ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ( KKRTC ) ಇಲಾಖೆ ನೇಮಕಾತಿ 2023. ಇಲಾಖೆಯಲ್ಲಿ ಖಾಲಿ ಇರುವ 249 ವಿವಿಧ ಹುದ್ದೆಗಳಿಗೆ ಅರ್ಜಿಯನ್ನ ಆಹ್ವಾನಿಸಲಾಗಿದೆ. ಹುದ್ದೆಗಳ ನೇಮಕಾತಿ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಇಲಾಖೆಯು ತನ್ನ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದೆ. ಯಾದಗಿರಿ ಮತ್ತು ಕಲಬುರ್ಗಿ ಜಿಲ್ಲೆಯಲ್ಲಿ ಉದ್ಯೋಗ ಹುಡುಕುತ್ತಿರುವ ಉದ್ಯೋಗಕಾಂಕ್ಷಿಗಳು ಈ ಮಾಹಿತಿಯು ಸಂಪೂರ್ಣವಾಗಿ ಓದಿಕೊಂಡು ಇದರ ಲಾಭವನ್ನು ಪಡೆಯಬಹುದು. ಹುದ್ದೆಗಳಿಗೆ ಸಂಬಂಧಿಸಿದ ವಯೋಮಿತಿ ವಿವರಣೆ / ಆಯ್ಕೆ ವಿಧಾನ /ಅರ್ಜಿ ಸಲ್ಲಿಸುವ ವಿಧಾನ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.
ನೇಮಕಾತಿ ಇಲಾಖೆ ಹೆಸರು :
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ
ಹುದ್ದೆಗಳ ಹೆಸರು :
ಅಪ್ರೆಂಟಿಸ್ ಟ್ರೇನಿಗಳು
1. ಆಟೋ ಎಲೆಕ್ಟ್ರಿಕ್ ಕೇಶನ್ 60 ಹುದ್ದೆಗಳು
2. ಡೀಸೆಲ್ ಮೆಕಾನಿಕ್ 98 ಹುದ್ದೆಗಳು
3. ಮೆಕಾನಿಕಲ್ ಮೋಟಾರ್ ವೆಹಿಕಲ್ 69 ಹುದ್ದೆಗಳು
4. ವೆಲ್ಡರ್ 6 ಹುದ್ದೆಗಳು
5. S.M.W 10 ಹುದ್ದೆಗಳು
6. ಪೇಂಟರ್ 06 ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ :
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಒಟ್ಟು 249 ಹುದ್ದೆಗಳ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಉದ್ಯೋಗದ ಸ್ಥಳ :
ಕಲಬುರ್ಗಿ – ಯಾದಗಿರಿ – ಬೀದರ್ ಹಾಗೂ ರಾಯಚೂರು
ಶೈಕ್ಷಣಿಕ ವಿದ್ಯಾರ್ಹತೆ:
ಕರ್ನಾಟಕ ಕಲ್ಯಾಣ ರಸ್ತೆ ಸಾರಿಗೆ ಸಂಸ್ಥೆ ಇಲಾಖೆ ನೇಮಕಾತಿ 2023ರ ಅಧಿಕೃತ ಅಧಿಸೂಚನೆಯ ಪ್ರಕಾರ ಅಪ್ರೆಂಟಿಸ್ ಟ್ರೇನಿಗಳು ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ ಐಟಿಐ ಪೂರ್ಣಗೊಳಿಸಬೇಕು.
ವಯೋಮಿತಿ :
ಇಲಾಖೆಯ ನಿಯಮಗಳ ಅನ್ವಯ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯ ಇಲಾಖೆಯ ನಿಯಮಗಳು ಅನುಸಾರ ನಿಗದಿಪಡಿಸಲಾಗಿದೆ.
ಆಯ್ಕೆ ವಿಧಾನ :
ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯ ನಿಯಮಗಳ ಅನುಸಾರ ಯಾವುದೇ ರೀತಿಯ ಲಿಖಿತ ಪರೀಕ್ಷೆ ಇಲ್ಲದೆ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ :
ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ :
ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಇಲಾಖೆಯು ನಿಗದಿಪಡಿಸಿದ ಕೊನೆಯ ದಿನಾಂಕದ ಒಳಗಾಗಿ ಅಂದರೆ 23 ಮಾರ್ಚ್ 2023 ರಂದು ಅಗತ್ಯ ದಾಖಲಾತಿಗಳೊಂದಿಗೆ ವಾಕ್ ಇನ್ ಇಂಟರ್ವ್ಯೂಗೆ ಹಾಜರಾಗುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ವಾಕ್ ಇನ್ ಸಂದರ್ಶನ ನಡೆಯುವ ಸ್ಥಳದ ವಿವರಗಳು :
• For Chincholi, Chitapur & Sadem Units: Kalaburagi Division-I Office, KKRTC, Karnataka
• For Kalaburagi-3, Aland Units: Kalaburagi Division-II Office, KKRTC, Karnataka
• For Yadgir, Shahapur, Surpur, Gurumitkal Units: Yadgir Divisional Office, KKRTC, Karnataka
• For Bidar Unit-1, 2, Basavakalyan, Bhalki, Aurad Units: Bidar Divisional Office, KKRTC, Karnataka
• For Lingasugur, Sindhanur, Manvi Units: Raichur Divisional Office, KKRTC, Karnataka
• For Ballari-2, 3, Siruguppa Units: Ballari Divisional Office, KKRTC, Karnataka
• For Gangavathi Unit: Koppal Divisional Office, KKRTC, Karnataka
• For Hospet Unit: Hospet Divisional Office, KKRTC, Karnataka
• For Vijayapura-1,3, Indi, Sindagi Units: Vijayapura Divisional Office, KKRTC, Karnataka
• For Auto Electrician, Welder, S.M.W & Painter Posts: Regional Workshop, Yadgir Divisional Office, KKRTC, Karnataka
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 13-ಮಾರ್ಚ್-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 23-ಮಾರ್ಚ್-2023
ಅರ್ಜಿ ಸಲ್ಲಿಸುವ ವೇಳೆ ಏನಾದರೂ ತೊಂದರೆಗಳು ಅಥವಾ ಏನಾದರೂ ಪ್ರಶ್ನೆಗಳೇ ಇದ್ದರೆ ಕೆಳಗೆ ನೀಡಿರುವ ಇಲಾಖೆಯ ನಂಬರಿಗೆ ಸಂಪರ್ಕಿಸಬಹುದು :
Divisional Office Name :
Kalaburagi Division-I Office 7760992106
Kalaburagi Division-II Office 7760998750
Yadgir Divisional Office 7760992456
Bidar Divisional Office 7760992206
Raichur Divisional Office 7760992353
Ballari Divisional Office 7760992153
Koppal Divisional Office 7760992403
Hospet Divisional Office 7760992303
Vijayapura Divisional Office 7760992256
Regional Workshop, Yadgir Divisional Office 9741531862
Apply Link : Click
Notification Link : Click
ಮುಖ್ಯ ಸೂಚನೆ :
ನಾವು ನೀಡಿರುವ ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಆದಷ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರ ಗ್ರೂಪುಗಳ ಮೂಲಕ ಹಂಚಿಕೊಳ್ಳಿ ಆದಷ್ಟು ಈ ಮಾಹಿತಿ ಉದ್ಯೋಗ ಬಯಸುವ ಅಭ್ಯರ್ಥಿಗಳಿಗೆ ಶೇರ್ ಮಾಡಿ.