1. Stop selection commission recruitment 2022
ಸಿಬ್ಬಂದಿ ನೇಮಕಾತಿ ಆಯೋಗ ಇಲಾಖೆಯ ಬೃಹತ್ ನೇಮಕಾತಿ 2022. ಸಿಬ್ಬಂದಿ ನೇಮಕಾತಿ ಆಯೋಗ ಈ ಇಲಾಖೆಯಲ್ಲಿ ಖಾಲಿ ಇರುವ 24,369 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಕರ್ನಾಟಕದ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಸಹ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳಿಗೆ ಸಂಬಂಧಿಸಿದ ವೇತನ ಶ್ರೇಣಿ ವಿವರಣೆ / ಆಯ್ಕೆ ಪ್ರಕ್ರಿಯೆ / ಅರ್ಜಿ ಸಲ್ಲಿಸುವ ವಿಧಾನ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.
2. SSC GD constable 2022
ಸಿಬ್ಬಂದಿ ನೇಮಕಾತಿ ಆಯೋಗ ಇಲಾಖೆ ನೇಮಕಾತಿ 2022 ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಪ್ರಮುಖ ಮಾಹಿತಿ :
ನೇಮಕಾತಿ ಇಲಾಖೆ ಹೆಸರು :
ಸಿಬ್ಬಂದಿ ನೇಮಕಾತಿ ಆಯೋಗ ( SSC )
3. SSC POLICE CONSTABLE (GD) RECRUITMENT 2022
ಹುದ್ದೆಗಳ ಹೆಸರು :
• Border security force ( BSF )
• Central industrial security force ( CISF )
• Central reserve police force ( CRPF )
• Shastra Seema Bal ( SSB )
• indo Tibetan border police ( ITBP )
• Assam rifleman ( AR )
• Secretariat security force ( SSF )
• Narcotics control Bureau ( NCB )
4. SSC GD new vacancy 2022-23
ಒಟ್ಟು ಹುದ್ದೆಗಳ ಸಂಖ್ಯೆ :
• Border security force ( BSF ) ಈ ವಿಭಾಗದಲ್ಲಿ ಒಟ್ಟು 10497 ಹುದ್ದೆಗಳು ಖಾಲಿ ಇವೆ.
• Central industrial security force ( CISF ) ಈ ವಿಭಾಗದಲ್ಲಿ ಒಟ್ಟು 100 ಹುದ್ದೆಗಳು ಖಾಲಿ ಇವೆ.
• Central reserve police force ( CRPF ) ಈ ವಿಭಾಗದಲ್ಲಿ ಒಟ್ಟು 8,911 ಹುದ್ದೆಗಳು ಖಾಲಿ ಇವೆ.
• Shastra Seema Bal ( SSB ) ಈ ವಿಭಾಗದಲ್ಲಿ ಒಟ್ಟು 1,284 ಹುದ್ದೆಗಳು ಖಾಲಿ ಇವೆ.
• indo Tibetan border police ( ITBP ) ಈ ವಿಭಾಗದಲ್ಲಿ ಒಟ್ಟು 1,613 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
• Assam rifleman ( AR ) ಈ ವಿಭಾಗದಲ್ಲಿ 1,697 ಹುದ್ದೆಗಳು ಖಾಲಿ ಇವೆ.
• Secretariat security force ( SSF ) ಈ ವಿಭಾಗದಲ್ಲಿ 103 ಹುದ್ದೆಗಳು ಖಾಲಿ ಇವೆ.
• Narcotics control Bureau ( NCB ) ಈ ವಿಭಾಗದಲ್ಲಿ 164 ಹುದ್ದೆಗಳು ಖಾಲಿ ಇವೆ
ಸಿಬ್ಬಂದಿ ನೇಮಕಾತಿ ಆಯೋಗ ಈ ವಿಭಾಗದಲ್ಲಿ ಒಟ್ಟು 24,369 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
5. SSC GD police constable qualification :
ಸಿಬ್ಬಂದಿ ನೇಮಕಾತಿ ಆಯೋಗ ಇಲಾಖೆ ನೇಮಕಾತಿ 2022 SSC POLICE CONSTABLE ( GD ) ಹುದ್ದೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ವಿದ್ಯಾರ್ಹತೆ :
ವಿದ್ಯಾರ್ಹತೆ:
ಸಿಬ್ಬಂದಿ ನೇಮಕಾತಿ ಆಯೋಗ ಇಲಾಖೆಯ ಅಧಿಕೃತ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಪ್ರತಿಯೊಬ್ಬ ಅಭ್ಯರ್ಥಿಗಳು ಸಹ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿ ( ಎಸ್ ಎಸ್ ಎಲ್ ಸಿ / ಮೆಟ್ರಿಕ್ಯುಲೇಷನ್ ) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
6. SSC GD CONSTABLE 2022, Salary :
ಸಿಬ್ಬಂದಿ ನೇಮಕಾತಿ ಆಯೋಗ ಇಲಾಖೆ ನೇಮಕಾತಿ 2022 ಹುದ್ದೆಗಳಿಗೆ ಸಂಬಂಧಿಸಿದ ವೇತನ ಶ್ರೇಣಿಯ ವಿವರಣೆ :
ವೇತನ ಶ್ರೇಣಿಯ ವಿವರಣೆ :
BSF, CRPF, CISF, ITBP, SSF, SSB, NIA and riflemen ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 21,700 ರಿಂದ 69,100/-ವೇತನ ನಿಗದಿಪಡಿಸಲಾಗಿದೆ.
