ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ 2022. ಇಲಾಖೆಯಲ್ಲಿ ಖಾಲಿ ಇರುವ ದಾದಿಯರು / ಆಶಾ ಕಾರ್ಯಕರ್ತರು ಹೀಗೆ ಹಲವಾರು ವಿವಿಧ ಹುದ್ದೆಗಳಿಗೆ ಇಲಾಖೆಯು ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಈ ಹುದ್ದೆಗಳು ಕರ್ನಾಟಕದಲ್ಲಿ ಖಾಲಿ ಇವೆ ಹುದ್ದೆಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಈ ಕೆಳಗಿನಂತೆ ವಿವರಿಸಲಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ 2022 ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ವಿವರಣೆ :
ನೇಮಕಾತಿ ಇಲಾಖೆ ಹೆಸರು :
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ( DHFWS )
ಹುದ್ದೆಗಳ ಹೆಸರು :
• ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ : 17 ಹುದ್ದೆಗಳು
• ದಾದಿಯರು : 82 ಹುದ್ದೆಗಳು
• ಆಶಾ ಮೇಲ್ವಿಚಾರಕರು : 5 ಹುದ್ದೆಗಳು
• ಆಯುಷ್ ವೈದ್ಯಕೀಯ ಅಧಿಕಾರಿ : 3 ಹುದ್ದೆಗಳು
• ನೇತ್ರ ಸಹಾಯಕ ಫಾರ್ಮಸಿಸ್ಟ್ : 2 ಹುದ್ದೆಗಳು
• ಡಯಟ್ ಕೌನ್ಸಿಲರ್ : 1 ಹುದ್ದೆಗಳು
• ಸಿವಿಲ್ ಇಂಜಿನಿಯರ್ : 01 ಹುದ್ದೆಗಳು
• ಬಯೋ ಮೆಡಿಕಲ್ ಇಂಜಿನಿಯರ್ : 1 ಹುದ್ದೆಗಳು
• ಪಂಚಕರ್ಮ ಚಿಕಿತ್ಸೆಕ : 1 ಹುದ್ದೆಗಳು
• ಪುರುಷ ಆರೋಗ್ಯ ಕಾರ್ಯಕರ್ತ : 1 ಹುದ್ದೆಗಳು
• ದಂತ ತಂತ್ರಜ್ಞ : 1 ಹುದ್ದೆಗಳು
• ದಂತ ನೈರ್ಮಲ್ಯ ತಜ್ಞ : 1 ಹುದ್ದೆಗಳು
• ಆಡಿಯೋ ಮೆಟ್ರಿಕ್ ಸಹಾಯಕ : 1 ಹುದ್ದೆಗಳು
• ಇ ಎನ್ಟಿ ತಜ್ಞ : 1 ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ :
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯಲ್ಲಿ ಒಟ್ಟು 119 ಹುದ್ದೆಗಳು ಖಾಲಿ ಇವೆ.
ಉದ್ಯೋಗದ ಸ್ಥಳ : ಹಾವೇರಿ ( ಕರ್ನಾಟಕ )
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ 2022 ಹುದ್ದೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ವಿದ್ಯಾರ್ಹತೆ :
ಶೈಕ್ಷಣಿಕ ವಿದ್ಯಾರ್ಹತೆ :
ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ :
ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ನೋಂದಾಯಿಣಿ ಆಗಿರಬೇಕು.
ದಾದಿಯರು :
ದಾದಿಯರು ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು GNM ತರಬೇತಿ ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ನೊಂದಣಿ ಕಡ್ಡಾಯ
ಆಶಾ ಮೇಲ್ವಿಚಾರಕರು :
ಈ ಹುದ್ದೆಗೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ GNM / INM / B.SC ನರ್ಸಿಂಗ್, ಸಾರ್ವಜನಿಕ ಆರೋಗ್ಯದಲ್ಲಿ ಡಿಪ್ಲೋಮೋ, ಪದವಿ, ಸಮಾಜ ಕಾರ್ಯ / ಸಮಾಜ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಆಯುಷ್ ವೈದ್ಯಕೀಯ ಅಧಿಕಾರಿ :
ಈ ಹುದ್ದೆಗೆ ಅಭ್ಯರ್ಥಿಯು BAMS / INM / B.SC ನರ್ಸಿಂಗ್, ಪಡೆದಿರಬೇಕು
ನೇತ್ರಾ ಸಹಾಯಕ :
( RBSK ) ಸರ್ಕಾರಿ ಆಸ್ಪತ್ರೆಯಲ್ಲಿ ನೇತ್ರ ಸಹಾಯಕರಾಗಿ ಡಿಪ್ಲೋಮೋ B.PHARM, NPCB ತರಬೇತಿ ಪಡೆದಿರಬೇಕು.
