ್ಯರ್ಥಿಗಳು ದಯವಿಟ್ಟು ಸ್ಪಷ್ಟವಾಗಿ ಓದಿ ಅರ್ಥೈಸಿಕೊಂಡು ತದನಂತರ.