ಎಲ್ಲರಿಗೂ ನಮಸ್ಕಾರ ಈಗಿನ ಕಾಲದ ಆಹಾರ ಪದ್ಧತಿಯಿಂದ ಜನನ ಜೀವನದಲ್ಲಿ ಹಲವಾರು ರೀತಿಯ ಬದಲಾವಣೆಯನ್ನು ಕಾಣಬಹುದು. ಈಗಿನ ಕಾಲದ ಬಹುತೇಕ ಜನರಲ್ಲಿ ಅಧಿಕ ತೂಕ ಅಥವಾ ಮೂಲವ್ಯಾಧಿ ಇಂತಹ ಅನೇಕ ರೋಗಗಳು 100 ಜನರಲ್ಲಿ ಒಬ್ಬರಿಗೆ ಇದ್ದೇ ಇರುತ್ತದೆ. ಇಂಥ ಸಮಸ್ಯೆಗಳಿಗೆ ಕಾರಣಗಳೇನು ಮೂಲವ್ಯಾಧಿ ಯಾವ ಕಾರಣಕ್ಕೆ ಬರುತ್ತದೆ ? ಮೂಲವಾದಿಗೆ ಔಷದಗಳೇನು ? ಮೂಲವ್ಯಾಧಿಯನ್ನು ಮನೆ ಮುದ್ದುಗಳ ಮೂಲಕ ಯಾವ ರೀತಿ ಅದನ್ನು ಗುಣಪಡಿಸಿಕೊಳ್ಳಬಹುದು ಎಂಬ ಮಾಹಿತಿಯನ್ನ ತಿಳಿಯೋಣ. ಈ ಲೇಖನವನ್ನು ಪೂರ್ಣವಾಗಿ ಓದಿ.
ಈ ಲೇಖನದ ಮೂಲಕ ತಿಳಿಯಬಹುದಾದ ವಿಷಯಗಳು :
• ಮೂಲವ್ಯಾಧಿ ಎಂದರೇನು ?
• ಮೂಲವ್ಯಾಧಿ ಏಕೆ ಬರುತ್ತದೆ ?
• ಮೂಲವ್ಯಾಧಿಯ ಮನೆಮದ್ದುಗಳು / ಪೈಲ್ಸ್ ಔಷಧಿ
• ಮೂಲವ್ಯಾಧಿ ತಡೆಗಟ್ಟಲು ಆಹಾರ ಕ್ರಮಗಳು ಯಾವುವು
ಹೀಗೆ ಅನೇಕ ರೀತಿಯ ಮೂಲವ್ಯಾಧಿಗೆ ಸಂಬಂಧಿಸಿದ ಮಾಹಿತಿಯನ್ನು ತಿಳಿಯುತ್ತ ಹೋಗೋಣ.
ಮೂಲವ್ಯಾಧಿ ಎಂದರೇನು ?
ಮೂಲವ್ಯಾಧಿ ಎಂದರೆ ಮಲ ವಿಸರ್ಜನೆ ಸಮಯದಲ್ಲಿ ಗುದದ್ವಾರದಲ್ಲಿ ನೋವು ಕಾಣಿಸಿಕೊಳ್ಳುವುದು ಅಥವಾ ಗುದದ್ವಾರದ ಮೂಲಕ ರಕ್ತ ಬರುವುದು ಅಥವಾ ತುರಿಕೆ ಇನ್ಯಾವುದೇ ಸಮಸ್ಯೆಗಳು ಕಂಡು ಬಂದಲ್ಲಿ ಇದನ್ನ ಮೂಲವ್ಯಾಧಿ ಎಂದು ಕರೆಯುತ್ತೇವೆ .
ಮೂಲವ್ಯಾಧಿ ಏಕೆ ಬರುತ್ತದೆ ?
