FSSAI Recruitment 2022 Notification Out | FSSAI Department 2022 | 10th / 12th Pass Required

ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ತನ್ನ ಇಲಾಖೆಯಲ್ಲಿ ಖಾಲಿ ಇರುವ 79 ಜೂನಿಯರ್ ಅಸಿಸ್ಟೆಂಟ್, ಅಸಿಸ್ಟೆಂಟ್, ಅಡ್ವೈಸರ್, ಮ್ಯಾನೇಜರ್ ಹೀಗೆ ಹಲವಾರು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇಲಾಖೆ ಹೊರಡಿಸಿರುವ ಈ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಸಂಬಂಧಿಸಿದ ವೇತನ ಶ್ರೇಣಿ / ಆಯ್ಕೆ ಪ್ರಕ್ರಿಯೆ / ಉದ್ಯೋಗದ ಸ್ಥಳ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ತಿಳಿಸಲಾಗಿದೆ.

ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಇಲಾಖೆಯ ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ವಿವರಣೆ :

ನೇಮಕಾತಿ ಇಲಾಖೆ ಹೆಸರು :
ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ

ಹುದ್ದೆಗಳ ಹೆಸರು:
• ಸಾಫ್ಟ್ ಕಾರ್ ಡ್ರೈವರ್ ( ಆರ್ಡಿನರಿ ಗ್ರೇಡ್) 03 ಹುದ್ದೆಗಳು
• ಜೂನಿಯರ್ ಅಸಿಸ್ಟೆಂಟ್ ( ಗ್ರೇಡ್ 2 ) 12 ಹುದ್ದೆಗಳು
• ಜೂನಿಯರ್ ಅಸಿಸ್ಟೆಂಟ್ ( ಗ್ರೇಡ್ 1) 01 ಹುದ್ದೆ
• ಅಸಿಸ್ಟೆಂಟ್ 07 ಹುದ್ದೆಗಳು
• ಅಸಿಸ್ಟೆಂಟ್ ಮ್ಯಾನೇಜರ್ ( ಐಟಿ ) 01 ಹುದ್ದೆ
• ಪರ್ಸನಲ್ ಸೆಕ್ರೆಟರಿ ಒಟ್ಟು 15 ಹುದ್ದೆಗಳು
• ಸೀನಿಯರ್ ಪ್ರೈವೇಟ್ ಸೆಕ್ರೇಟರಿ 04 ಹುದ್ದೆಗಳು
• ಅಡ್ಮಿನಿಸ್ಟ್ರೇಟಿವ್ ಆಫೀಸರ್ 07 ಹುದ್ದೆಗಳು
• ಡೆಪ್ಯೂಟಿ ಮ್ಯಾನೇಜರ್ : 03 ಹುದ್ದೆಗಳು
• ಅಸಿಸ್ಟೆಂಟ್ ಡೈರೆಕ್ಟರ್ ( ಟೆಕ್ನಿಕಲ್ ) 06 ಹುದ್ದೆಗಳು
• ಅಸಿಸ್ಟೆಂಟ್ ಡೈರೆಕ್ಟರ್ 02 ಹುದ್ದೆಗಳು
• ಮ್ಯಾನೇಜರ್ 02 ಹುದ್ದೆಗಳು
• ಡೆಪ್ಯೂಟಿ ಡೈರೆಕ್ಟರ್ : 07 ಹುದ್ದೆಗಳು
• ಸೀನಿಯರ್ ಮ್ಯಾನೇಜರ್ ( ಐಟಿ ) 01 ಹುದ್ದೆ
• ಸೀನಿಯರ್ ಮ್ಯಾನೇಜರ್ : 01 ಹುದ್ದೆ
• ಜಾಯಿಂಟ್ ಡೈರೆಕ್ಟರ್ ಒಟ್ಟು 06 ಹುದ್ದೆಗಳು

ಒಟ್ಟು ಹುದ್ದೆಗಳ ಸಂಖ್ಯೆ :
ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಇಲಾಖೆಯಲ್ಲಿ ಒಟ್ಟು 79 ಹುದ್ದೆಗಳು ಖಾಲಿ ಇವೆ.

ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಇಲಾಖೆ ನೇಮಕಾತಿ 2022 ಇಲಾಖೆಯ ಹುದ್ದೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ವಿದ್ಯಾರ್ಹತೆ ವಿವರಣೆ :

ಶೈಕ್ಷಣಿಕ ವಿದ್ಯಾರ್ಹತೆ :
ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅನುಸಾರ ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ. Be or b.tech / MAB/ DEGREE/ DIPLOMA/ FOOD TECHNOLOGY OR FOOD SCIENCE AND TECHNOLOGY/ POST GRADUATE/ SECOND PUC / 10TH ನೇ ವಿದ್ಯಾರ್ಹತೆಯನ್ನು ಪಡೆದಿರಬೇಕು.

( ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆಯ ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಭ್ಯರ್ಥಿಗಳು ಇಲಾಖೆ ಅಧಿಕೃತ ಅಧಿಸೂಚನೆಯನ್ನು ಸ್ಪಷ್ಟವಾಗಿ ಓದಿ )

ವೇತನ ಶ್ರೇಣಿ :
ಸಾಫ್ಟ್ ಕಾರ್ ಡ್ರೈವರ್ ( ಆರ್ಡಿನರಿ ಗ್ರೇಡ್) :
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 19,900 ರಿಂದ 63,200 ವೇತನ ಇರುತ್ತದೆ.

ಜೂನಿಯರ್ ಅಸಿಸ್ಟೆಂಟ್ ( ಗ್ರೇಡ್ 2 ) :
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 19,900 ರಿಂದ 63,200 ವೇತನ ಇರುತ್ತದೆ.

Join Now

ಜೂನಿಯರ್ ಅಸಿಸ್ಟೆಂಟ್ ( ಗ್ರೇಡ್ 1) :
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 25,500 ರಿಂದ 81,100 ವೇತನ ಇರುತ್ತದೆ.

ಅಸಿಸ್ಟೆಂಟ್ :
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ 35,400 ರಿಂದ 1,12,400 ಇರುತ್ತದೆ.

ಅಸಿಸ್ಟೆಂಟ್ ಮ್ಯಾನೇಜರ್ ( ಐಟಿ ) :
ಈ ಹುದ್ದೆಗೆ ಮಾಸಿಕವಾಗಿ 4,900 ರಿಂದ 1,42,400/-ಪ್ರತಿ ತಿಂಗಳು ವೇತನ ನೀಡಲಾಗುತ್ತದೆ

ಪರ್ಸನಲ್ ಸೆಕ್ರೆಟರಿ:
ಈ ಹುದ್ದೆಗೆ ಮಾಸಿಕವಾಗಿ 4,900 ರಿಂದ 1,42,400/-ಪ್ರತಿ ತಿಂಗಳು ವೇತನ ನೀಡಲಾಗುತ್ತದೆ

ಸೀನಿಯರ್ ಪ್ರೈವೇಟ್ ಸೆಕ್ರೇಟರಿ:
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 47600 ರಿಂದ 1,51,100/

ಅಡ್ಮಿನಿಸ್ಟ್ರೇಟರ್ ಆಫೀಸರ್ :
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 47,600 ರಿಂದ 1,51,000 ಇರುತ್ತದೆ.

ಡೆಪ್ಯೂಟಿ ಮ್ಯಾನೇಜರ್ :
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ 56100 ರಿಂದ 1, 77,500 ನೀಡಲಾಗುತ್ತದೆ

ಅಸಿಸ್ಟೆಂಟ್ ಡೈರೆಕ್ಟರ್ ( ಟೆಕ್ನಿಕಲ್ ) :
ಈ ಹುದ್ದೆಗೆ 56,100 ರಿಂದ 1,77,500 ವೇತನ ನೀಡಲಾಗುತ್ತದೆ.

ಅಸಿಸ್ಟೆಂಟ್ ಡೈರೆಕ್ಟರ್ :
ಈ ಹುದ್ದೆಗೆ 56,100 ರಿಂದ 1,77,500 ವೇತನ ನೀಡಲಾಗುತ್ತದೆ.