ಡಯಟ್ ಕೌನ್ಸಿಲರ್ :
B.sc, BA ಇನ್ ನ್ಯೂಟ್ರಿಷನ್ / ಹೋಮ್ ಸೈನ್ಸ್, ಪದವಿಯನ್ನು ಪಡೆದಿರಬೇಕು.
ಸಿವಿಲ್ ಇಂಜಿನಿಯರ್ :
ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ ಸಿವಿಲ್ / ಎಲೆಕ್ಟ್ರಿಕಲ್ / ಮೆಕಾನಿಕಲ್ / ಬಿ ಇ ಅಥವಾ ಬಿ ಟೆಕ್ ನಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹತೆ ಪಡೆದಿರುತ್ತಾರೆ.
ಬಯೋ ಮೆಡಿಕಲ್ ಇಂಜಿನಿಯರ್ :
ಈ ಹುದ್ದೆಗೆ ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಸಲು ಬಯೋಮೆಡಿಕಲ್ ಇಂಜಿನಿಯರ್ / ಮೆಡಿಕಲ್ ಎಲೆಕ್ಟ್ರಾನಿಕ್ಸ್ / ಬಯೋ ಮೆಡಿಕಲ್ ಇನ್ಸ್ಟ್ರುಮೆಶನ್ ನಲ್ಲಿ ಬಿ ಇ ಅಥವಾ ಬಿ ಟೆಕ್ ಬಯೋಮೆಡಿಕಲ್ ಇನ್ಸ್ಟ್ರುಮೆನ್ಷಿನಲ್ಲಿ ಎಂ ಎಸ್ ಸಿ ಪದವಿ ಪಡೆದಿರಬೇಕು.
ಪಂಚಕರ್ಮ ಚಿಕಿತ್ಸಕ :
ಯೋಗ ಮತ್ತು ಹರ್ಬಲ್ ಮೆಡಿಸಿನಲ್ B.SC ಮಸಾಜಿಸ್ಟ್ ತರಬೇತಿ, ಜನರಲ್ ನರ್ಸಿಂಗ್ ಕೋರ್ಸ್, ಡಿಪ್ಲೋಮೋ, ಬಿಎಸ್ಸಿ ನರ್ಸಿಂಗ್ ನಲ್ಲಿ
ಪುರುಷ ಆರೋಗ್ಯ ಕಾರ್ಯಕರ್ತ:
SSLC, ಡಿಪ್ಲೋಮೋ ಇನ್ ಹೆಲ್ತ್ ಇನ್ಸ್ಪೆಕ್ಟರ್, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತರಬೇತಿ ಪಡೆದವರು ಅರ್ಜಿಯನ್ನು ಸಲ್ಲಿಸಲು ಅರ್ಹತೆ ಪಡೆದಿರುತ್ತಾರೆ.
ಡೆಂಟಲ್ ಹೈಜೀನಿಸ್ಟ್ :
ದ್ವಿತೀಯ ಪಿಯುಸಿ ಡಿಪ್ಲೋಮೋ ಇನ್ ಡೆಂಟಲ್ ಹೈಜೀನಿಸ್ಟ್ ಶಿಕ್ಷಣ ಹರತೆ ಪಡೆದಿರಬೇಕು.
ಶ್ರವಣದೋಷ ಮಕ್ಕಳಿಗೆ ಬೋಧಕರು :
ಈ ಹುದ್ದೆಗಳಿಗೆ ಅಭ್ಯರ್ಥಿಗಳು ಡಿಪ್ಲೋಮಾ, ಕಿವುಡ ಮತ್ತು ಶ್ರಮಣ ನ್ಯೂನತೆ ಇರುವ ತರಬೇತಿಯಿಂದ ಪ್ರಮಾಣ ಪತ್ರ ಪಡೆದಿರಬೇಕು.
ಹುದ್ದೆಗಳಿಗೆ ನಿಗದಿಪಡಿಸಿದ ಇತರೆ ಅರ್ಹತೆಗಳು :
ಆಶಾ ಮೇಲ್ವಿಚಾರಕರು:
ಈ ಹುದ್ದೆಗೆ ಅಭ್ಯರ್ಥಿಯು ಎರಡರಿಂದ ಮೂರು ವರ್ಷಗಳ ಕಾಲ ತರಬೇತಿ ಅನುಭವವನ್ನು ಪಡೆದಿರಬೇಕು.
ಸಿವಿಲ್ ಇಂಜಿನಿಯರ್, ಬಯೋ ಮೆಡಿಕಲ್ ಇಂಜಿನಿಯರ್ :
ಈ ಇಲಾಖೆಯ ಹುದ್ದೆಗಳಿಗೆ ಅಭ್ಯರ್ಥಿಗಳು ಎರಡು ವರ್ಷಗಳ ಕಾಲ ಆಸ್ಪತ್ರೆಯಲ್ಲಿ ಕೆಲಸ ಮಾಡಿರುವ ಅನುಭವ ಪಡೆದಿರಬೇಕು.