ನಮ್ಮ ದೇಹದಲ್ಲಿ ಜಠರ ಅಥವಾ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಇಲ್ಲ ಎಂದರೆ ಇರೋದು ಕಾಣಿಸಿಕೊಳ್ಳುತ್ತದೆ
ಮೂಲವ್ಯಾಧಿಯಿಂದ ಹಲವಾರು ಜನರು ಹಲವಾರು ರೀತಿಯ ತೊಂದರೆಗಳನ್ನು ಅನುಭವಿಸುತ್ತಾರೆ. ಯಾರು ಈ ಮೂಲವ್ಯಾಧಿ ರೋಗದಿಂದ ಬಳಲುತ್ತಿರುವವರು ಅವರಿಗೆ ಒಂದು ತರಹದ ನಾಚಿಕೆ ಈ ಮೂಲವ್ಯಾಧಿ ರೋಗದ ಕುರಿತು ಎಲ್ಲಿಯೂ ಸಹ ಹೇಳುವುದಿಲ್ಲ ಹಲವಾರು ಜನರು ಮುಜುಗರ ಕೊಡುತ್ತಾರೆ ಇದರಿಂದ ಈ ರೋಗವು ಬೆಳೆಯುತ್ತಾ ಹೋಗುತ್ತದೆ. ರೋಗವು ಅತೀವ ನೋವು ಅಥವಾ ಮಲ ವಿಸರ್ಜನೆ ಮಾಡುವ ಸಮಯದಲ್ಲಿ ಆಗುವ ನೋವು ತಡೆಯಲು ಹಲವಾರು ಜನರು ಅನೇಕ ರೀತಿಯ ಮನೆಮದ್ದು ಹಾಗೂ ಇತರೆ ಔಷಧನ್ನ ಬಳಕೆ ಮಾಡಿ ಅದರಿಂದ ವಿಫಲತೆ ಹೊಂದಿದಾಗ ಕೊನೆಯದಾಗಿ ವೈದ್ಯರ ಬಳಿಗೆ ಹೋಗಿ ತಮಗಿರುವ ರೋಗದ ಬಗ್ಗೆ ಹೇಳಿಕೊಡುತ್ತಾರೆ ಆಗ ವೈದ್ಯರು ಈಗ ಈ ರೋಗವು ಅತ್ಯಂತ ದೊಡ್ಡದಾಗಿದ್ದು ಇದನ್ನು ನಾವು ಶಸ್ತ್ರಚಿಕಿತ್ಸೆ ಸಿಗುತ್ತೆ ಮೂಲಕ ಗುಣಪಡಿಸಬೇಕು ಎಂದು ಸಲಹೆ ನೀಡುತ್ತಾರೆ.
ಆದ್ದರಿಂದ ಮೂಲವ್ಯಾಧಿಯು ರೋಗವನ್ನು ಆರಂಭಿಕ ಹಂತದಲ್ಲಿ ತಿಳಿಯುವುದು ಹೇಗೆ ಎಂಬುದನ್ನು ತಿಳಿಯೋಣ. ಮೂಲವ್ಯಾಧಿಯೂ ಕೇವಲ ಒಂದು ಅಥವಾ ಎರಡು ವರ್ಷದಲ್ಲಿ ಬರುವುದಲ್ಲ ಇದು ಅನೇಕ ರೀತಿಯ ದೇಹದ ಬದಲಾವಣೆ ಸೇವಿಸುವ ಆಹಾರದ ಬದಲಾವಣೆಯಿಂದಾಗಿ ಈ ರೋಗವು ವಿಧಾನವಾಗಿ ಬರುತ್ತದೆ. ಕಾರಣ ಜನರು ಸೇವಿಸುವ ಜಂಕ್ ಫುಡ್ಸ್ / ಸೋಡಾ / ಫಾಸ್ಟ್ ಫುಡ್ ಹೀಗೆ ಹಲವಾರು ರೀತಿಯ ಆಹಾರ ತಿಂಡಿಗಳು ಮೂಲವ್ಯಾಧಿಯನ್ನು ಆಹ್ವಾನಿಸುತ್ತವೆ ಆದ್ದರಿಂದ ಜನರು ತಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆಯನ್ನು ಮಾಡಿಕೊಂಡಿದ್ದರೆ ಈ ರೋಗದಿಂದ ಮುಕ್ತಿಯನ್ನು ಪಡೆಯಬಹುದು.