ಮ್ಯಾನೇಜರ್ :
ಮ್ಯಾನೇಜರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 67,700 ರಿಂದ 2, 08,700 ನೀಡಲಾಗುತ್ತದೆ

ಸೀನಿಯರ್ ಮ್ಯಾನೇಜರ್ ಐಟಿ ಮತ್ತು ಸೀನಿಯರ್ ಮ್ಯಾನೇಜರ್ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕವಾಗಿ 78,800 ರಿಂದ 2,09,200

ಜಾಯಿಂಟ್ ಡೈರೆಕ್ಟರ್ :
78,800 ರಿಂದ 2,09,200/-ವೇತನ

ಆಯ್ಕೆ ವಿಧಾನ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯು ಲಿಖಿತ ಪರೀಕ್ಷೆ ಅಥವಾ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ :
ಅಭ್ಯರ್ಥಿಗಳ ಹುದ್ದೆಗಳಿಗೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು.

ಅರ್ಜಿ ಶುಲ್ಕ :
ಇಲಾಖೆಯು ಅರ್ಜಿ ಶುಲ್ಕದ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನು ನೀಡಿಲ್ಲ ದಯವಿಟ್ಟು ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಅಲ್ಲಿ ಕೇಳುವ ಅರ್ಜಿ ಶುಲ್ಕವನ್ನು ಪಾವತಿ ಮಾಡಿ.

ಉದ್ಯೋಗದ ಸ್ಥಳ :
ಈ ಉದ್ಯೋಗವು ಭಾರತದಾದ್ಯಂತ ಇಲಾಖೆ ಅರ್ಜಿ ಆಹ್ವಾನಿಸಲಾಗಿದೆ ಎಲ್ಲಾ ರಾಜ್ಯದ ಅಭ್ಯರ್ಥಿಗಳು ಸಹ ಅರ್ಜಿಯನ್ನು ಸಲ್ಲಿಸಲು. ಈ ಹುದ್ದೆಗಳಿಗೆ ಕರ್ನಾಟಕದ ಅಭ್ಯರ್ಥಿಯು ಸಹ ಅರ್ಜಿಯನ್ನು ಸಲ್ಲಿಸಲು ಅರ್ಹತೆಯನ್ನು ಪಡೆದಿರುತ್ತಾರೆ.

ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಇಲಾಖೆಯ ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ದಿನಾಂಕದ ವಿವರಣೆ :

ಪ್ರಮುಖ ದಿನಾಂಕಗಳು :

ಅರ್ಜಿ ಸಲ್ಲಿಕೆ ಆರಂಭದ ದಿನಾಂಕ 10 ಅಕ್ಟೋಬರ್ 2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 05 ನವಂಬರ್ 2022.

ಸೂಚನೆ :
ದಯವಿಟ್ಟು ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಲಾಖೆ ಹೊರಡಿಸಿರುವ ಜಿಲ್ಲೆಯನ್ನು ಸ್ಪಷ್ಟವಾಗಿ ಓದಿ ಅರ್ಥೈಸಿಕೊಂಡು ತದನಂತರದಲ್ಲಿ ಅರ್ಜಿಯನ್ನು ಸಲ್ಲಿಸಿ.

ಮುಖ್ಯ ಪದಗಳು :
ನಾವು ನೀಡಿರುವ ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಆದಷ್ಟು ಈ ಮಾಹಿತಿಯನ್ನ ನಿಮ್ಮ ಸ್ನೇಹಿತರ ವಾಟ್ಸಪ್ ಮತ್ತು ಫೇಸ್ಬುಕ್ ಗ್ರೂಪ್ ಗಳ ಮೂಲಕ ಹಂಚಿಕೊಳ್ಳಿ ಹಾಗೂ ಉದ್ಯೋಗ ಮಾಹಿತಿ ಬಯಸುವ ಅಭ್ಯರ್ಥಿಗಳಿಗೆ ಶೇರ್ ಮಾಡಿ.

Spread the love