Sepoy in NCB : ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 18,000 ರಿಂದ 56,900/-ವೇತನ ನಿಗದಿಪಡಿಸಲಾಗಿದೆ.
7. SSC GD CONSTABLE AGE LIMIT
ವಯೋಮಿತಿ :
ಸಿಬ್ಬಂದಿ ನೇಮಕಾತಿ ಆಯೋಗದ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಗರಿಷ್ಠ ವಯಸ್ಸು 23 ವರ್ಷ. ಮೀಸಲಾತಿ ಅನುಗುಣವಾಗಿ ಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ
ವಯೋಮಿತಿಯ ಸಡಿಲಿಕೆಯ ವಿವರಣೆ :
• ಓಬಿಸಿ ಅಭ್ಯರ್ಥಿಗಳಿಗೆ 03 ವರ್ಷ
• ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 05 ವರ್ಷ
8. SSC GD police constable height
ಸಿಬ್ಬಂದಿ ನೇಮಕಾತಿ ಆಯೋಗದ ಹುದ್ದೆಗಳಿಗೆ ನಿಗದಿಪಡಿಸಿರುವ ದೈಹಿಕ ಸಾಮರ್ಥ್ಯದ ವಿವರಣೆ :
ಪುರುಷ ಅಭ್ಯರ್ಥಿಗಳಿಗೆ :
• ಎತ್ತರ : 170 cm
• ಎದೆ ಸುತ್ತಳತೆ : 80 cm ಕನಿಷ್ಠ ವಿಸ್ತರಣೆ ಮಾಡಿದಾಗ 5cm
ಮಹಿಳಾ ಅಭ್ಯರ್ತಿಗಳಿಗೆ :
• ಎತ್ತರ 157cm
( ಮೀಸಲಾತಿ ಅನುಗುಣವಾಗಿ ಸಡಿಲಿಕ್ಕೆ ಸಹ ಇರುತ್ತದೆ )
ಅರ್ಜಿ ಶುಲ್ಕದ ವಿವರಣೆ :
• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 100/-
• ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
9. SSC GD constable apply details :
ಸಿಬ್ಬಂದಿ ನೇಮಕಾತಿ ಆಯೋಗದ ಹುದ್ದೆಗಳಿಗೆ ಸಂಬಂಧಿಸಿದ ಅರ್ಜಿ ಸಲ್ಲಿಸುವ ವಿಧಾನದ ವಿವರಣೆ :
ಅರ್ಜಿ ಸಲ್ಲಿಸುವ ವಿಧಾನ :
• ಮೊದಲನೆಯದಾಗಿ SSC POLICE (GD) ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).
• ಆನ್‌ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
• SSC POLICE (GD) ಸೆಕ್ಯುರಿಟಿ ಗಾರ್ಡ್, ಅಸಿಸ್ಟೆಂಟ್ ಸೆಕ್ಯುರಿಟಿ ಆಫೀಸರ್ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ – ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.
• SSC POLICE (GD) ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಫೋಟೋಗ್ರಾಫ್ (ಅನ್ವಯಿಸಿದರೆ) ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
• ತದನಂತರ ಅರ್ಜಿ ಸಲ್ಲಿಸಿದ ನಮೂನೆಯನ್ನು ಮುದ್ರಣ ಮಾಡಿಕೊಳ್ಳಿ
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ 27 ನವಂಬರ್ 2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 30 ಡಿಸೆಂಬರ್ 2022
Apply Link : Click
Notification Link : Click
ಸೂಚನೆ :
ಸ್ಟಾಪ್ ಸೆಲೆಕ್ಷನ್ ಕಮಿಷನ್ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಪ್ರತಿಯೊಬ್ಬ ಇಲಾಖೆಯು ಹೊರಡಿಸಿರುವ ಅಧಿಸೂಚನೆಯನ್ನು ಗಮನಿಸಿ ಸ್ಪಷ್ಟವಾಗಿ ಓದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ ಪಡೆದಿದ್ದೀನಾ ಎಂದು ತಿಳಿದುಕೊಂಡು ತದನಂತರದಲ್ಲಿ ಅರ್ಜಿಯನ್ನು ಸಲ್ಲಿಸಬೇಕು.