ಮೂಲವ್ಯಾಧಿಯ ಲಕ್ಷಣಗಳು :
ಮೂಲವ್ಯಾಧಿಯ ಲಕ್ಷಣಗಳಲ್ಲಿ ಒಂದಾದ ಮನೆಯಲ್ಲಿ ಅಂಶ ಅಂದರೆ ಅದು ಹೊಟ್ಟೆ ಉಬ್ಬರ / ಹುಳಿ ಡೇಗು ಬರುವುದು / ಗ್ಯಾಸ್ಟಿಕ್ ಪ್ರಾಬ್ಲಮ್ / ಮಲದಲ್ಲಿ ರಕ್ತ ಬರುವುದು / ಗುದದ್ವಾರದಲ್ಲಿ ತುರಿಕೆ ಉಂಟಾಗುವುದು ಇನ್ನು ಮುಂತಾದ ಲಕ್ಷಣಗಳು ಈ ಮೂಲವ್ಯಾಧಿಯ ಪ್ರಮುಖ ಲಕ್ಷಣಗಳಾಗಿವೆ.
ಮೂಲವ್ಯಾಧಿ ಪ್ರಾಥಮಿಕ ಹಂತದಲ್ಲಿ ಏನೇನು ಮಾಡಬೇಕು ?
ಮೂಲವ್ಯಾಧಿಯ ಮನೆಮದ್ದುಗಳು ?
• ಮೂಲವ್ಯಾದಿಯು ರೋಗವು ಆರಂಭದಲ್ಲಿ ಅಥವಾ ನೀವು ಮಲವಿಸಿದ್ದೇನೆ ಮಾಡುವ ಸಮಯದಲ್ಲಿ ತುರಿಕೆ ಉಂಟಾಗುತ್ತಿದ್ದರೆ ಒಂದು ಅಗಲವಾದ ಪಾತ್ರೆಯಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ ಕುಳಿತುಕೊಳ್ಳುವುದು ಇದರಿಂದ ತುರಿಕೆಯಿಂದ ಸ್ವಲ್ಪಮಟ್ಟಿಗೆ ನೆಮ್ಮದಿಯನ್ನು ಪಡೆಯಬಹುದು.
• ಮೂಲವ್ಯಾಧಿ ಆಗಿರುವ ಜನರು ಮೊದಲು ಸರಿಯಾಗಿ ಮೂರರಿಂದ ನಾಲ್ಕು ಲೀಟರ್ ನೀರನ್ನು ಸೇರಿಸಲೇಬೇಕು ಇದರಿಂದ ಮಲವಿಸಿದೆ ನೀವು ಸುಲಭ ರೀತಿಯಲ್ಲಿ ಆಗುತ್ತದೆ.
• ಮೂಲವ್ಯಾಧಿ ಹೀಗೆ ಇನ್ನೊಂದು ಮನೆ ಮದ್ದು ಅಂದರೆ ಅದು ಬಾಳೆಹಣ್ಣು ಹೌದು ಬಾಳೆಹಣ್ಣು ಮೂಲವ್ಯಾಧಿಯನ್ನು ನಿವಾರಿಸುವ ಗುಣವನ್ನು ಹೊಂದಿದೆ ಇದರಿಂದ ಮೂಲವ್ಯಾಧಿ ರೋಗದಿಂದ ಬಳಲುವ ಜನರು ಬಾಳೆಯ ನನ್ನ ಪ್ರತಿನಿತ್ಯ ಬರಬೇಕು.
• ಮೂಲವ್ಯಾದಿಗೆ ಮತ್ತೊಂದು ರಾಮಮಾನ ಅಂದರೆ ಅದು ಮೂಲಂಗಿ ಸೊಪ್ಪು ಹೌದು ಮೂಲವ್ಯಾಧಿಗೆ ಅದನ್ನ ಆರಂಭಿಕ ಹಂತದಲ್ಲಿ ತಡೆಯುವ ಎಲ್ಲಾ ಔಷಧಿಯ ಗುಣಗಳು ಈ ಮೂಲಂಗಿ ಸೊಪ್ಪು ಹೊಂದಿದೆ. ಮೂಲಂಗಿಯನ್ನು ಪ್ರತಿನಿತ್ಯ ಮುಂಜಾನೆ ಹಾಗೂ ಸಾಯಂಕಾಲದ ಸಮಯದಲ್ಲಿ ಹಸಿಯಾಗಿ ತಿನ್ನುವುದರಿಂದ ಮೂಲವ್ಯಾಧಿ ಸಂಪೂರ್ಣವಾಗಿ ಹೋಗುತ್ತದೆ.
