ಪವರ್ ಗ್ರೀಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಇಲಾಖೆ ನೇಮಕಾತಿ 2022 ಇಲಾಖೆಯಲ್ಲಿ ಖಾಲಿ ಇರುವ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಇಲಾಖೆಯಲ್ಲಿ ಒಟ್ಟು 1,151 ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ / ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು ಹುದ್ದೆಗಳಿಗೆ ಸಂಬಂಧಪಟ್ಟ ಉದ್ಯೋಗದ ಸ್ಥಳ / ವೇತನ ಶ್ರೇಣಿ /ವಿದ್ಯಾರ್ಹತೆ ಮುಂತಾದ ಮಾಹಿತಿ ಈ ಕೆಳಗಿನಂತಿದೆ.
ಪವರ್ ಗ್ರೀಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಇಲಾಖೆ ನೇಮಕಾತಿ ಪ್ರಮುಖ ಮಾಹಿತಿ
ನೇಮಕಾತಿ ಇಲಾಖೆಯ ಹೆಸರು :
ಪವರ್ ಗ್ರೀಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್.
PGCIL Apprentice Recruitment-2022 1151 Posts Apply Online
ಒಟ್ಟು ಹುದ್ದೆಗಳ ಸಂಖ್ಯೆ :
1) ಹರಿಯಾಣ 116 ಹುದ್ದೆಗಳು
2) ಜಮ್ಮು ಕಾಶ್ಮೀರ 25 ಹುದ್ದೆಗಳು
3) ಉತ್ತರಕಾಂಡ 18 ಹುದ್ದೆಗಳು
4) ರಾಜಸ್ಥಾನ 43 ಹುದ್ದೆಗಳು
5) ದೆಹಲಿ 12 ಹುದ್ದೆಗಳು
6) ಹಿಮಾಚಲ ಪ್ರದೇಶ 15 ಹುದ್ದೆಗಳು
7) ಪಂಜಾಬ್ 22 ಹುದ್ದೆಗಳು
8) ಚಂಡಿಗಡ ಎರಡು ಹುದ್ದೆಗಳು
9) ಲಡಾಕ್ 75 ಹುದ್ದೆಗಳು
10) ಉತ್ತರ ಪ್ರದೇಶ 118 ಹುದ್ದೆ
11) ಬಿಹಾರ 54 ಹುದ್ದೆಗಳು
12) ಜಾರ್ಖಂಡ್ 20 ಹುದ್ದೆಗಳು
13) ಪಶ್ಚಿಮ ಬಂಗಾಲ್ 63 ಹುದ್ದೆಗಳು
14) ಸಿಕ್ಕಿಂ ಎಂಟು ಹುದ್ದೆಗಳು
15) ಅರುಣಾಚಲ ಪ್ರದೇಶ 30 ಹುದ್ದೆಗಳು
16) ಆಸಂ 50 ಹುದ್ದೆಗಳು
17) ಕರ್ನಾಟಕ 28 ಹುದ್ದೆಗಳು
18) ಮಣಿಪುರ 4 ಹುದ್ದೆಗಳು
19) ಮೇಘಾಲಯ 20 ಹುದ್ದೆಗಳು
20) ಮೀಜರಾಮ್ ನಾಲ್ಕು ಹುದ್ದೆಗಳು
21) ನಾಗಲ್ಯಾಂಡ 4 ಹುದ್ದೆಗಳು
22) ತ್ರಿಪುರ ಎಂಟು ಹುದ್ದೆಗಳು
23) ಓಡಿಸಾ 47 ಹುದ್ದೆಗಳು
24) ಮಹಾರಾಷ್ಟ್ರ 58 ಹುದ್ದೆಗಳು
25) ಛತ್ತೀಸ್ಗಡ್ 42 ಹುದ್ದೆಗಳು
26) ಗೋವಾ ನಾಲ್ಕು ಹುದ್ದೆಗಳು
27) ಆಂಧ್ರಪ್ರದೇಶ 42 ಹುದ್ದೆಗಳು
28) ತಮಿಳುನಾಡು 62 ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ :
ಪವರ್ ಗ್ರೀಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಇಲಾಖೆಯಲ್ಲಿ ಒಟ್ಟು 1151 ಹುದ್ದೆಗಳ ನೇಮಕಾತಿ ನಡೆಯುತ್ತಿದೆ
ಶೈಕ್ಷಣಿಕ ವಿದ್ಯಾರ್ಹತೆ :
ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಎಸ್ ಎಸ್ ಎಲ್ ಸಿ/ ಐ ಟಿ ಐ/ ಡಿಪ್ಲೋಮೋ/ ಬಿಎಸ್ಸಿ/ ಪದವಿ/ ಬಿ ಇ/ ಬಿ ಟೆಕ್/ ಗ್ರಾಜುಯೇಷನ್/ಎಂಬಿಎ/ಪೋಸ್ಟ್ ಗ್ರಾಜುಯೇಷನ್ ಡಿಪ್ಲೋಮೋ/ಮಾಸ್ಟರ್ ಡಿಗ್ರಿ ಪದವಿ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಪವರ್ ಗ್ರೀಡ್ ಕಾರ್ಪೊರೇಷನ್ ಆಫ್ ಇಂಡಿಯಾ ಇಲಾಖೆ ನಿಗದಿಪಡಿಸಿದ ವಯಸ್ಸಿನ ಮಿತಿ.
