KSMCL Recruitment 2023 Apply for KSMCL Jobs at ksmc.karnataka.gov.in.
ಕರ್ನಾಟಕ ರಾಜ್ಯ ಖನಿಜಗಳ ನಿಗಮ ಇಲಾಖೆ ನೇಮಕಾತಿ 2023. ಇಲಾಖೆಯಲ್ಲಿ ಖಾಲಿ ಇರುವ ವಿದ್ಯುತ್ ಮೇಲ್ವಿಚಾರಕ, ಗಣಿ ಸಹಾಯಕ ಹೀಗೆ ಹಲವಾರು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಏಳನೇ ತರಗತಿ ಪಾಸಾದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಯಾವುದೇ ರೀತಿಯ ಲಿಖಿತ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಹುದ್ದೆಗಳಿಗೆ ಸಂಬಂಧಿಸಿದ ವಯೋಮಿತಿ ವಿವರಣೆ/ಆಯ್ಕೆ ವಿಧಾನ/ ಅರ್ಜಿಸಲ್ಲಿಸುವ ವಿಧಾನ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.
Latest KSMCL Job openings 2023 Details In Kannada
ನೇಮಕಾತಿ ಇಲಾಖೆ ಹೆಸರು :
ಕರ್ನಾಟಕ ರಾಜ್ಯ ಖನಿಜಗಳ ನಿಗಮ ಇಲಾಖೆ ನೇಮಕಾತಿ
ಹುದ್ದೆಗಳ ಹೆಸರು :
ಸಹಾಯಕ ವ್ಯವಸ್ಥಾಪಕ (ಉತ್ಪಾದನೆ) : 01 ಹುದ್ದೆಗಳು
ಬಿರುಸು : 01 ಹುದ್ದೆಗಳು
ಗಣಿ ಸರ್ವೇಯರ್ : 02 ಹುದ್ದೆಗಳು
ಗಣಿ ಫೋರ್ಮನ್ : 07 ಹುದ್ದೆಗಳು
ಗಣಿ ಸಂಗಾತಿ : 06 ಹುದ್ದೆಗಳು
ಎಲೆಕ್ಟ್ರಿಕಲ್ ಇಂಜಿನಿಯರ್ : 01 ಹುದ್ದೆಗಳು
ವಿದ್ಯುತ್ ಮೇಲ್ವಿಚಾರಕ : 02 ಹುದ್ದೆಗಳು
ಮೆಕ್ಯಾನಿಕಲ್ ಫೋರ್‌ಮ್ಯಾನ್ ತಂತ್ರಜ್ಞ : 01 ಹುದ್ದೆಗಳು
ಮೆಕ್ಯಾನಿಕಲ್ ಇಂಜಿನಿಯರ್ : 01 ಹುದ್ದೆಗಳು
ಸಿವಿಲ್ ಎಂಜಿನಿಯರ್ : 02 ಹುದ್ದೆಗಳು
ಸಲಹೆಗಾರ (ಸಿವಿಲ್/ಕಂದಾಯ) : 02 ಹುದ್ದೆಗಳು
ಭೂವಿಜ್ಞಾನಿ : 01 ಹುದ್ದೆಗಳು
ಹಿರಿಯ ಮಾರ್ಕೆಟಿಂಗ್ ವಿಶ್ಲೇಷಕ : 01 ಹುದ್ದೆಗಳು
ಕಾನೂನು ಸಲಹೆಗಾರ : 01 ಹುದ್ದೆಗಳು
ನೋಡಲ್ ಅಧಿಕಾರಿ (ಕಾನೂನು) : 01 ಹುದ್ದೆಗಳು
ಸಂಗ್ರಹಣೆ ಸಲಹೆಗಾರ : 01 ಹುದ್ದೆಗಳು
KSMCL Vacancy Details 2023 in Kannada
ಒಟ್ಟು ಹುದ್ದೆಗಳ ಸಂಖ್ಯೆ :
ಕರ್ನಾಟಕ ರಾಜ್ಯ ಖನಿಜಗಳ ನಿಗಮ ಇಲಾಖೆಯಲ್ಲಿ ಒಟ್ಟು 30 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
KSMCL Recruitment 2023 Eligibility Details in Kannada
- ಶೈಕ್ಷಣಿಕ ವಿದ್ಯಾರ್ಹತೆ :
ಸಹಾಯಕ ವ್ಯವಸ್ಥಾಪಕ (ಉತ್ಪಾದನೆ) :
ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ ಗಣಿಗಾರಿಕೆ ಎಂಜಿನಿಯರಿಂಗ್‌ನಲ್ಲಿ ಪದವಿಯನ್ನು ಪಡೆದಿರಬೇಕು. - ಬಿರುಸು :
