Food Corporation of India recruitment 2022 ಭಾರತೀಯ ಆಹಾರ ಇಲಾಖೆ ನೇಮಕಾತಿ 2022 ಇಲಾಖೆಯಲ್ಲಿ ಖಾಲಿ ಇರುವ 4,710 ವಿವಿಧ ಹುದ್ದೆಗಳಿಗೆ ಎಂಟನೇ ತರಗತಿ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪಾಸಾದ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅರ್ಜಿಯನ್ನು ಕರೆಯಲಾಗಿದೆ. ಈ ಹುದ್ದೆಗಳ ನೇಮಕಾತಿ ಬಾದಾದಂತ ನಡೆಯುತ್ತಿದ್ದು ಭಾರತದಾದ್ಯಂತ ನಡೆಯುತ್ತಿದ್ದು ಕರ್ನಾಟಕದ ಅಭ್ಯರ್ಥಿಗಳು ಸಹ ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ಜಾಲತಾಣ ಮುಖಾಂತರ ಅರ್ಜಿ ಸಲ್ಲಿಸಬಹುದು. ಉದ್ಯೋಗದ ಸಂಬಂಧ ಪಟ್ಟ ವಿದ್ಯಾರ್ಹತೆ, ವೇತನ, ಉದ್ಯೋಗದ ಸ್ಥಳ, ಮುಂತಾದ ಮಾಹಿತಿಯನ್ನು ಪಡೆಯೋಣ.
ನೇಮಕಾತಿ ಇಲಾಖೆಯ ಹೆಸರು :
ಭಾರತೀಯ ಆಹಾರ ನಿಗಮ ( food corporation of India )
ಹುದ್ದೆಗಳ ಹೆಸರು :
1) ಗ್ರೇಡ್ 2
2) ಗ್ರೇಡ್ 3
3) ಗ್ರೇಡ್ 4 ( ಕಾವಲುಗಾರ )
( ಮ್ಯಾನೇಜರ್/ ಮ್ಯಾನೇಜರ್ ( ಹಿಂದಿ ) / ಜೂನಿಯರ್ ಇಂಜಿನಿಯರ್/ ಸ್ಟೆನೋಗ್ರಾಫರ್ ಗ್ರೇಡ್ 2 / ಟೈಪಿಸ್ಟ್ / ಹಾಗೂ ವಾಚ್ ಮ್ಯಾನ್ ) ಇಷ್ಟು ಹುದ್ದೆಗಳು ಗ್ರೇಡ್ 2 ಗ್ರೇಡ್ 3 ಗ್ರೇಡ್ 4 ವಿಭಾಗದಲ್ಲಿ ಬರುತ್ತವೆ.
- ಗ್ರೇಟ್ 2 ವಿಭಾಗದಲ್ಲಿ ಒಟ್ಟು 35 ಹುದ್ದೆಗಳು ಖಾಲಿ ಇವೆ
- ಗ್ರೇಡ್ 3 ವಿಭಾಗದಲ್ಲಿ ಒಟ್ಟು 2521 ಹುದ್ದೆಗಳು ಖಾಲಿ ಇವೆ
- ಗ್ರೇಡ್ 4 ವಿಭಾಗದಲ್ಲಿ 2154 ಹುದ್ದೆಗಳು ಖಾಲಿ ಇವೆ
ಒಟ್ಟು ಹುದ್ದೆಗಳ ಸಂಖ್ಯೆ :
ಭಾರತೀಯ ಆಹಾರ ನಿಗಮ ಇಲಾಖೆಯಲ್ಲಿ ಒಟ್ಟು 4710 ಹುದ್ದೆಗಳ ನೇಮಕಾತಿ ನಡೆಯುತ್ತಿದೆ.
