Avatar 2 – avatar 2 release date, avatar 2 trailer In Kannada

Avatar: The Way of Water full movie

ಹಾಯ್ ಎಲ್ಲರಿಗೂ ನಮಸ್ಕಾರ ವಿಶ್ವದಾದ್ಯಂತ ಹಲವಾರು ಸಿನಿಮಾಗಳು ಬಿಡುಗಡೆಯಾಗುತ್ತದೆ. ಅವುಗಳಲ್ಲಿ ಯಶಸ್ಸು ಕಾಣುವುದು, ಬ್ಲಾಕ್ಬಸ್ಟರ್ ಆಗುವುದು ಕೇವಲ ಕೆಲವು ಗಳು ಸಿನಿಮಾಗಳು ಮಾತ್ರ ಆದರೆ ಈ ರೀತಿ ಎಲ್ಲರಿಂದ ಮೆಚ್ಚುಗೆ ಪಡೆದು ಸಿನಿಮಾಗಳ ಕ್ರೇಜ್ ಒಂದು ತಿಂಗಳು ಅಥವಾ ಒಂದು ವರ್ಷದ ತನಕ ಇರಬಹುದು ಆದರೆ ಬಿಡುಗಡೆಯಾದ ಸುಮಾರು 10 ವರ್ಷಗಳ ಕಾಲ ಬ್ಲಾಕ್ಬಸ್ಟರ್ ಆಗಿ ಜನರ ಮನವನ್ನು ಗೆದ್ದ ಜನರನ್ನು ಬೇರೆ ಪ್ರಪಂಚಕ್ಕೆ ಕೊಂಡೊಯ್ಯುವ ಸಿನಿಮಾಗಳು ಬಹಳ ಕಡಿಮೆ ಅಂತಹ ಸಾಯಲಿ ಮೊದಲಿಗೆ ಬರುವ ಸಿನಿಮಾ ಅಂದರೆ ಅವತಾರ್ ಮೂವಿ. ಈ ಸಿನಿಮಾ ಕೇವಲ ವ್ಯಾಪಾರದಲ್ಲಿ ಮಾತ್ರವಲ್ಲ ಸಿನಿಮಾ ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂಪಾಯಿಯನ್ನು ಬಾಚಿಕೊಂಡಿದೆ.

avatar: the way of water full movie free

ಕೇವಲ ಯಾವುದೋ ಒಂದು ವ್ಯಾಪಾರದಲ್ಲಿ ಹಣವನ್ನು ಗಳಿಸಲು ಸಾಧ್ಯ ಎಂಬುದನ್ನು ಹಲವಾರು ಜನರು ತೋರಿಸಿಕೊಟ್ಟಿದ್ದಾರೆ ಆದರೆ ಕೇವಲ ಸಿನಿಮಾ ಮೂಲಕ ಅತಿ ಹೆಚ್ಚು ಹಣವನ್ನು ಗಳಿಸಬಹುದು ಎಂಬುದನ್ನು ತೋರಿಸಿದ್ದು ಮಾತ್ರ ಅವತಾರ್ ಸಿನಿಮಾ. ಆದರೆ ಈ ಅವತಾರ್ ಸಿನಿಮಾ ಇಷ್ಟೊಂದು ಹಣ ಸಂಪಾದಿಸಲು ಕಾರಣವೇನು ? ಜನರು ಈ ಸಿನಿಮಾ ಒಂದು ಇಷ್ಟಪಡಲು ಕಾರಣವೇನು ? ಇದರ ಕ್ರೇಜ್ ಬೆಳೆಯಲು ಕಾರಣವೇನು ? ಅಷ್ಟಕ್ಕೂ ಈ ಸಿನಿಮಾ ಅಷ್ಟೊಂದು ಪ್ರಸಿದ್ಧಿ ಒಂದು ಕಾರಣವೇನು ಎಂಬುದನ್ನ ಈಗ ನಾವು ತಿಳಿಯೋಣ.