• ಬಸಲೆ ಸೊಪ್ಪು ಕೂಡ ಈ ಮೂಲವಾದಿಯನ್ನು ತಡೆಗಟ್ಟುವ ಔಷಧೀಯ ಗುಣಗಳನ್ನು ಒಳಗೊಂಡಿದೆ ಮೂಲವ್ಯಾಧಿ ಸೊಪ್ಪುಗಳನ್ನು ಸೇವಿಸುತ್ತಾ ಬರುವುದರಿಂದ ಮೂಲವ್ಯಾಧಿ ರೋಗವು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ.
• ದಂಟು ಸೊಪ್ಪಿನ ದಂಟು ಸಹ ಈ ಮೂಲವ್ಯಾಧಿಯನ್ನು ತಡೆಗಟ್ಟಲು ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ದಂಟಿನ ಸೊಪ್ಪು ಹಲವಾರರು ಔಷಧಿ ಗುಣಗಳನ್ನು ಒಳಗೊಂಡಿದೆ.
• ಸಬ್ಬಸಿಗೆ ಸೊಪ್ಪು ಅತಿ ಪ್ರಮಾಣದಲ್ಲಿ ಸೇವಿಸುತ್ತಾ ಬರುವುದರಿಂದ ಮೂಲವ್ಯಾಧಿಯನ್ನು ಆರಂಭಿಕ ಹಂತದಲ್ಲಿ ತಡೆಯಬಹುದು ಇದನ್ನು ಹಸಿಯಾಗಿ ಅಥವಾ ಬೇಯಿಸಿ ಸಹ ತಿನ್ನಬಹುದು.
ಮೂಲವ್ಯಾಧಿ ರೋಗದಿಂದ ಬಳಗದವರು ಈ ಆಹಾರವನ್ನು ಸೇವಿಸಬೇಡಿ
• ಮೂಲವ್ಯಾಧಿಯಿಂದ ಬಳಲುವ ಜನರು ಆಲೂಗಡ್ಡೆಯನ್ನು ಸೇವಿಸಬಾರದು ಹಾಗೂ ಹಸಿ ಗೆಣಸು ಸೇವಿಸಬಾರದು
• ಸಿಹಿ ಕುಂಬಳಕಾಯಿ ಸಹ ಸೇವಿಸಬಾರದು
• ಬದನೆಕಾಯಿ ದೇಹದಲ್ಲಿ ಉಷ್ಣಾಂಶ ಹೆಚ್ಚು ಮಾಡುವುದರಿಂದ ಬದನೆಕಾಯಿ ಸಹ ಸೇವಿಸಬಾರದು
• ಮಾಂಸಹಾರಿಗಳಾಗಿದ್ದರೆ ಅಂತಹ ಜನರು ಮೀನು / ಕೋಳಿಯ ಮೊಟ್ಟೆ / ಚಿಕನ್ ಮತ್ತು ಮಟನ್ ಆಹಾರಗಳನ್ನು ಸೇವಿಸಬೇಡಿ ಮಾಂಸಹಾರವನ್ನು ಸೇವಿಸಬಾರದು
ನಾವು ನೀಡಿರುವ ಪ್ರಮುಖ ಅಂಶಗಳನ್ನು ವೈದ್ಯರ ಸಲಹೆ ಪಡೆದು ತದನಂತರ ಮುಂದುವರೆಯುವುದು ಒಳ್ಳೆಯದು ಏಕೆಂದರೆ ಮೂಲವ್ಯಾಧಿಯನ್ನು ಆರಂಭಿಕ ಹಂತದಲ್ಲಿ ಅದನ್ನು ಸುಲಭವಾಗಿ ತಡೆಯಬಹುದು ಆದರೆ ಅದು ಕೊನೆಯ ಹಂತ ತಲುಪಿದರೆ ವೈದ್ಯರ ಸಲಹೆ ಪಡೆಯುವುದು ಉತ್ತಮವಾಗಿರುತ್ತದೆ.