ಈ ಹುದ್ದೆಗಳಿಗೆ ಇಲಾಖೆಯ ನಿಯಮಗಳ ಅನುಸಾರ ಶೈಕ್ಷಣಿಕ ವಿದ್ಯಾರ್ಥಿಯನ್ನು ನಿಗದಿಪಡಿಸಿದೆ. - ಗಣಿ ಸರ್ವೇಯರ್ :
ಈ ಹುದ್ದೆಗಳಿಗೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ ಮೈನಿಂಗ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪದವಿಯನ್ನು ಹೊಂದಿರಬೇಕು. - ಗಣಿ ಫೋರ್ಮನ್ :
ಮೈನಿಂಗ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪದವಿಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ ಹೊಂದಿರಬೇಕು. - ಗಣಿ ಸಂಗಾತಿ :
ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಯು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ 7ನೇ ತರಗತಿ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು. - ಎಲೆಕ್ಟ್ರಿಕಲ್ ಇಂಜಿನಿಯರ್ :
ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ ಪದವಿಯನ್ನು ಹೊಂದಿರಬೇಕು. - ವಿದ್ಯುತ್ ಮೇಲ್ವಿಚಾರಕ :
ಈ ಹುದ್ದೆಗೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ ಐಟಿಐ ಪೂರ್ಣಗೊಳಿಸಬೇಕು. - ಮೆಕ್ಯಾನಿಕಲ್ ಇಂಜಿನಿಯರ್ :
ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿಯನ್ನು ಪಡೆದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. - ಸಿವಿಲ್ ಎಂಜಿನಿಯರ್ :
ಈ ಹುದ್ದೆಗಳಿಗೆ ಅಭ್ಯರ್ಥಿಗಳು ಸಿವಿಲ್ ಇಂಜಿನಿಯರಿನಲ್ಲಿ ಪದವಿಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ ಪಡೆದಿರಬೇಕು. - ಸಲಹೆಗಾರ (ಸಿವಿಲ್/ಕಂದಾಯ) :
ಈ ಹುದ್ದೆಗಳಿಗೆ ಇಲಾಖೆಯ ನಿಯಮಗಳ ಅನುಸಾರ ಶೈಕ್ಷಣಿಕ ವಿದ್ಯಾರ್ಹತೆ ನಿಗದಿಪಡಿಸಿದೆ. - ಭೂವಿಜ್ಞಾನಿ :
ಈ ಹುದ್ದೆಗೆ ಅಭ್ಯರ್ಥಿಯು ಎಂ.ಎಸ್.ಸಿ ಪದವಿಯನ್ನು ಮನೆತ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಪಡೆದಿರಬೇಕು. - ಹಿರಿಯ ಮಾರ್ಕೆಟಿಂಗ್ ವಿಶ್ಲೇಷಕ :
ಎಂಬಿಎ ಪದವಿಯನ್ನು ಹೊಂದಿದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. - ಕಾನೂನು ಸಲಹೆಗಾರ :
ಈ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಕಾನೂನು ಪದವಿಯನ್ನು ಪಡೆದಿರಬೇಕು. - ಸಂಗ್ರಹಣೆ ಸಲಹೆಗಾರ :
ಎಂಬಿಎ ಪದವಿಯನ್ನು ಹೊಂದಿರಬೇಕು.