ವಯೋಮಿತಿ :
ಇಲಾಖೆಯು ಸಾಮಾನ್ಯ ವರ್ಗದವರಿಗೆ 18 ವರ್ಷ ಗರಿಷ್ಠ 56 ವರ್ಷ ನಿಗದಿಪಡಿಸಲಾಗಿದೆ ಮೀಸಲಾತಿ ಅನುಗುಣವಾಗಿ ಸಡಿಲಿಕ್ಕೆ ಇರುತ್ತದೆ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ ಪಡೆಯಲು ಅಧಿಸೂಚನೆಯನ್ನು ಗಮನಿಸಿ.
ವೇತನ ಶ್ರೇಣಿ :
ಪವರ್ ಗ್ರೀಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಇಲಾಖೆ ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ 11 ಸಾವಿರದಿಂದ ಗರಿಷ್ಠ 15000 ವೇತನ ನಿಗದಿಪಡಿಸಲಾಗಿದೆ.
ಯಾವ ರೀತಿ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು
ಅರ್ಜಿ ಶುಲ್ಕ :
ಪವರ್ ಗ್ರೇಟ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಇಲಾಖೆಯ ನೇಮಕಾತಿ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಕೆ ಬೇಕಾಗುವ ಪ್ರಮುಖ ದಾಖಲಾತಿಗಳು ಯಾವ್ಯಾವು
1) 10ನೇ ತರಗತಿ ಅಂಕಪಟ್ಟಿ
2) ಪಿಯುಸಿಯ ಅಂಕಪಟ್ಟಿ
3) ಪದವಿ ಅಂಕಪಟ್ಟಿ
4) ಅಭ್ಯರ್ಥಿಯ ಫೋಟೋ
5) ದೂರವಾಣಿ ಸಂಖ್ಯೆ
6) ಮೀಸಲಾತಿಗೆ ಸಂಬಂಧಪಟ್ಟ ಪ್ರಮಾಣ ಪತ್ರಗಳು
7) ಆಧಾರ್ ಕಾರ್ಡ್
ಹೆಚ್ಚಿನ ಮಾಹಿತಿ ಪಡೆಯಲು ಕೆಳಗೆ ನೀಡಿರುವ ಇಲಾಖೆಯ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಥ ಮಾಡಿಕೊಳ್ಳಿ
ಆಯ್ಕೆ ವಿಧಾನ :
ಇಲಾಖೆಯ ನೇಮಕಾತಿಯ ಅನುಸಾರ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಮೆರಿಟ್ ಲಿಸ್ಟ್ ತಯಾರಿಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ :
ಅಭ್ಯರ್ಥಿಗಳು ಅರ್ಜಿಯನ್ನು ಇಲಾಖೆಯ ಅಧಿಕೃತ ವೆಬ್ಸೈಟ್ ಮುಖಾಂತರ ಸಲ್ಲಿಸಬೇಕು.
ಉದ್ಯೋಗದ ಸ್ಥಳ :
ಈ ಹುದ್ದೆಗಳ ನೇಮಕಾತಿ ಭಾರತದ ಅತ್ಯಂತ ನಡೆಯುತ್ತಿದ್ದು ಅಭ್ಯರ್ಥಿಗಳು ಆಯಾ ರಾಜ್ಯಗಳ ಆಧಾರದ ಮೇಲೆ ಅರ್ಜಿಯನ್ನು ಸಲ್ಲಿಸಬೇಕು.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 07 ಜುಲೈ 2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 31 ಜುಲೈ 2022
ಸೂಚನೆ :
ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವುದಕ್ಕಿಂತ ಮುಂಚೆ ಕೆಳಗಡೆ ನೀಡಲಾಗಿರುವ ಇಲಾಖೆಯ ಅಧಿಕೃತ ವೆಬ್ಸೈಟ್ ಲಿಂಕ್ ಮತ್ತು ಅಧಿಸೂಚನೆಯನ್ನು ಗಮನಿಸಿ ಸ್ಪಷ್ಟವಾಗಿ ಓದಿ ಅರ್ಥ ಮಾಡಿಕೊಂಡು ತದನಂತರ ಅರ್ಜಿಯನ್ನು ಸಲ್ಲಿಸಿ.
ಮುಖ್ಯ ಪದಗಳು :
ನಾವು ನೀಡಿರುವ ಈ ಉದ್ಯೋಗದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರ ವಾಟ್ಸಾಪ್ ಗ್ರೂಪ್ಗಳ ಮೂಲಕ ಹಂಚಿಕೊಳ್ಳಿ ಹಾಗೂ ಉದ್ಯೋಗದ ಮಾಹಿತಿ ಬಯಸುವ ಪ್ರತಿಯೊಬ್ಬರಿಗೂ ಶೇರ್ ಮಾಡಿ.