Avatar 2 Movie In Kannada 2022

ಒಬ್ಬ ಮನುಷ್ಯ ಮನಸ್ಸು ಮಾಡಿದರೆ ಏನಾದರೂ ಮಾಡಬಹುದು ಆತನು ಏನಾದರೂ ಯಶಸ್ಸನ್ನು ಕಾಣಬಹುದು ಎಂಬುದನ್ನು ತೋರಿಸಿಕೊಟ್ಟಿದ್ದು ಈ ಅವತಾರ್ ಸಿನಿಮಾ. ಹೌದು ನಮ್ಮ ಕಲ್ಪನಿಗೂ ಸಿಗಲಾರದ ಲೋಕವನ್ನು ಸೃಷ್ಟಿಸಿ ಇದ್ದರೆ ಅಂತಹ ಲೋಕದಲ್ಲಿರಬೇಕು ಅಲ್ಲಿ ಜೀವನ ಮಾಡಬೇಕು ಅನ್ನೋ ರೀತಿ ಮಾಡಿದ ಸಿನೆಮಾ ಅದು ಅವತಾರ್ ಸಿನಿಮಾ. ಈ ಅವತಾರ ಸಿನಿಮವು 1999 ಬಿಡುಗಡೆ ಆಗಬೇಕಿತ್ತು, ಆದರೆ ಆ ಸಿನಿಮಾಕ್ಕೆ ತಕ್ಕಂತೆ ಟೆಕ್ನಾಲಜಿ ಅಂದರೆ ತಂತ್ರಜ್ಞಾನ ಇನ್ನು ಬಂದಿರಲಿಲ್ಲ ಆದ್ದರಿಂದ 10 ವರ್ಷ ಗಳ ನಂತರ ಅಂದ್ರೆ 2009ರಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತದೆ. ಈ ಸಿನಿಮಾದ ನಿರ್ದೇಶಕರಾದ ಜೇಮ್ಸ್ ಕ್ಯಾಮೆರನ್ ತನ್ನ ಚಿಕ್ಕವಯಸ್ಸಿನಲ್ಲಿ ನಿರ್ದೇಶಕ ಜೇಮ್ಸ್ ಕ್ಯಾಮರೂನ್ every single science book ಎಂಬ ಪುಸ್ತಕವನ್ನು ಓದುತ್ತಾರೆ. ಈ ಪುಸ್ತಕವು ನಿರ್ದೇಶಕ ಜೇಮ್ಸ್ ಕ್ಯಾಂಪ್ ಅವರಿಗೆ ಹೊಸ ಉತ್ಸಹ ನೀಡುತ್ತದೆ. ಆನಂತರ ತನ್ನ ಯುವ ವಯಸ್ಸಿನಲ್ಲಿ ಈ ಅವತಾರ್ ಸಿನಿಮಾದ ಕಥೆಯನ್ನು ಬರೆಯಲು ಪ್ರೇರೇಸುತ್ತವೆ. ಸಾವಿರದ ಒಂಬೈನೂರ ತೊಂಬತ್ತು ನಾಕರಲ್ಲಿ ನಿರ್ದೇಶಕನಾದ ಜೇಮ್ಸ್ ಕ್ಯಾಮರೂನ್ ಅವತಾರ್ ಸಿನಿಮಾಕ್ಕೆ ಸಂಬಂಧಿಸಿದ 84 ಪುಟವುಳ್ಳ ಪುಸ್ತಕವನ್ನು ಬರೆಯುತ್ತಾರೆ. ಆದರೆ ಆಗ ಟೈಟಾನಿಕ್ ಮೂವಿಯನ್ನು ಚಿತ್ರೀಕರಣ ನಡೆಯುತ್ತಿದ್ದರಿಂದ 1997ರಲ್ಲಿ ಟೈಟಾನಿಕ್ ಮೂವಿ ಬಿಡುಗಡೆ ಆದ ನಂತರ ತನ್ನ ಮುಂದಿನ ಚಿತ್ರವಾದ ಅವತಾರ್ ಮೂವಿಯನ್ನು 1991ರಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಪ್ರಕಟಣೆ ಹೊರಡಿಸುತ್ತಾರೆ. ಆದರೆ ಆ ಸಿನಿಮಾದ ತಕ್ಕಂತ ತಂತ್ರಜ್ಞಾನ ಬೆಳೆದ ನಂತರ 2005ರಲ್ಲಿ ಈ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭ ಮಾಡುತ್ತಾರೆ. ಈ ರೀತಿ ಎರಡು ಸಾವಿರ ಆರರಲ್ಲಿ ಜೇಮ್ಸ್ ಕ್ಯಾಮರೂನ್ ತನ್ನ ಕಲ್ಪನೆಗೆ ಬಂದ ಮಾಹಿತಿಯನ್ನು ಬರೆದುಕೊಳ್ಳುತ್ತಾರೆ. ನಿಜವಾದ ಭೂಮಿಗೆ ಹತ್ತಿರದಲ್ಲಿರುವ ಹಾಗೂ ಇನ್ನೊಂದು ಹೊಸ ಲೋಕವನ್ನ ಸೃಷ್ಟಿಸಿ ಈ ಸಿನಿಮಾವನ್ನು ಚಿತ್ರೀಕರಣಗೊಳಿಸುತ್ತಾರೆ.