KSMCL Posts Age Limit Details in Kannada
ಹುದ್ದೆಗಳು ಮತ್ತು ವಯೋಮಿತಿ ವಿವರಣೆ
- ಸಹಾಯಕ ವ್ಯವಸ್ಥಾಪಕ (ಉತ್ಪಾದನೆ) :
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 23 ಗರಿಷ್ಠ 45 ವರ್ಷ ನಿಗದಿಪಡಿಸಲಾಗಿದೆ. - ಬಿರುಸು :
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 23 ಗರಿಷ್ಠ 45 ವರ್ಷ ನಿಗದಿಪಡಿಸಲಾಗಿದೆ. - ಗಣಿ ಸರ್ವೇಯರ್ :
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 23 ಗರಿಷ್ಠ 40 ವರ್ಷ ನಿಗದಿಪಡಿಸಲಾಗಿದೆ. - ಗಣಿ ಫೋರ್ಮನ್ :
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 23 ಗರಿಷ್ಠ 40 ವರ್ಷ ನಿಗದಿಪಡಿಸಲಾಗಿದೆ. - ಗಣಿ ಸಂಗಾತಿ : ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 23 ಗರಿಷ್ಠ 45 ವರ್ಷ ನಿಗದಿಪಡಿಸಲಾಗಿದೆ.
- ಎಲೆಕ್ಟ್ರಿಕಲ್ ಇಂಜಿನಿಯರ್ :
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 23 ಗರಿಷ್ಠ 45 ವರ್ಷ ನಿಗದಿಪಡಿಸಲಾಗಿದೆ. - ವಿದ್ಯುತ್ ಮೇಲ್ವಿಚಾರಕ :
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 23 ಗರಿಷ್ಠ 45 ವರ್ಷ ನಿಗದಿಪಡಿಸಲಾಗಿದೆ. - ಮೆಕ್ಯಾನಿಕಲ್ ಫೋರ್‌ಮ್ಯಾನ್ ತಂತ್ರಜ್ಞ :
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 23 ಗರಿಷ್ಠ 45 ವರ್ಷ ನಿಗದಿಪಡಿಸಲಾಗಿದೆ. - ಮೆಕ್ಯಾನಿಕಲ್ ಇಂಜಿನಿಯರ್ :
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 23 ಗರಿಷ್ಠ 45 ವರ್ಷ ನಿಗದಿಪಡಿಸಲಾಗಿದೆ. - ಸಿವಿಲ್ ಎಂಜಿನಿಯರ್ :
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 23 ಗರಿಷ್ಠ 40 ವರ್ಷ ನಿಗದಿಪಡಿಸಲಾಗಿದೆ. - ಸಲಹೆಗಾರ (ಸಿವಿಲ್/ಕಂದಾಯ :
ಗರಿಷ್ಠ 50 ವರ್ಷ ವಯೋಮಿತಿ ನಿಗದಿಪಡಿಸಿದೆ. - ಕಾನೂನು ಸಲಹೆಗಾರ :
ಗರಿಷ್ಠ ಅರವತ್ತು ವರ್ಷ ನಿಗದಿಪಡಿಸಲಾಗಿದೆ. - ನೋಡಲ್ ಅಧಿಕಾರಿ (ಕಾನೂನು) :
ಗರಿಷ್ಠ 40 ವರ್ಷ ನಿಗದಿಪಡಿಸಲಾಗಿದೆ. - ಸಂಗ್ರಹಣೆ ಸಲಹೆಗಾರ :
ಗರಿಷ್ಠ 45 ವರ್ಷ ನಿಗದಿಪಡಿಸಲಾಗಿದೆ.
ಈ ಹುದ್ದೆಗಳಿಗೆ ಮೀಸಲಾತಿ ಅನುಗುಣವಾಗಿ ಸುಡಲಿಕೆ ಸಹಾಯವಿರುತ್ತದೆ ಹೆಚ್ಚಿನ ಮಾಹಿತಿ ಪಡೆಯಲು ಇಲಾಖೆಯ ಅಧಿಸೂಚನೆಯನ್ನು ಗಮನಿಸಿ.