ವೇತನ ಶ್ರೇಣಿ :
ಭಾರತೀಯ ಆಹಾರ ನಿಗಮ ಇಲಾಖೆಯ ನೇಮಕಾತಿ ನೇಮಗಳ ಅನುಸಾರ ಹುದ್ದೆಗಳಿಗೆ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಮಾಸಿಕವಾಗಿ 23,300 ರಿಂದ 64,000/-ರೂ ವೇತನ ಇರುತ್ತದೆ
ಆಯ್ಕೆ ವಿಧಾನ :
ಭಾರತೀಯ ಆಹಾರ ನಿಗಮ ಇಲಾಖೆಯ ಅಧಿಕೃತ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ/ ಪಿ ಇ ಟಿ/ ಡಿವಿ/ ಹಾಗೂ ವೈದ್ಯಕೀಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ
ಉದ್ಯೋಗದ ವಯಸ್ಸಿನ ಮಿತಿ :
ಕನಿಷ್ಠ ವಯಸ್ಸು 18 ವರ್ಷಗಳು ಗರಿಷ್ಠ ವಯಸ್ಸು 35 ಹಾಗೂ ಇತರೆ ವರ್ಗದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮ ಅನುಸಾರ ವಯೋಮಿತಿಯಲ್ಲಿ ಸಡಲಿಕ್ಕೆ ಇರುತ್ತದೆ
- ಹುದ್ದೆಗಳಿಗೆ ಅನುಗುಣವಾಗಿ ವಯಸ್ಸಿನ ಮಿತಿ ನಿಗದಿಪಡಿಸಲಾಗಿದೆ
1) ಮ್ಯಾನೇಜರ್ ಹುದ್ದೆಗೆ 28 ವರ್ಷ
2) ಮ್ಯಾನೇಜರ್ ( ಹಿಂದಿ ) 35 ವರ್ಷ
3) ಜೂನಿಯರ್ ಇಂಜಿನಿಯರ್ 28 ವರ್ಷ
4) ತೆನಗ್ರಾಫರ್ ಗ್ರೇಡ್ 2 ಹುದ್ದೆಗೆ 25 ವರ್ಷ
5) ಟೈಪಿಸ್ಟ್ ( ಹಿಂದಿ ) ಹುದ್ದೆಗೆ 25 ವರ್ಷ
6) ವಾಚ್ ಮೆನ್ ಅಥವಾ ಕಾವಲುಗಾರ ಹುದ್ದೆಗೆ 25 ವರ್ಷ
ವರ್ಗಗಳಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ :
1) ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷಗಳು
2) ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಐದು ವರ್ಷಗಳು
3) ಪಿಡಬ್ಲ್ಯೂಡಿ ಜನರಲ್ ಅಭ್ಯರ್ಥಿಗಳಿಗೆ 10 ವರ್ಷ
4) ಪಿಡಬ್ಲ್ಯೂಡಿ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ
ಶೈಕ್ಷಣಿಕ ವಿದ್ಯಾರ್ಹತೆ :
1)ಗ್ರೇಡ್ 2
2) ಗ್ರೇಡ್ 3
3) ಗ್ರೇಡ್ 4 ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳು 8ನೇ ತರಗತಿ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿಯ ಶುಲ್ಕ :
ಭಾರತೀಯ ಆಹಾರ ನಿಗಮ ಇಲಾಖೆಯು ಸಾಮಾನ್ಯ ವರ್ಗದವರಿಗೆ / OBC / EWS / ವರ್ಗದವರಿಗೆ 250
ಎಸ್ ಸಿ ಎಸ್ ಟಿ ಮತ್ತು ಪಿ ಎಚ್ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಕ ಇರುತ್ತದೆ.