ಈ ಅವತಾರ್ ಮೂವಿಯನ್ನ ಸುಮಾರು 237 ಮಿಲಿಯನ್ ಡಾಲರ್ ಬಜೆಟ್ ನಲ್ಲಿ ಈ ಸಿನಿಮಾವನ್ನು ಚಿತ್ರೀಕರಣ ಮಾಡುತ್ತಾರೆ. ಈ ಸಿನಿಮಾವು 2009ರ ಹೊತ್ತಿಗೆ ಚಿತ್ರಕಣ ಪೂರ್ಣಗೊಳ್ಳುತ್ತದೆ. ನಂತರ 10 ಡಿಸೆಂಬರ್ 2009ರಲ್ಲಿ ಲಂಡನ್ ನಲ್ಲಿ ಈ ಅವತಾರ್ ಮೂವಿಯನ್ನು ಬಿಡುಗಡೆ ಮಾಡಲಾಗುತ್ತದೆ. ಅಲ್ಲಿ ಬಹುಮಟ್ಟಿನ ಯಶಸ್ಸು ಕಂಡ ಈ ಅವತಾರ ಮೂವಿಯನ್ನು ಅಮೆರಿಕ ಜೊತೆ ಪ್ರಪಂಚದಾದ್ಯಂತ ಬಿಡುಗಡೆ ಮಾಡಲಾಗುತ್ತದೆ. ಈ ರೀತಿ ಯಾರೂ ಕೂಡ ಕಲ್ಪನೆ ಮಾಡಲದಾದಷ್ಟು ಯಶಸ್ಸು ಕಾಣುತ್ತದೆ. ಈ ಸಿನಿಮಾ ಬಿಡುಗಡೆಯಾದ ಬಳಿಕ ಸಿನಿಮಾದ ಮೇಲಿದ್ದ ಅಭಿಪ್ರಾಯವನ್ನು ಈ ಅವತಾರ್ ಮೂವಿ ಬದಲಾವಣೆ ಮಾಡುತ್ತದೆ. ಜನರು ಎಂದು ನೋಡದ visible effects ಅವತಾರ್ ಮೂವಿ ತೋರಿಸುತ್ತದೆ. ಒಂದು ಹೊಸ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತದೆ. ಇದು ಒಂದು science fiction ಸಿನಿಮಾ ವಾಗಿದ್ದರೂ ಇಲ್ಲಿ ಎಲ್ಲವೂ ಭಾವನೆಗೆ ಸಂಬಂಧಿಸಿದ ಮಾಹಿತಿ ಇದೆ. ಇದರಿಂದಾಗಿ ಈ ಸಿನಿಮಾ ಎಲ್ಲರ ಮನಸ್ಸನ್ನು ಗೆಲ್ಲಲು ಸಾಧ್ಯವಾಗಿದೆ.

ಇಂತಹ ಸೂಪರ್ ಅವತಾರ ತಂಡದಿಂದ ಈಗ ಸಿಹಿ ಸುದ್ದಿ ಹೊರ ಬಂದಿದೆ ಅದೇನೆಂದರೆ ಅವತಾರ್ 2 ಚಿತ್ರತಂಡದಿಂದ ಇನ್ನು ಮುಂದೆ ಈ ಸಿನಿಮಾ ಕನ್ನಡದಲ್ಲಿ ಬರಲಿದೆ. ಈ ಕುರಿತು ಸ್ವತಹ ಚಿತ್ರತಂಡವೇ ಈ ಬಗ್ಗೆ ಹೇಳಿಕೆ ನೀಡಿದೆ.

ಈಗಾಗಲೇ ಈ ಚಿತ್ರದ ತಂಡವು ಕನ್ನಡದಲ್ಲಿ ಟೀಸರ್ ಬಿಡುಗಡೆ ಮಾಡಿದ್ದು ಯೂಟ್ಯೂಬ್ ನಲ್ಲಿ ಸಕ್ಕತ್ ಟ್ರೆಂಡಿಂಗ್ ಆಗಿದೆ.

Spread the love