ಡೆಂಟಲ್ ಹೈಜೀನಿಸ್ಟ್ ಮತ್ತು ಡೆಂಟಲ್ ಟೆಕ್ನಿಷಿಯನ್ ಹುದ್ದೆಗೆ ಅಭ್ಯರ್ಥಿಗಳು ಸಂಬಂಧಿಸಿದ ವಿಷಯದಲ್ಲಿ ಎರಡು ವರ್ಷಗಳ ಅನುಭವ ಹೊಂದಿರಬೇಕು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹುದ್ದೆಗಳಿಗೆ ಸಂಬಂಧಿಸಿದ ವಯೋಮಿತಿ ವಿವರಣೆ :
ವಯೋಮಿತಿ ವಿವರಣೆ :
ಇಲಾಖೆಯ ನಿಯಮಗಳ ಅನುಸಾರ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅನುಗುಣವಾಗಿ ನೀಡಲಾಗಿದೆ ಹೆಚ್ಚಿನ ಮಾಹಿತಿ ಪಡೆಯಲು ಇಲಾಖೆಯ ಅಧಿಕೃತ ಅನುಸೂಚನೆಯನ್ನು ಗಮನಿಸಿ.
ಅರ್ಜಿ ಸಲ್ಲಿಸುವ ವಿಧಾನ :
ಅಭ್ಯರ್ಥಿಗಳು ಅರ್ಜಿಯನ್ನು ಇಲಾಖೆಯ ಅಧಿಕೃತ ವಿಳಾಸಕ್ಕೆ ಅಂಚೆ ಮೂಲಕ ಸಲ್ಲಿಸಬೇಕು.
ಅಂಚ ವಿಳಾಸ :
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ,
ಜಿಲ್ಲಾ ಯೋಜನಾ ನಿರ್ವಹಣಾ ಘಟಕ,
ರಾಷ್ಟ್ರೀಯ ಆರೋಗ್ಯ ಅಭಿಯಾನ ಬಿ ಬ್ಲಾಕ್,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಅಧಿಕಾರ ಕಚೇರಿ ಆವರಣ,
ಜಿಲ್ಲಾ ಆಡಳಿತ ಭವನ,
ದೇವಗಿರಿ ಹಾವೇರಿ, 581110
ಅರ್ಜಿ ಸಲ್ಲಿಸುವ ವಿಧಾನ :
1. ಮೊದಲನೇದಾಗಿ ಅಭ್ಯರ್ಥಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಹಾವೇರಿ ಈ ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಸ್ಪಷ್ಟವಾಗಿ ಓದಿ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹತೆ ಹೊಂದಿದ್ದರೆ ಅರ್ಜಿಯನ್ನು ಸಲ್ಲಿಸಬಹುದು.
2. ಸಹನಾ ಉದ್ದೇಶಕ್ಕಾಗಿ ಅಭ್ಯರ್ಥಿಗಳು ದಯವಿಟ್ಟು ನಿಮ್ಮ ಇಮೇಲ್ ಐಡಿ ಮತ್ತು ದೂರವಾಣಿ ಸಂಖ್ಯೆಯನ್ನು ಸರಿಯಾಗಿ ಇಲಾಖೆಯ ಅರ್ಜಿ ನಮೂನೆಯಲ್ಲಿ ನಮೂದಿಸಿ. ಹಾಗೂ ಅದರ ಜೊತೆಗೆ ನಿಮ್ಮ ಶೈಕ್ಷಣಿಕ ವಿದ್ಯಾರ್ಹತೆ ಸಂಬಂಧಿಸಿದ ಅಂಕ ಪಟ್ಟಿಗಳು, ರೆಸ್ಯೂಮ್, ಮುಂತಾದ ಮಾಹಿತಿಯನ್ನು ಅರ್ಜಿ ನಮೂನೆ ಸಲ್ಲಿಸಬೇಕು.
3. ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ನಾವು ನೀಡಿರುವ ಅರ್ಜಿ ನಮೂನೆ ಮೂಲಕ ಮೇಲೆ ನೀಡಿರುವ ಅಂಚೆ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಬೇಕು.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 07-11-2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 17-11-2022
Apply Link : Click
Notification Link : Click
ಸೂಚನೆ :
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಯವಿಟ್ಟು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಸ್ಪಷ್ಟವಾಗಿ ಗಮನಿಸಿ ತದನಂತರ ಜೀವನ ಸಲ್ಲಿಸಬಹುದು.