ಆಯ್ಕೆ ವಿಧಾನ :
ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯ ನಿಯಮಗಳ ಅನುಸಾರ ಮೆರಿಟ್ ಲಿಸ್ಟ್, ಅನುಭವ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
KSMCL Posts Salary Details In Kannada
ಸಂಬಳದ ವಿವರಣೆ:
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳ ಅನುಸಾರ ಮಾಸಿಕವಾಗಿ ಪ್ರತಿ ತಿಂಗಳಿಗೆ 28,000 ದಿಂದ 75,000 ವೇತನ ಇರುತ್ತದೆ.
How to apply for KSMCL Recruitment Jobs 2023 in Kannada
ಅರ್ಜಿ ಸಲ್ಲಿಸುವ ವಿಧಾನ :
ಅಭ್ಯರ್ಥಿಗಳು ಅರ್ಜಿಯನ್ನು ವಾಕ್ ಇನ್ ಇಂಟರ್ವ್ಯೂ ಮೂಲಕ ಅರ್ಜಿಯನ್ನು ಸಲ್ಲಿಸುವುದು.
ವಾಕ್ ಇನ್ ಇಂಟರ್ವ್ಯೂ ನಡೆಯುವ ಸ್ಥಳ :
Corporate Office: T.T.M.C, ‘A’ Block, 5th Floor, BMTC Building, K.H. Road, Shanthinagar, Bengaluru – 560027 on 20-Jan-2023
ಪ್ರಮುಖ ದಿನಾಂಕಗಳು :
ಸಹಾಯಕ ವ್ಯವಸ್ಥಾಪಕ (ಉತ್ಪಾದನೆ) / ಬಿರುಸು &
ಗಣಿ ಸರ್ವೇಯರ್ ಹುದ್ದೆಗಳಿಗೆ 16-ಜನವರಿ-2023 ಸಂದರ್ಶನವನ್ನು ನಿಗದಿಪಡಿಸಿದೆ.
ಬಿರುಸು / ಗಣಿ ಸರ್ವೇಯರ್ & ಗಣಿ ಫೋರ್ಮನ್ 17-ಜನವರಿ-2023 ಸಂದರ್ಶವನ್ನು ನಿಗದಿಪಡಿಸಿದೆ.
ಗಣಿ ಸಂಗಾತಿ / ಎಲೆಕ್ಟ್ರಿಕಲ್ ಇಂಜಿನಿಯರ್ ಹಾಗು ವಿದ್ಯುತ್ ಮೇಲ್ವಿಚಾರಕ ಹುದ್ದೆಗಳಿಗೆ 18-ಜನವರಿ-2023 ಸಂದರ್ಶನವನ್ನು ನಿಗದಿಪಡಿಸಿದೆ.
ವಿದ್ಯುತ್ ಮೇಲ್ವಿಚಾರಕ / ಮೆಕ್ಯಾನಿಕಲ್ ಫೋರ್‌ಮ್ಯಾನ್ ತಂತ್ರಜ್ಞ / ಮೆಕ್ಯಾನಿಕಲ್ ಇಂಜಿನಿಯರ್ ಹುದ್ದೆಗಳಿಗೆ 19 ಜನವರಿ 2023 ಸಂದರ್ಶನವನ್ನ ನಿಗದಿಪಡಿಸಿದೆ.
ಭೂವಿಜ್ಞಾನಿ / ಹಿರಿಯ ಮಾರ್ಕೆಟಿಂಗ್ ವಿಶ್ಲೇಷಕ / ಕಾನೂನು ಸಲಹೆಗಾರ & ನೋಡಲ್ ಅಧಿಕಾರಿ (ಕಾನೂನು) ಹುದ್ದೆಗಳಿಗೆ 20 ಜನವರಿ 2023
Notification Link : Click
Apply Link :Click
ಸೂಚನೆ :
ಕರ್ನಾಟಕ ರಾಜ್ಯ ಖನಿಜಗಳ ನಿಗಮ ನೇಮಕಾತಿ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಯವಿಟ್ಟು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಸ್ಪಷ್ಟವಾಗಿ ಓದಿ ಅರ್ಥೈಸಿಕೊಂಡು ತದನಂತರ ಅರ್ಜಿಯನ್ನು ಸಲ್ಲಿಸಬೇಕು.