ಉದ್ಯೋಗದ ಸ್ಥಳ :
ಈ ಉದ್ಯೋಗದ ನೇಮಕಾತಿಯೂ ಭಾರತಾದ್ಯಂತ
ಭಾರತೀಯ ಆಹಾರ ನಿಗಮ ಇಲಾಖೆಯ ಪ್ರಮುಖ ದಿನಾಂಕಗಳು
ಉದ್ಯೋಗದ ವಿಧ : ಸರ್ಕಾರಿ ಉದ್ಯೋಗ ವಾಗಿರುತ್ತದೆ
ಪ್ರಮುಖ ದಿನಾಂಕಗಳು :
ಆನ್ಲೈನ್ ಮೂಲಕ ಅರ್ಜಿಯನ್ನ ಸಲ್ಲಿಸಲು ಪ್ರಾರಂಭದ ದಿನಾಂಕ 03 ಜುಲೈ 2022
ಆನ್ಲೈನ್ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 02 ಅಗಸ್ಟ್ 2022
ಪರೀಕ್ಷೆಯ ದಿನಾಂಕ : ಶೀಘ್ರದಲ್ಲಿ
ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು
ಅಖಿಲ ಭಾರತ ದ ಅಭ್ಯರ್ಥಿಗಳು ಹಾಗೂ ಕರ್ನಾಟಕದ ಅಭ್ಯರ್ಥಿಗಳು ಸಹ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲಾತಿಗಳು :
ಭಾರತೀಯ ಆಹಾರ ನಿಗಮ ಇಲಾಖೆಯ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಈ ಕೆಳ ಕಾಣಿಸಿದ ದಾಖಲಾತಿಗಳನ್ನು ಹೊಂದಿರಬೇಕು.
1) ಗ್ರೇಡ್-2 ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಎಂಟನೇ ತರಗತಿಯ ತೇರ್ಗಡೆ ಹೊಂದಿರುವ ಅಂಕ ಪಟ್ಟಿಯನ್ನು ಹೊಂದಿರಬೇಕು
2) ಗ್ರೇಡ್ 3 ಹುದ್ದೆಗೆ ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳು ಕರ್ನಾಟಕ ಪ್ರೌಢ ಶಿಕ್ಷಣ ಸಂಸ್ಥೆ ನಡೆಸಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಅಂಕಪಟ್ಟಿ ಹೊಂದಿರಬೇಕು
3) ಗ್ರೇಡ್ 4 ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ದ್ವಿತೀಯ ಪಿಯುಸಿಯ ಅಂಕಪಟ್ಟಿಯನ್ನು ಹೊಂದಿರಬೇಕು.
ಇದರ ಜೊತೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಆಧಾರ್ ಕಾರ್ಡ್, ಆಹಾರ ಪಡಿತರ ಚೀಟಿ, ( BPL CARD ) ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮುಂತಾದ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡಿರಬೇಕು.
ಸೂಚನೆ :
ಭಾರತೀಯ ಆಹಾರ ನಿಗಮ ( food corporation of India ) ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಯವಿಟ್ಟು ನಮ್ಮ ಜಾಲತಾಣದಲ್ಲಿ ನೀಡಿರುವ ಉದ್ಯೋಗಕ್ಕೆ ಸಂಬಂಧಿಸಿದ ಇಲಾಖೆಯ ಅಧಿಕೃತ ವೆಬ್ಸೈಟ್ ಹಾಗೂ ಅಧಿಸೂಚನೆಯನ್ನು ಗಮನಿಸಿ ಅಲ್ಲಿರುವ ವಿಷಯವನ್ನು ಅರ್ಥ ಮಾಡಿಕೊಂಡು ತದನಂತರ ಅರ್ಜಿಯನ್ನು ಸಲ್ಲಿಸಿ.
ಮುಖ್ಯ ಪದಗಳು :
ನಾವು ನೀಡಿರುವ ಈ ಉದ್ಯೋಗದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯನ್ನು ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಈ ಮಾಹಿತಿಯನ್ನು ಆದಷ್ಟು ನಿಮ್ಮ ವಾಟ್ಸಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿ ನಿಮ್ಮ ಒಂದು ನಿರುದ್ಯೋಗಿ ಹಾಗೂ ಉದ್ಯೋಗದ ಮಾಹಿತಿಯನ್ನು ಬಯಸುವ ಅಭ್ಯರ್ಥಿಗಳಿಗೆ ಉಪಯುಕ್ತವಾಗುತ್ತದೆ.
ಪುನಃ ಭೇಟಿ ನೀಡಿ ಧನ್ಯವಾದಗಳು